2020ರಲ್ಲಿನ ಬೆಂಗಳೂರು ಹುಬ್ಬಳ್ಳಿ ಮೈಸೂರು ರೈಲ್ವೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ..? ಹೇಗೆ ಸಲ್ಲಿಸುವುದು ಕೊನೆ ದಿನಾಂಕ ಯಾವುದು..?

ನಮಸ್ತೆ ಗೆಳೆಯರೇ ಈಗಿನ ಒಂದು ಸಂದರ್ಭದಲ್ಲಿ ಉದ್ಯೋಗ ಯಾರಿಗೆ ತಾನೇ ಬೇಡ ಹೇಳಿ ಅದರಲ್ಲೂ ಒಂದು ಸರ್ಕಾರಿ ಉದ್ಯೋಗ ಇರಬೇಕು ಎಂಬ ಪ್ರತಿಯೊಬ್ಬರ ಕನಸು ಆಗಿರುತ್ತದೆ ಆದರೆ ಆ ಕನಸು ನನಸು ಮಾಡಲು ನಾವು ಪರಿಶ್ರಮ ಬೀಳಬೇಕು ಅಷ್ಟೆ ಹಾಗೂ ಭಾರತೀಯ ರೈಲ್ವೆ ಇಲಾಖೆಯಲ್ಲಿ 1004 ಆಪರೇಟಿವ್ ಉದ್ಯೋಗಗಳು ನೇಮಕಾತಿಗಳು ಹಾಗೂ ಉದ್ಯೋಗಿಗಳ ಸಂಖ್ಯೆ ನೋಡುವುದಾದರೆ ಕರ್ನಾಟಕದ ಹುಬ್ಬಳ್ಳಿಯ ಡಿವಿಜನ್ ನಲ್ಲಿ 277 ಹುದ್ದೆಗಳು ಹಾಗೂ ಬೆಂಗಳೂರು 280 ಮೈಸೂರು 177 ಗ್ಯಾರೇಜ್ ರಿಪೇರಿ ಕಾರ್ಯಕಾರ 217 ಹುದ್ದೆಗಳು ಕೇಂದ್ರ ಕಾರ್ಯಕಾರ ಮೈಸೂರು 43 ಹುದ್ದೆಗಳು ನಿದ್ರೆ ಒಟ್ಟು 1004 ಹುದ್ದೆಗಳನ್ನು ಆಯ್ಕೆ ಮಾಡಲಾಗುತ್ತದೆ ಆಯ್ಕೆ ವಿಧಾನ ಹೀಗಿದೆ ಅಭ್ಯರ್ಥಿಗಳನ್ನು ಅಂಕಗಳನ್ನು ಪಡೆದಿರುವ ಅಂದರೆ

ಮೆರಿಟ್ ಮೇಲೆ ಆಯ್ಕೆ ಮಾಡಲಾಗುತ್ತದೆ ನೀರು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಪ್ರಮುಖವಾಗಿ ವಿದ್ಯಾರ್ಹತೆಗೆ ಬಂದು ಬರುವುದಾದರೆ ಐಐಟಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು ಹಾಗೂ ಅರ್ಜಿ ಶುಲ್ಕ ಹೀಗಿದೆ ಸಾಮಾನ್ಯ ಅಥವಾ ಹಿಂದುಳಿದ ಅಭ್ಯರ್ಥಿಗಳಿಗೆ 100 ಎಸ್ಸಿಎಸ್ಟಿ ಯಾವುದೇ ರೀತಿ ಶುಲ್ಕಗಳು ಇರುವುದಿಲ್ಲ ಅದೇ ರೀತಿ ವಯೋಮಿತಿಯನ್ನು ನೋಡುವುದೇ ಆದರೆ 18 ವರ್ಷ ಅಭ್ಯರ್ಥಿ ಪೂರೈಸಿರಬೇಕು 24 ವರ್ಷದ ಒಳಗಿರಬೇಕು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಇನ್ನು ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಪ್ರಮುಖ ದಿನಾಂಕಗಳು ಹೀಗಿವೆ.