ಕೇವಲ 5 ನಿಮಿಷದಲ್ಲಿ ನಿಮ್ಮ ಕತ್ತಿನ ಭಾಗದಲ್ಲಿ ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ. !! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕತ್ತಿನ ಹಿಂದೆ ಕಪ್ಪು ಕಲೆಗಳು ಅಂದರೆ ಕತ್ತಿನ ಸೌಂದರ್ಯವನ್ನೇ ಹಾಳು ಮಾಡುತ್ತದೆ ಕತ್ತಿನ ಹಿಂದೆ ಕಪ್ಪು ಕಲೆಗಳು ಹೆಚ್ಚಿನ ಜನರಲ್ಲಿ ಕಾಣಿಸುತ್ತೆ. ಚರ್ಮದ ಬಗ್ಗೆ ಸೂಕ್ತ ಕಾಳಜಿಯನ್ನು ವಹಿಸದಿರುವುದು ಸಕ್ಕರೆ ಕಾಯಿಲೆ ದೇಹದಲ್ಲಿ ತೂಕ ಇಳಿಕೆ ಅನಿಮಿಯತ ವಾದಂತಹ ಆಹಾರ ಪದ್ಧತಿ ವ್ಯಾಯಾಮ ಮಾಡದಿರುವುದು.ಹಲವಾರು ಕಾರಣಗಳಿಂದ ಕತ್ತಿನ ಹಿಂದೆ ತಪ್ಪುಗಳಾಗುತ್ತವೆ ಇದು ನಮ್ಮ ತ್ವಚೆಯ ಸೌಂದರ್ಯ ಮತ್ತು ವಿಶ್ವಾಸವನ್ನು ಕುಂಠಿತಕೊಳ್ಳುವಂತೆ ಮಾಡುತ್ತದೆ. ಇಂತಹ ಕಲೆಗಳಿಗೆ ಮಾರುಕಟ್ಟೆಯಲ್ಲಿ ಮೆಡಿಕಲ್  ಗಳಲ್ಲಿ ಇಂತಹ ಸಮಸ್ಯೆಗಳಿಗೆ ಹಲವಾರು ಔಷಧಿಗಳು ಸಿಗುತ್ತೆ ಅವು ದುಬಾರಿ ಮತ್ತು ಕೆಮಿಕಲ್ ಗಳಿಂದ ಕೂಡಿರುತ್ತೆ. ಇದರಿಂದ ಅವೆಡ್ ಮಾಡುವುದು ಹೇಗೆ ನಮ್ಮ ಮನೆಯಲ್ಲೇ ಹೇಗೆ ಪರಿಹಾರವನ್ನು ಕಂಡುಕೊಳ್ಳುವುದೆಂದು  ಈ ವಿಡಿಯೋದಲ್ಲಿ ಮಾಹಿತಿಗಳನ್ನು ನೋಡೋಣ.

 

 

 

 

 

ಮೊದಲನೇದಾಗಿ ಟೂತ್ ಪೇಸ್ಟ್ ನಾವು ಹಲ್ಲುಜ್ಜಲು ಬಳಸುವಂತಹ ಯಾವುದೇ ಪೇಸ್ಟ್ ಆಗಲಿ ಅದಕ್ಕೆ  ಅಲೋವೆರಾವನ್ನು ಅಂದರೆ ಅಲವೇರ ಪೇಸ್ಟನ್ನು ಬಳಸಿಕೊಳ್ಳಬೇಕು ಈ ಪೇಸ್ಟ್  ಅನ್ನು ಬೆರಸಿ ಕೊಂಡು ನಂತರ 20 ನಿಮಿಷಗಳ ಕಾಲ ಹಾಗೆಯೇ  ಬಿಡಬೇಕು ಈ ಒಂದು ಇಪ್ಪತ್ತು ನಿಮಿಷದಲ್ಲಿ ಒಂದು ಬಟ್ಟಲು ನೀರು ತೆಗೆದುಕೊಂಡು ಅದರಲ್ಲಿ ಬಿಸಿಮಾಡಿ ಅದರಲ್ಲಿ ಬಟ್ಟೆಯಲ್ಲಿ ಹಾಕಿ ಅದು ನೆನೆವಂತೆ ಮಾಡಬೇಕು ಆ ಒಂದು ನೆನೆದ ಬಟ್ಟೆಯಲ್ಲಿ ಕುತ್ತಿಗೆ ಭಾಗವನ್ನು ನೀಟಾಗಿ ಶುದ್ಧ ಮಾಡಿಕೊಂಡು ಅದಾದನಂತರ ನಾವು ಇರಿಸಿ ದ್ದಂತಹ 20 ನಿಮಿಷಗಳ ಕಾಲ ಇರಿಸಿ ದಂತಹ ಪೇಸ್ಟು ಹಚ್ಚಿಕೊಳ್ಳಬೇಕು. ಹಚ್ಚಿಕೊಂಡ್ ಅಂತಹ ಎರಡು ಗಂಟೆಗಳ ನಂತರ ಮತ್ತೆ ಅದನ್ನು ನೀಟಾಗಿ ಶುದ್ಧ ಮಾಡಿಕೊಳ್ಳಬೇಕು.

 

ಹೀಗೆ 4 ಮತ್ತು 6 ವಾರಗಳನ್ನು ಮಾಡುವುದರಿಂದ ಕತ್ತಿನ ಭಾಗದಲ್ಲಿ ಇರತಕ್ಕಂತಹಕಪ್ಪುಕಲೆಗಳನ್ನು ಹೋಗಲಾಡಿಸಬಹುದು ನಮ್ಮ ಕತ್ತನ್ನು ಬಿಳಿಯಾಗಿಸುವುದು. ಎರಡನೇದಾಗಿ ಕಾಫಿಪುಡಿ ಆಂಟಿ ಆಕ್ಸಿಡೆಂಟ್ಸ್ ಹೇರಳವಾಗಿ ಸಿಗುತ್ತದೆ. ಇದರಿಂದ ನಮಗೆ ಹೇರಳವಾಗಿ ಬರುವಂತೆ ಮಾಡಿ ನಮ್ಮ ಚರ್ಮದ  ಮೇಲಿನದಕ್ಕಿಂತ  ಕಪ್ಪುಕಲೆಗಳನ್ನ ನಿವಾರಿಸೋಕ್ಕೆ ಬರುತ್ತದೆ. ಮತ್ತೆ ಕಾಫಿ ಪುಡಿಯಿಂದ ಹೇಗೆ  ತಯಾರು ಮಾಡಬೇಕು ಅಂದ್ರೆ ಕಾಫಿ ಪುಡಿ 2 ಚಮಚ ನಿಂಬೆ ರಸ 2 ಚಮಚ ರೋಸ್ ವಾಟರ್ ಒಂದು ಚಮಚ ಮೊದಲಿಗೆ ಒಂದು ಬಟ್ಟಲಿನಿಂದ ಕಾಫಿ ಕುಡಿ ಸ್ವಲ್ಪ ನಿಂಬೆರಸ ಮತ್ತು ರೋಸ್ ವಾಟರ್ ಅನ್ನು ಹಾಕಿ ಚೆನ್ನಾಗಿ ಬೆರೆಸಿ ಮಿಶ್ರಣ ಮಾಡಿ ತಯಾರಿಸಿಕೊಳ್ಳಬೇಕು.ನಿಂಬೆಹಣ್ಣಿನ ಸಿಪ್ಪೆಯಿಂದ ಮಿಶ್ರಣವನ್ನು ತೆಗೆದುಕೊಂಡು ಮೊಣಕೈ ಮೊಣಕಾಲು ಹೀಗೆ ಎಲ್ಲೆಲ್ಲಿ ಕಪ್ಪಾಗಿರುತ್ತದೆ ಎಲ್ಲವೂ ಕೂಡ ಹಚ್ಚಬೇಕು.

ಹೀಗೆ ಐದರಿಂದ ಹತ್ತು ನಿಮಿಷ ಮಸಾಜ್ ಮಾಡಿ 10ರಿಂದ 15 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಬೇಕು ಆಗುತ್ತೆ. ಮುಖ ಮತ್ತು ಕತ್ತಿನ ಭಾಗದಲ್ಲಿ  ಕಪ್ಪು ಕಲೆಗಳು ಮಾಯವಾಗುತ್ತದೆ. ನಿಂಬೆರಸ ಮುಲ್ತಾನಿಮಿಟಿ ಅಲೋವೆರಾ  ಮತ್ತು ಟಮೊಟೋ ಇಂತಹ ರಸಗಳನ್ನು ಬೆರೆಸಿ ಮದ್ದಾಗಿ ತಯಾರಿಸಿಕೊಂಡು ನಮ್ಮ ಕತ್ತಿನ ಭಾಗದಲ್ಲಿರುವ ಕಲೆಗಳನ್ನು ನಾವು ಈಸಿಯಾಗಿ ಹೋಗಲಾಡಿಸಿ ಕೊಳ್ಳಬಹುದು. ಕತ್ತಿನ ಭಾಗದಲ್ಲಿ ಇರುವಂತಹ ಕಪ್ಪುಕಲೆಗಳನ್ನು ಹೇಗೆ ನ್ಯಾಚುರಲ್    ಆಗಿನಿವಾರಿಸಿಕೊಳ್ಳಬಹುದು ಎಂದು ಈ ವಿಡಿಯೋದಲ್ಲಿ
ತಿಳಿದುಕೊಳ್ಳಲಾಗಿದೆ.ಈ ವಿಡಿಯೋನ ತಪ್ಪದೇ ನೋಡಿ ಲೈಕ್ ಮಾಡಿ ಶೇರ್ ಮಾಡಿ  ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಧನ್ಯವಾದ ಸ್ನೇಹಿತರೆ.

By admin

Leave a Reply

Your email address will not be published. Required fields are marked *