ನಿನ್ನ ಗಂಡ ಸತ್ತು ಹೋಗಿ 2 ನೇ ಮದುವೆ ಆದಮೇಲೆ ಮೊದಲ ಗಂಡ ಹಿಂದಿರುಗಿ ಬಂದರೆ ಏನು ಮಾಡುತ್ತಿಯಾ? IAS ಇಂಟರ್ವ್ಯೂವ್ ನಲ್ಲಿ ಮಹಿಳೆಯ ಉತ್ತರ ಕೇಳಿ ಶಾಕ್ - Karnataka's Best News Portal

ಕರ್ನಾಟಕದ ಈ ಮಹಿಳೆ ಐಎಎಸ್ ಇಂಟರ್ವ್ಯೂ ನಲ್ಲಿ ಕೊಟ್ಟ ಉತ್ತರ ಈಗ ಭಾರತದಲ್ಲಿ ವೈರಲ್ ಆಗುತ್ತಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಇಡೀ ಭಾರತದಲ್ಲೇ ಅತಿ ಕಷ್ಟವಾದ ಎಕ್ಸಾಮ್ ಅಂದರೆ ಸಿವಿಲ್ ಸರ್ವಿಸ್ ಎಕ್ಸಾಮ್ ಅಂದರೆ ಐಎಎಸ್ ಐಪಿಎಸ್ ಹುದ್ದೆಗಳಿಗೆ ಬರೆಯುವ ಎಕ್ಸಾಮ್. ಎಕ್ಸಾಮ್ನಲ್ಲಿ ಈ ಮಹಿಳೆ ಕೊಟ್ಟ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಸಲಿಗೆ ಇಂಟರ್ವ್ಯೂನಲ್ಲಿ ಕೇಳಿದ ಪ್ರಶ್ನೆ ಏನು ಅವರು ಏನು ಉತ್ತರ ಕೊಟ್ಟರು ಎಂದು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಸಿವಿಲ್ ಸರ್ವಿಸ್ ವಾಸ್ ಆಗಬೇಕಾದರೆ ಕೇವಲ ಬುಕ್ ನಾಲೆಜ್ ಮಾತ್ರವಲ್ಲದೆ ಸಮಯಸ್ಪೂರ್ತಿ ತಿಳುವಳಿಕೆ ಇರಬೇಕು ಇಲ್ಲವಾದರೆ ಸ್ಟೇಟ್ ರಾಂಕ್ ಬಂದರೂ ಕೂಡ ಈ ಕೆಲಸಕ್ಕೆ ಅನರ್ಹರು ಎಂದು ಹೇಳುತ್ತಾರೆ ಅದೇ ರೀತಿ ನಮ್ಮ ಕನ್ನಡದ ಹುಡುಗಿ ಐಎಎಸ್ ಇಂಟರ್ವ್ಯೂ ಪಾಸ್ ಮಾಡಲು ಇಂಟರ್ವ್ಯೂ ರೌಂಡ್ ತಲುಪಿದರು ಹಾ ಇಂಟರ್ವ್ಯೂನಲ್ಲಿ ಮೊದಲು ಕೇಳಿದ ಪ್ರಶ್ನೆಗೆ ಶಾಕ್ ಆದರೂ ಸಹ. ನಂತರ ಯೋಚಿಸಿ ಉತ್ತರ ಕೊಟ್ಟಿದ್ದಕ್ಕೆ ಅಲ್ಲಿನ ಇಂಟರ್ವ್ಯೂ ಪ್ಯಾನೆಲ್ ಆಶ್ಚರ್ಯ ಪಟ್ಟರು.

ಆ ಪ್ರಶ್ನೆ ಏನೆಂದರೆ ನಿಮ್ಮ ಗಂಡ ಸತ್ತು ಹೋಗುತ್ತಾನೆ ನೀವು ಎರಡನೇ ಮದುವೆ ಆಗುತ್ತೀರಿ ಮದುವೆಯಾದ ಎರಡು ತಿಂಗಳಿಗೆ ನಿಮ್ಮ ಮೊದಲ ಗಂಡ ವಾಪಸ್ ಬರುತ್ತಾನೆ. ಈ ಪ್ರಶ್ನೆಯನ್ನು ನಮ್ಮನ್ನು ಕೇಳಿದರೆ ನಾವು ಏನನ್ನು ಹೇಳಲು ಸಾಧ್ಯ ನಾವು ಕೇಳಿದ ಪ್ರಶ್ನೆ ತಪ್ಪು ಎನ್ನುತ್ತೇವೆ ಆದರೆ ಆ ಮಹಿಳೆ ಸರಿಯಾದ ಉತ್ತರ ಹೇಳಿದಳು ನೀವು ಕೇಳಿದ ಹಾಗೆ ಸತ್ತುಹೋದ ನನ್ನ ಗಂಡ ವಾಪಸ್ ಬಂದರೆ. ನಮ್ಮ ಭಾರತದ ಕಾನೂನಿನ ಪ್ರಕಾರ ಎರಡನೇ ಮದುವೆ ಆಗಬೇಕಾದರೆ ಮೊದಲನೇ ಗಂಡನಿಂದ ವಿಚ್ಛೇದನ ಪಡೆದು ನಂತರ ಎರಡನೇ ಮದುವೆ ಆಗಬೇಕು ಒಂದು ವೇಳೆ ಆ ಗಂಡ ಅಕಾಲ ಮರಣಕ್ಕೆ ತುತ್ತಾದರು. ಅದನ್ನು ದೃಢೀಕರಿಸಿದ ಡಾಕ್ಟರ್ ನಿಂದ ಸಾವಿನ ಪ್ರಮಾಣ ಪತ್ರ ಪಡೆದು ಆಧಾರವಾಗಿ ಎರಡನೇ ಮದುವೆ ಆಗಬಹುದು ಇನ್ನು ನೀವು ಹೇಳಿದ ಪ್ರಕಾರ ನನ್ನ ಎರಡನೇ ಮದುವೆಗೆ ಯಾವುದೇ ತೊಂದರೆಯಾಗುವುದಿಲ್ಲ ಇನ್ನು ನಾನು ಯಾರ ಜೊತೆ ಇರಬೇಕೆಂದು ಅದು ನನ್ನ ಸ್ವಂತ ವಿಷಯ. ಈ ಉತ್ತರ ಕೇಳಿ ಅಲ್ಲಿಯ ಸೀನಿಯರ್ ಅಧಿಕಾರಿ ಚಪ್ಪಾಳೆ ಹೊಡೆದರು. ಈಕೆಗೆ ನಮ್ಮ ದೇಶದ ಕಾನೂನಿನ ಬಗ್ಗೆ ಎಷ್ಟು ಅರಿವಿದೆ ಎಂದು ತಿಳಿದುಕೊಳ್ಳಲು ಈ ಪ್ರಶ್ನೆ ಕೇಳಿದರು.

By admin

Leave a Reply

Your email address will not be published. Required fields are marked *