1 ಗ್ಲಾಸ್ ಇದನ್ನು ಕುಡಿದರೆ ಎಂತಹ ಜೋತುಬಿದ್ದ ಹೊಟ್ಟೆ, ಸೊಂಟ, ತೊಡೆಯ ಕೊಬ್ಬು ಆದರೂ ಕರಗಿಹೋಗುತ್ತದೆ. - Karnataka's Best News Portal

ಹಾಯ್ ಫ್ರೆಂಡ್ಸ್ ದಪ್ಪ ಇರುವ ಪ್ರತಿಯೊಬ್ಬರೂ ಕೂಡ ತೆಳ್ಳಗಾಗಬೇಕು ಅಂತ ಎಷ್ಟು ಪ್ರಯತ್ನ ಪಡುತ್ತಾರೆ. ಕೆಲವರಂತೂ      ಡಯಟ್ ಎಲ್ಲ ಮಾಡಿದ್ರು ಕೂಡ ತೆಳ್ಳಗೆ ಆಗ್ತಾ ಇರಲ್ಲ.    ಆದರೆ       ಫ್ರೆಂಡ್ಸ್ ನೀವು ಸೂಪರ್ ಫಾಸ್ಟ್ ಆಗಿ ನಿಮ್ಮ ತೂಕವನ್ನು ಕಡಿಮೆ    ಮಾಡ್ಕೋ ಬೇಕು ಅಂದ್ರೆ ನಾನು ಹೇಳಿರುವ ಈ ಟಿಪ್ಸ್ ಅನ್ನು ಫಾಲೋ ಮಾಡಿ ನೋಡಿ ಕೇವಲ ಒಂದು ತಿಂಗಳಲ್ಲಿ ನೀವು ನಂಬಿಲಿಕೆ ಸಾಧ್ಯವಾಗದಷ್ಟು ತೆಳ್ಳನೆ ಆಗುತ್ತೀರಾ . ನಾನು ಹೇಳಿದ ಹಾಗೆ ನೀವು ಕರೆಕ್ಟಾಗಿ ಮಾಡೋದ್ರಿಂದ ನೂರಕ್ಕೆ ನೂರು ಭಾಗ    ತೆಳ್ಳನೆ    ಆಗುತ್ತೀರಾ.     ಹೌದು     ನಮಗೆ ಮೊದಲನೇದಾಗಿ ಬೇಕಾಗಿರೋದು ಓಮಿನ ಕಾಳು ಅಥವಾ ಅಜ್ವಾನ ಇದು ಎಲ್ಲಾ ರೀತಿಯ ದಿನಸಿ ಪದಾರ್ಥಗಳ ಅಂಗಡಿಯಲ್ಲಿ    ಸಿಗುತ್ತೆ. ಮತ್ತು ಸೋಂಪನ್ನು ಬಳಸಬಾರದು ಓಮಿನ ಕಾಳನ್ನು    ಬಳಸಬೇಕು. ಈ ಓಮಿನ ಕಾಳಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಪ್ರಾಪರ್ಟೀಸ್ ಇರುತ್ತೆ.  ನಮ್ಮೆಲ್ಲರಿಗೂ   ಗೊತ್ತು  ಓಮಿನ    ಕಾಳನ್ನು ತಿನ್ನುವುದರಿಂದ ಹಲವಾರು ಹೆಲ್ತ್ ಬೆನಿಫಿಟ್ಸ್ಇದೆ      ಎಂದು ಇದನ್ನ ನಾವು ಸೆವಿ ಸುವುದರಿಂದ ನಮ್ಮ ತೂಕವನ್ನು ಆರಾಮ   ಆಗಿ ಕಡಿಮೆ ಮಾಡಿಕೊಳ್ಳ ಬಹುದು.ಅದರ      ಜೊತೆಗೆ ನೆಗಡಿ     ಕೆಮ್ಮು    ಕೂಡ ಕಡಿಮೆಯಾಗುತ್ತದೆ ಬಿಳಿ ಕೂದಲು ಬರದ      ರೀತಿಯಾಗಿ ಪ್ರೊಟೆಕ್ಟ್ ಮಾಡುತ್ತೆ ಜೀರ್ಣಕ್ರಿಯೆಯನ್ನು ಚೆನ್ನಾಗಿ ಇಂಪ್ರೂ     ಮಾಡುತ್ತೆ  ನಿನ್ನ ಹುಡುಗಿಯರಿಗೆ     ಅಂತೂ    ಓಮಿನ       ಕಾಳನ್ನು         ತುಂಬಾನೇ ಉಪಯೋಗಕ್ಕೆ ಬರುತ್ತೆ. ಏಕೆಂದರೆ ಹುಡುಗಿಯರ ಪಿರಿಯಡ್ಸ್ ಟೈಮ್ ನಲ್ಲಿ ಹೆಚ್ಚು ಕಡಿಮೆ       ಆಗದಂತೆ ಪರ್ಫೆಕ್ಟಾಗಿ    ಪಿರಿಯಡ್ಸ್ ಆಗುವ ರೀತಿಯಾಗಿ ಮಾಡುತ್ತೆ      ಅಂದ್ರೆ ಹೆಚ್ಚಾಗಿ    ಬಿಲ್ಡಿಂಗ್       ಆಗದಂತೆ ಸರಿಯಾಗುವಂತೆ ಓಮಿನ ಕಾಳನ್ನು ತುಂಬಾನೇ ಸಹಾಯಕ್ಕೆ ಬರುತ್ತೆ. ಮತ್ತೆ ನಿಮ್ಮ ಸ್ಕಿನ್ನು      ಕೂಡ ತುಂಬಾ     ಆರೋಗ್ಯವಾಗಿಟ್ಟು     ಈ ಹುಡುಗಿಯರಿಗೆ          ಮಾತ್ರ        ಅಲ್ಲ         ಹುಡುಗರು     ಕೂಡ ಉಪಯೋಗಿಸಬಹುದು ಒಳ್ಳೆಯ ರಿಸಲ್ಟ್ ಸಿಗುತ್ತೆ.    ಒಂದು ಗ್ಲಾಸ್ ನೀರಿನ ತೆಗೆದುಕೊಳ್ಳಿ ಇದಕ್ಕೆಲ್ಲ ಎರಡು      ಸ್ಪೂನ್ ರಷ್ಟು    ಓಮಿನ ಕಾಳನ್ನು ಹಾಕಿ ಈ ನೀರು ಬಿಸಿ ಇರಬಾರದು      ತಣ್ಣನೆ ಇರಬಾರದು ನಾರ್ಮಲ್ ವಾಟರ್ ನಲ್ಲಿ ಹಾಕಿ  ಇಡಬೇಕು      ಈ ರೀತಿ     ಓಮಿನ ಕಾಳನ್ನು ಹಾಕಿ ಬಿಟ್ಟು ಚೆನ್ನಾಗಿ ಮಿಕ್ಸ್ ಮಾಡಿ ಒಂದು ರಾತ್ರಿ ನೆನ್ನೆ ಲಿಕೆ ಇಡೀ ಅಂದರೆ ರಾತ್ರಿ ಊಟ ಮಾಡಿದ ನಂತರ ನೆನೆ ಲಿಕ್ಕೆ ಇಡಿ ಒಂದು ರಾತ್ರಿ ತುಂಬಾನೇ ಚೆನ್ನಾಗಿ ನೆನೆಯ   ಬೇಕು    ನೀವಿದನ್ನು  ಕಂಪಲ್ಸರಿ ಚೆನ್ನಾಗಿ ನೆನೆಸಬೇಕು. ರಾತ್ರಿ    ನೀರಿನಲ್ಲಿ ಮತ್ತೆ    ಬೆಳಗ್ಗಿನ     ನೆನಸಿ ಮಾಡ್ಕೋತೀನಿ ಅಂದ್ರೆ ಆಗಲ್ಲ ನೋಡಿ  ಮಿಕ್ಸ್ ಮಾಡಿ ನೆನೆ ಲಿಕೆ ಹಿಡಿ ಮಾರನೇ ದಿನ ಬೆಳಗ್ಗೆ ಒಂದು ಪಾತ್ರೆಯಲ್ಲಿ   ನೆನೆಸಿರುವ     ಓಮಿನ ಕಾಳನ್ನು ನೀರನ್ನು ಹಾಕೊಳಿ ಇದನ್ನು    ನಾಲ್ಕರಿಂದ   ಐದು  ನಿಮಿಷ ಚೆನ್ನಾಗಿ ಕುದಿಸಬೇಕು.

ದಿವಸಕ್ಕೆ ಒಂದು ಸಲ ಕುಡಿಯಬಹುದು ಕುದಿಸಿದ ನೀರನ್ನು ತಣ್ಣನೆ ಮಾಡಿಕೊಂಡು ಒಂದು ಗ್ಲಾಸ್ ಗೆ ಇದನ್ನ ಸೋಸಿಕೊಳ್ಳಿ ಇದನ್ನು ಇದೇ ರೀತಿ ನೀರಷ್ಟೇ ಕುಡಿಯಬೇಕು. ಇದಕ್ಕೆ ಯಾವ ರೀತಿಯ ಅನ್ನು ಮಿಕ್ಸ್ ಮಾಡಿಕೊಳ್ಳದೆ ಡೈರೆಕ್ಟಾಗಿ ಕುಡಿಯಬಹುದು ನೀವು ಇದನ್ನು ಯಾವ ಸಮಯದಲ್ಲಿ      ತೆಗೆದುಕೊಳ್ಳಬೇಕೆಂದರೆ.      ನೀವು     ಜಾಗಿಂಗ್ ಹೋಗಬೇಕಾದರೆ ಅಥವಾ ಮಾರ್ನಿಂಗ್ ಎದ್ದ ತಕ್ಷಣ ನೀರು ಕಾಫಿ ಏನು ಕುಡಿಯಬಾರದು ಫಸ್ಟ್ ಖಾಲಿ ಹೊಟ್ಟೆಯಲ್ಲಿ   ಒಂದು ಗ್ಲಾಸನ್ನು ಪ್ರತಿನಿತ್ಯ ಸೇವಿಸಬೇಕು. ಒಂದು ತಿಂಗಳ ಪ್ರತಿನಿತ್ಯ    ಬಳಸಿ   ನೋಡಿ ಸ್ನೇಹಿತರೆ ಖಂಡಿತವಾಗಲೂ ನಿಮ್ಮ ತೂಕ ಕಡಿಮೆ ಆಗುತ್ತೆ ಹಾಗೆ ಇದೆ ಜೊತೆಗೆ ರಾತ್ರಿ ಸಮಯದಲ್ಲಿ ರೈಸ್ ತಿನ್ನೋದನ್ನು ಸಂಪೂರ್ಣವಾಗಿ ಕಡಿಮೆ   ಮಾಡಿ   ರಾಗಿ ರೊಟ್ಟಿ     ತೆಗೆದುಕೊಳ್ಳಿ    ಹೆಚ್ಚಾಗಿ   ನೀರನ್ನು ಕುಡಿಯಿರಿ ಹಾಗೆ ಸಿಂಪಲ್    ಆಗಿರುವ  ವ್ಯಾಯಾಮಗಳನ್ನು   ಮಾಡಿ ಹಣ್ಣು    ಹಂಪಲಗಳನ್ನು  ತಿನ್ನಿ  ತರಕಾರಿಗಳನ್ನು  ತಿನ್ನಿ.    ಸೌತೆಕಾಯಿ ಗ್ಯಾರೆಂಟಿ ಮುಂತಾದವು ತರಕಾರಿಗಳನ್ನು ಮತ್ತು ಸೊಪ್ಪುಗಳನ್ನು ತಿನ್ನಿ ಇವೆಲ್ಲವೂ ಆರೋಗ್ಯಕ್ಕೆ ಒಳ್ಳೇದಾಗಿದೆ.       ಹಾಗೆ ಕಂಟಿನ್ಯೂ ಆಗಿ ಈ ಡ್ರಿಂಕಿನ್ನ ಕುಡಿಯುವುದರಿಂದ ಸ್ವಲ್ಪ ಹಿಟ್ ಆಗಬಹುದು ಅವಾಗವಾಗ ನೀವು ಎಳನೀರನ್ನು ಕುಡಿಯಿರಿ ಮಜ್ಜಿಗೆ ಮತ್ತು       ಲೆಮನ್ ಜ್ಯೂಸ್ ಅನ್ನು ಕುಡಿಯಿರಿ ನೀವು ಅವಾಗವಾಗ ಎರಡು ದಿನಕ್ಕೆ ಮೂರು ದಿನಕ್ಕೆ ಕುಡಿಯುದರಿಂದ ನಿಮ್ಮ ದೇಹ ಉಷ್ಣಾಂಶ ಸಮತೋಲನ ವಾಗುವುದು. ರಾತ್ರಿ ಸಮಯದಲ್ಲಿ ಹರಳೆಣ್ಣೆಯನ್ನು ಹಚ್ಚಬೇಕು ತಲೆಗೆ ದೇಹದ ಉಷ್ಣಾಂಶ ಸಮತೋಲನ    ಆಗುವುದು   ಈ      ಡ್ರಿಂಕಿನ ಯಾರೆಲ್ಲಾ ಕುಡಿಯಬಹುದು. ಹುಡುಗಿಯರು  ಹುಡುಗರು ಎಲ್ಲರೂ ಕುಡಿಬಹುದು         ಅಂದರೆ    ಗರ್ಭವತಿಯಾಗಿರುವ        ಆಗಲಿಕ್ಕೆ ಇಚ್ಚಿಸುತ್ತಿರುವವರು ಕುಡಿಯಲಿಕ್ಕೆ ಹೋಗ್ಬೇಡಿ ಈ ಟಿಪ್ಸ್ ಗಳನ್ನು ಎಲ್ಲವೂ ಫಾಲೋ ಮಾಡಿದರೆ        ಖಂಡಿತವಾಗಲೂ ನೀವು ತೂಕ ಕಡಿಮೆ ಮಾಡಿಕೊಳ್ಳುವುದು ಗ್ಯಾರಂಟಿ.      ನೋಡಿದ್ರಲ್ಲ ಸ್ನೇಹಿತರೆ ನಿಮಗೆ ಈ ಟಿಪ್ಸ್       ಇಷ್ಟ ಆಗಿರುತ್ತೆ.     ನಿಮ್ಮ   ಅನಿಸಿಕೆ    ಮತ್ತು ಅಭಿಪ್ರಾಯಗಳನ್ನು     ಕಾಮೆಂಟ್     ಬಾಕ್ಸಲ್ಲಿ   ತಿಳಿಸಿ    ಈ ಕೆಳಗೆ ಕಾಣುವಂತಹ ವಿಡಿಯೋವನ್ನು ತಪ್ಪದೇ ನೋಡಿ ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *