ಅಕ್ಟೋಬರ್ 17 ರಿಂದ 25ರವರೆಗೆ ನವರಾತ್ರಿ ಹಬ್ಬ ಮುಗಿದ ಕೂಡಲೇ ಈ 6 ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಶುಕ್ರದೆಸೆ - Karnataka's Best News Portal

ನವರಾತ್ರಿ ಎಂಬ ಹಬ್ಬ ಎನ್ನುವುದು ಹಿಂದೂಗಳ ಪಾಲಿಗೆ ಬಹಳ ವಿಶೇಷವಾದ ಹಬ್ಬವಾಗಿದೆ.ನವರಾತ್ರಿಯ ದಿನಗಳ ನಂತರ ಬರುವ ಬಹಳ ಒಳ್ಳೆಯ ದಿನಗಳು ಆದಕಾರಣ ಆ ಜನರು ನವರಾತ್ರಿ ಸಮಯದಲ್ಲಿ ಹೀಗೆ ಹೊಸ ಹೊಸ ಕೆಲಸಗಳಿಗೆ ಕೈ ಹಾಕುತ್ತಾರೆ.ಏನೇ ಜೀವನದಲ್ಲಿ ಸಾಧನೆ ಮಾಡಬೇಕು ಅಂದು ಕೊಡಿದರು ನಿಮಗೆ ಮುಖ್ಯವಾಗಿ ಬೇಕಾಗಿರುವುದು ದೇವರ ಅನುಗ್ರಹ ದೇವರ ಅನುಗ್ರಹವಿಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲ ಮತ್ತು ದೇವರ ಅನುಗ್ರಹ ಒಮ್ಮೆ ಸಿಕ್ಕರೆ ನಾವು ಜೀವನದಲ್ಲಿ ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸನ್ನು ಕಾಣಬಹುದಾಗಿದೆ.ಶನಿದೇವರು ಎಲ್ಲರೂ ನಮಗೆ ಶಿಕ್ಷೆ ಕೊಡುವ ದೇವರೆಂದು
ನಂಬಿದ್ದಾರೆ, ಆದರೆ ಶನಿದೇವರು ಮನುಷ್ಯನಿಗೆ ಶಿಕ್ಷೆ ಕೊಡುವುದು ಮಾತ್ರವಲ್ಲದೆ ಆತನ ಜೀವನದಲ್ಲಿ ಮಾಡಿದ ಪುಣ್ಯ ಕೆಲಸಗಳಿಗೆ ಅನುಗುಣವಾಗಿ ಸುಖವನ್ನು ಕೊಡುತ್ತಾರೆ ಇನ್ನು ನವರಾತ್ರಿಯ ನಂತರ ಈ 6 ರಾಶಿಯವರಿಗೆ ಶನಿದೇವ ಓಲಿಯಲಿದ್ದು ರಾಶಿಯವರು ಮಾಡಿದ ಕೆಲವು ಪುಣ್ಯಗಳಿಗೆ ಫಲವನ್ನು ಕೊಡಲಿದ್ದಾರೆ ಹಾಗಾದ್ರೆ ನವರಾತ್ರಿಯ ನಂತರ ಶನಿದೇವರ ಅನುಗ್ರಹಕ್ಕೆ ಪಾತ್ರರಾಗುತಿರುವ 6 ರಾಶಿಗಳು ಯಾವುವು ಎಂದು ನೋಡೋಣಬನ್ನಿ.

ಈ 6 ರಾಶಿಯವರಿಗೆ ನವರಾತ್ರಿ ನಂತರ ಶನಿ ದೇವರ ಅನುಗ್ರಹ ಸಿಗುವ ಕಾರಣ ಈ ರಾಶಿಯವರು ಮಾಡಿದ ಎಲ್ಲ ಕಾರ್ಯಗಳು ಕೆಲಸಕ್ಕೆ ಪುಣ್ಯವನ್ನು ಪಡೆದಿದ್ದಾರೆ. ಮತ್ತು ಜೀವನದಲ್ಲಿ ಯಶಸ್ಸಿನ ಮೆಟ್ಟಿನ ವನ್ನು ಏರಲಿದ್ದಾರೆ ಹಲವು ದಿನಗಳ ಕನಸುಗಳನ್ನು ಈ ರಾಶಿಯವರು ನನಸು ಮಾಡಿಕೊಳ್ಳಲಿದ್ದು ಜೀವನವನ್ನು ಬಹಳ ಸುಖಕರವಾಗಿ ಸಾಗಿಸಲಿದ್ದಾರೆ.
2021 ಎಂಬುದು ಈ 6 ರಾಶಿಯವರಿಗೆ ಬಹಳ ಒಳ್ಳೆಯ ವರ್ಷವಾಗಿದ್ದು ಈ ವರ್ಷದಲ್ಲಿ ರಾಶಿಯವರು ಸಾಧನೆ ಎಂಬುದನ್ನು ಮಾಡಲಿದ್ದಾರೆ ಮತ್ತು ಹೊಸ ವ್ಯವಹಾರವನ್ನು ಆರಂಭ ಮಾಡಲಿದ್ದು ಅದರಲ್ಲಿ ಒಳ್ಳೆಯ ಲಾಭವನ್ನು ಗಳಿಲಿದ್ದಾರೆ ಮೂರನೇ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಕೇಳಬೇಡಿ ಮತ್ತು ಮನಸ್ಸಿನ ಮಾತಿಗೆ ಬೆಲೆ ಕೊಡಿ.ಮನೆಯ ಸಮಸ್ಯೆ ಬೇರೆಯವರ ಬಳಿ ಚರ್ಚೆ ಮಾಡಬೇಡಿ.ಮನೆಯಲ್ಲಿ ಹೊಸ ವ್ಯಕ್ತಿಗೆ ಪ್ರವೇಶವಾಗಲಿದ್ದು ನಿಮಗೆ ಖುಷಿ ತಂದುಕೊಡಲಿದೆ ಸಮಯವನ್ನು ಆದಷ್ಟು ಉಪಯೋಗ ಮಾಡಿಕೊಳ್ಳಿ ಹಾಗೂ ಸಾಲದ ವ್ಯವಹಾರವನ್ನು ಮಾಡದಿರುವುದು ಉತ್ತಮ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಉತ್ತಮ ಲಾಭ ನಿಮ್ಮದಾಗಲಿದೆ ಮನೆಯಲ್ಲಿ ಹಾಳಾದ ನಿಮ್ಮದಿ ಮತ್ತೆ ಮರುಕಳಿಸಲಿದೆ ನವರಾತ್ರಿಯ ನಂತರ ಹೊಸ ಜೀವನವನ್ನು ನೀವು ಆರಂಭ ಮಾಡಲಿದ್ದೀರಿ ಎಂದು ಹೇಳಬಹುದು.

ಹಾಗೂ ದೂರದ ಪ್ರಯಾಣ ನಿಮಗೆ ಒಲಿದು ಬರಲಿದೆ ಮತ್ತು ಸಂಸಾರದಲ್ಲಿರುವ ಸಮಸ್ಯೆ ಆದಷ್ಟು ಬೇಗ ದೂರವಾಗಲಿದೆ ನಿರುದ್ಯೋಗಿಗಳು ಒಳ್ಳೆಯ ಪ್ರಯತ್ನವನ್ನು ಮಾಡಿದರೆ ನಿಮಗೆ ಒಳ್ಳೆಯ ಉದ್ಯೋಗ ಸಿಗಲಿದೆ ಮತ್ತು ದೇವರ ಮೇಲಿನ ನಂಬಿಕೆ ಯಾವುದೇ ಕಾರಣಕ್ಕೂ ಕಳೆದು ಕೊಳ್ಳಬೇಡಿ ಮತ್ತು ಹಿತ ಶತ್ರುಗಳನ್ನ ಆದಷ್ಟು ದೂರವಿಡುವುದು ಉತ್ತಮ.ವಾರದಲ್ಲಿ ಒಮ್ಮೆ ಶನಿದೇವರ ದೇವಾಲಯಕ್ಕೆ ಭೇಟಿ ದೇವರ ಆಶೀರ್ವಾದವನ್ನು ಪಡೆದು ಬನ್ನಿ ಇನ್ನು ನವರಾತ್ರಿ ನಂತರ ಶನಿದೇವರ ಅನುಗ್ರಹಕ್ಕೆ ಪಾತ್ರರಾಗುತ್ತಿರುವ ಆ 6 ರಾಶಿಗಳು ಯಾವುವು ಎಂದರೆ ವೃಷಭ ರಾಶಿ ಮಕರ ರಾಶಿ ಮಿಥುನ ರಾಶಿ ಕನ್ಯಾ ರಾಶಿ ಸಿಂಹ ರಾಶಿ ಮತ್ತು ಕುಂಭ ರಾಶಿ ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿದೇವ ಎಂದು ಕಾಮೆಂಟ್ ಮಾಡಿ ಸೂರ್ಯಪುತ್ರ ಶನಿದೇವರ ಕೃಪೆಗೆ ಪಾತ್ರರಾಗಿ..

By admin

Leave a Reply

Your email address will not be published. Required fields are marked *