ನಿಮ್ಮ ಕುತ್ತಿಗೆ ಮತ್ತು ಕೈಕಾಲುಗಳು ಕಪ್ಪಾಗಿದೆಯೆ.? ಇವೆರಡನ್ನು ಬೆರೆಸಿ ಹಚ್ಚಿ ಸಾಕು.. ! - Karnataka's Best News Portal

ನಮಸ್ತೆ ಸ್ನೇಹಿತರೆ ನಾನಿವತ್ತು        ಡಾರ್ಕ್ ನೆಕ್ ಗೆ   ಫಾರ್ಮೆಟ್ ಸಲ್ಯೂಷನ್ ತಿಳಿಸಬೇಕು  ಅನ್ಕೊಂಡಿದ್ದೀನಿ.ಇಲ್ಲಿ ಕೆಲವರಿಗೆ ಕುತ್ತಿಗೆ ಭಾಗ ಹತ್ತಿರ ಕಪ್ಪಾಗಿರುತ್ತದೆ. ಇದು   ಹಲವಾರು    ಕಾರಣಗಳಿಂದ ಆಗುತ್ತೆ ಇನ್ನು ಕೆಲವರಿಗೆ    ಡೆಲಿವರಿ ಆದಮೇಲೆ      ಆಗುತ್ತೆ ಇನ್ನು ಕೆಲವರಿಗೆ ಬಿಸಿಲಿಗೆ ಹೋಗಿ ಬಂದಿರತರಲ್ಲ ಸ್ಟಂನ್ ಆಗಿಆಗುತ್ತೆ.ಇನ್ನು ಕೆಲವರಿಗೆ ಡಸ್ಟ್ ಕುತ್ಕೊಂಡು ಕೂಡ ಕೆಲವರಿಗೆ ಡಾರ್ಕ್ ನೆಕ್ ಆಗುತ್ತೆ. ಇನ್ನೂ ಹಲವಾರು ಕಾರಣಗಳಿಂದ     ಡಾರ್ಕ್  ನೆಕ್ ಆಗಿರಬಹುದು ಆದರೆ ನಾನಿವತ್ತು ತೋರಿಸುವ    bಹೋಂ ರೆಮಿಡಿಯನ್ನು   ಫಾಲೋ ಮಾಡೋದರಿಂದ     ನಿಮಗೆ    ಡಾರ್ಕ್ ನೆಕ್ ನಿಂದ    ಪರಮೆಂಟ್ ಸಲ್ಯೂಷನ್ ಸಿಗುತ್ತೆ. ಇದರ ಜೊತೆಗೆ ಕೆಲವರಿಗೆ ಮಂಡಿ ಕೈಗಳಿಗೆ ಹಾಗೆ ಮಂಡಿ ಕಾಲುಗಳು ಕೂಡ ಕಪ್ಪಾಗಿಇರುತ್ತೆ. ಈರೆಮೀಡಿಯಂ  ಅದಕ್ಕೆ ಕೂಡ ಉಪಯೋಗಿಸಬಹುದು  ಮೊದಲಿಗೆ ಅರ್ಧ    ಟೊಮೊಟೊ ತೆಗೆದುಕೊಳ್ಳಿ ಇದರಲ್ಲಿ ಒಂದು ಟೀಸ್ಪೂನ್ ರಷ್ಟು    ಮನೆಗೆ ನೀವು ಯಾವ ಅಕ್ಕಿ   ಹಿಟ್ಟನ್ನು ಯೂಸ್    ಮಾಡ್ತೀರಾ ಅಲ್ವಾ     ಅದನ್ನೇ ಉಪಯೋಗಿಸಿಕೊಳ್ಳಿ.ಒಂದು ವೇಳೆ ನಿಮ್ಮತ್ರ ಅಕ್ಕಿ ಹಿಟ್ಟು ಇಲ್ಲಾಂದ್ರೆ ಅಕ್ಕಿಯನ್ನು ಮಿಕ್ಸಿಗೆ ಹಾಕಿ ನೈಸಾಗಿ ಗ್ರೈಂಡ್ ಮಾಡಿ ಕೊಳ್ಳಿ.  ನೋಡಿ ಟೊಮೊಟೊ ಜೊತೆಗೆ   ಅಕ್ಕಿ  ಹಿಟ್ಟನ್ನು ಚೆನ್ನಾಗಿ     ಮಿಕ್ಸ್    ಮಾಡಿ ಕೊಳ್ಳಲಾಗಿದೆ. ಇದನ್ನು ನಿಧಾನಕ್ಕೆ ರಬ್ ಮಾಡಬೇಕು ಎಲ್ಲೆಲ್ಲಿ ಕಪ್ಪಾಗಿದೆ ಅಲ್ವ ಅಲ್ಲೆಲ್ಲ ನಿಧಾನಕ್ಕೆ ರಬ್ ಮಾಡಿಕೊಳ್ಳಬೇಕು ನಾವು ಇದಕ್ಕೆ ಟೊಮೊಟೊವನ್ನು ಉಪಯೋಗಿಸಿದಿವಿ ಟೊಮೆಟೊದಲ್ಲಿ ಸ್ಕಿನ್ ಲೈಟನಿಂಗ್ ಏಜೆನ್ಸಿ ಇರುತ್ತೆ. ಇದು ಖಂಡಿತವಾಗಲೂ ಡಾರ್ಕ್ ಅನ್ನು   ರಿಮೋ     ಮಾಡುತ್ತೆ        ಎರಡುದಾಗಿ    ಅಕ್ಕಿ      ಹಿಟ್ಟನ್ನು ಉಪಯೋಗಿಸಿದ್ದೇವೆ.

ಅಕ್ಕಿ ಹಿಟ್ಟು ಸ್ಕಿನ್ ಬ್ರೈಟ್ನೆಸ್  ಏಜೆಂಟ್    ಆಗಿರುತ್ತೆ ಇದನ್ನು   ನೀವು ನಿಮಿತ್ತವಾಗಿ ಪ್ರತಿನಿತ್ಯ ಯೂಸ್ ಮಾಡೋದರಿಂದ ಡಾರ್ಕ್ ಹೋಗಿ ಈವೆಂಟ್ ಸ್ಕಿನ್ ಟೋನ್ ಬರುತ್ತೆ.ಈ ರೀತಿ ಇಂದಿಗೂ ಕೂಡ ಚೆನ್ನಾಗಿ ರಬ್ ಮಾಡಿಕೊಳ್ಳಿ ನಿಮಗೆ ಸಂಟನಾ ಆಗಿರಬಹುದು ಹಾಗೂ ಡೆಡ್ ಸ್ಕಿನ್ಹಾ ಇರಬಹುದು ಎಲ್ಲಿ ಕಪ್ಪಾಗಿದೆ ಅನ್ಸುತ್ತಲ್ವಾ ಅಲ್ಲಲ್ಲಿ ಚೆನ್ನಾಗಿರೋ ರಬ್ ಮಾಡಿ . ಎಲ್ಲೆಡೆ ಚೆನ್ನಾಗಿ ಅಪ್ಲೈ ಮಾಡಿ ಇದನ್ನು  10ರಿಂದ 15 ನಿಮಿಷಗಳ ಕಾಲ ಹಾಗೆಯೇ   ಬಿಡಬೇಕು    ಹಾಗೂ ನಾವು   ನಿಕ್ಕಿಗೆ ಅಪ್ಲೈ ಮಾಡಿಕೊಂಡಿದ್ದೀರಲ್ಲ ಅದೇ ಟೊಮೊಟೊವನ್ನು ಮನೆ ಕೈಗೆ ನಿಧಾನವಾಗಿ ಹಚ್ಚಿ ಕೆಲವರಿಗೆ ಸಿಕ್ಕಾಪಟ್ಟೆ    ಕಪ್ಪಾಗಿರುತ್ತದೆ   ಇದನ್ನು ಫಾಲೋ ಮಾಡಿ ನೋಡಿ ಹೀಗೆ ಎರಡು ಕೈಗಳಿಗೆ ಅಪ್ಲೈ ಮಾಡಿಕೊಳ್ಳಿ ಈ ಟಮೋಟ ದಲ್ಲಿ ಅಕ್ಕಿ ಹಿಟ್ಟು ಇಲ್ಲಾಂದ್ರೆ ಇನ್ನು ಸ್ವಲ್ಪ ಅಕ್ಕಿಹಿಟ್ಟನ್ನು ಮಿಕ್ಸ್ ಮಾಡಿಕೊಂಡು ಅಪ್ಲೆ ಮಾಡಿಕೊಳ್ಳಿ.      ಇದನ್ನು10 ರಿಂದ 15 ನಿಮಿಷ ಆದ್ಮೇಲೆ ಕ್ಲೀನ್ ಮಾಡಿಕೊಳ್ಳಿ.        ನಂತರ   ಕರವಸ್ತ್ರವನ್ನು ತೆಗೆದುಕೊಂಡು ಅಥವಾ    ಟವೆಲ್ಲನ್ನು      ತೆಗೆದುಕೊಂಡು    ಸ್ವಚ್ಛ ಮಾಡ್ಕೋಬೇಕು. ನಂತರ ನಿಮ್ಮ ಫೇಸ್ ಯಾವ ರೀತಿ ಇರುತ್ತೋ ನಿಮ್ಮ ನೆಕ್ ಕೂಡ ಇರುತ್ತೆ ಈವನ್ ಸ್ಕಿನ್ ಟೋನ್ ಆಗಿ   ಚೇಂಜ್ ಆಗುತ್ತೆ. ನಾನು ಇದನ್ನು ಬಿಸಿಲಿಗೆ ಹೋಗಿ ಬಂದು    ಇರ್ತೀನಲ್ಲಾ ಅವಾಗ ಫಾಲೋ ಮಾಡ್ತೀನಿ. ನೀವು ನೋಡಬಹುದು ನಮ್ಮ ನೆಕ್ ಯಾವ ರೀತಿ ಇರುತ್ತದೆ ಎಂಬುದನ್ನು     ಸ್ನೇಹಿತರೆ ನೀವು    ಕೂಡ ಖಂಡಿತವಾಗಲೂ ಇದನ್ನು ಪ್ರಯತ್ನ   ಮಾಡಿ    ನೋಡಿ    ನಿಮಗೆ ಗೊತ್ತಾಗುತ್ತೆ ಈ ರೆಮಿಡಿಯನ್ನು ಪ್ರತಿದಿನ ಪ್ರಯತ್ನ ಮಾಡಲೇ ಬೇಕು 15 ದಿನಗಳಲ್ಲಿ ವ್ಯತ್ಯಾಸ ಕಾಣುತ್ತೆ.          ನೋಡಿದ್ರಲ್ಲ     ಸ್ನೇಹಿತರೆ ಮನೆಯಲ್ಲಿ ಹೇಗೆ ಸುಲಭವಾಗಿ ಡಾರ್ಕ್ನೆಸ್ ಹೇಗೆ ತೆಗೆಯಬಹುದು ಎಂದು ಈ ಕೆಳಗೆ ಕಾಣುವಂತಹ ವಿಡಿಯೋವನ್ನು ತಪ್ಪದೇ ನೋಡಿ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಕಾಮೆಂಟ್ ಬಾಕ್ಸಲ್ಲಿ ಹಾಕಿ.

By admin

Leave a Reply

Your email address will not be published. Required fields are marked *