ನಿರೂಪಕಿ ಅಪರ್ಣಾ ಅವರ ಗಂಡ ಯಾರು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ.ಮೊದಲ ಬಾರಿ ತೋರಿಸುತ್ತೇವೆ ನೋಡಿ. - Karnataka's Best News Portal

ನಟಿಯಾಗಿ ನಿರೂಪಕಿಯಾಗಿ ಮೂರುದಶಕಗಳನ್ನು ಯಶಸ್ವಿಯಾಗಿ ಕಳೆದವರು ಅಪರ್ಣ. ಸ್ವಚ್ಛ ಅಚ್ಚಕನ್ನಡದ ನಿರೂಪಣೆಗೆ ಪರ್ಯಾಯಪದ ಎಂದರೆ ಅದು ಅಪರ್ಣ.ಅನ್ನುವಷ್ಟರಮಟ್ಟಿಗೆ ಇವರು ಕನ್ನಡಿಗರ ಮನಸ್ಸಿನಲ್ಲಿ ಛಾಪು ಒತ್ತಿದ್ದಾರೆ ಅವರನ್ನು ನೋಡಿದವರು ಅಪರ್ಣಾಗೆ ಆಗುವುದಿಲ್ಲವಾ.? ಅಂತ ಹೇಳುವವರೆ ಜಾಸ್ತಿ ಯಾಕೆಂದರೆ ದೂರದರ್ಶನದಲ್ಲಿ ಹೇಗಿದ್ದರೂ ಈಗಲೂ ಹಾಗೇ ಇದ್ದಾರೆ ಅದೇ ಶರೀರ ಅದೇ ಧ್ವನಿ 1984 ರಲ್ಲಿ ತೆರೆಕಂಡ ಮಸಣದ ಹೂವು ಚಿತ್ರದಿಂದ ಆರಂಭಿಸಿದ ಅಪರ್ಣ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ತಮ್ಮದೇ ಆದ ಶೈಲಿ ನಿರೂಪಣೆ ವಾರ್ತಾ ವಚನೆ ಅವರಿಗೆ ಇನ್ನಷ್ಟು ಪ್ರಸಿದ್ಧ. ಇವರು ಪ್ರೀತಿ ಇಲ್ಲದ ಮೇಲೆ ಬಿಗ್ ಬಾಸ್ ಸೀಸನ್ 1 ಟಿವಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಮಜಾ ಟಾಕೀಸ್ನಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡು ರಂಜಿಸಿದ್ದಾರೆ. ಇವರ ಪತಿಯ ಬಗ್ಗೆ ತುಂಬಾ ಚೆನ್ನಾಗಿ ಗೊತ್ತಿಲ್ಲ ಅವರ ಪತಿ ಕೂಡ ತುಂಬಾ ಎಂಗ್ ಆಗಿದ್ದಾರೆ.

ತುಂಬಾ ಫೇಮಸ್ ಕೂಡ ಹಾಗಾದರೆ ಅವರ ಪದ್ಯ ಬಗ್ಗೆ ಸಂಪೂರ್ಣವಾಗಿ ನೋಡೋಣ ಬನ್ನಿ ಅದಕ್ಕಿಂತ ಮೊದಲು ನಿಮಗೂ ಕೂಡ ಕನ್ನಡತಿ ಅಪರ್ಣ ಅವರ ನಿರೂಪಣೆ ಅಭಿನಯ ಇಷ್ಟ ಆಗಿದ್ದರೆ ಲೈಕ್ ಮಾಡಿ   .ಹೌದು ಫ್ರೆಂಡ್ಸ್ ಅಪರ್ಣ ಅವರ ಪತಿ     ಹೆಸರು ನಾಗರಾಜ್ ವಸ್ತಾರೆ  ಅಂತ ಆರ್ಕಿಟೆಕ್ಟ್   ಮತ್ತು ಸಾಹಿತಿ ಆಗಿರುವ ನಾಗರಾಜ ವಸ್ತಾರೆ ತಮ್ಮ ಕನ್ನಡ ಪ್ರೀತಿ ಕುಟುಂಬ ಮುಂತಾದ ವಿಷಯಗಳ ಬಗ್ಗೆ ಅವಳು ಎಂಬ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಅವರಿಬ್ಬರೂ ಲವ್ ಮ್ಯಾರೇಜ್ ಅಂತೆ ಅಪರ್ಣ ಅವರ ನಿರೂಪಣೆ ಧ್ವನಿ ನೋಡಿ ಇಷ್ಟಪಟ್ಟು ಮದುವೆಯಾರಂತೆ.ನಾಗರಾಜ್ ವಸ್ತಾರೆ ಸಾಹಿತಿ ಆಗಿರುವ ಅನೇಕ ಕಥಾಸಂಕಲನಗಳನ್ನ ಕಥೆಗಳು ಮನೆಯಲ್ಲಿ ಸಮಯ ಸಿಕ್ಕಾಗೆಲ್ಲ ತುಂಬಾ ಚೆನ್ನಾಗಿ ಅಡುಗೆ ಕೂಡ ಮಾಡುತ್ತಾರಂತೆ ಇಬ್ಬರ ಜೋಡಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.ಈ ಕೆಳಗೆ ಕಾಣುವಂತಹ ವಿಡಿಯೋನ ತಪ್ಪದೇ ನೋಡಿ ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದ ಸ್ನೇಹಿತರೆ.

By admin

Leave a Reply

Your email address will not be published. Required fields are marked *