3ದಿನದಲ್ಲಿ ಕಣ್ಣಿನ ಸುತ್ತ ಇರುವ ಕಪ್ಪುಕಲೆ ಹೋಗಬೇಕು.? ಕೊಬ್ಬರಿ ಎಣ್ಣೆ ಜೊತೆಗೆ ಇದನ್ನು ಹಚ್ಚಿ. ! - Karnataka's Best News Portal

3ದಿನದಲ್ಲಿ ಕಣ್ಣಿನ ಸುತ್ತ ಇರುವ ಕಪ್ಪುಕಲೆ ಹೋಗಬೇಕು.? ಕೊಬ್ಬರಿ ಎಣ್ಣೆ ಜೊತೆಗೆ ಇದನ್ನು ಹಚ್ಚಿ. !

ಯಾರಿಗೆ ತಾನೆ ಸುಂದರವಾದ ಕಣ್ಣುಗಳು ಬೇಡ ನೀವೇ ಹೇಳಿ. ನಮ್ಮ ಮುಖವನ್ನು ಅಂದವಾಗಿಡುವುದು ನಮ್ಮ ಕಣ್ಣುಗಳೇ ಯಾರಿಗೆ ಸುಂದರವಾದ ಕಣ್ಣುಗಳು ಇರುತ್ತ ಅವರು ತುಂಬಾ ಸುಂದರವಾಗಿ ಕಾಣುತ್ತಾರೆ ನಮ್ಮ ಕಣ್ಣುಗಳು ಹೇಗೆ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಅವುಗಳಿಂದ ತುಂಬಾ ಚೆನ್ನಾಗಿ ಮೈನ್ಟೈನ್ ಮಾಡಿಕೊಂಡು ಬಂದರೆ. ನಿಜವಾಗಲೂ ನಮ್ಮ ಕಣ್ಣುಗಳಿಂದ ನಮ್ಮ ಸೌಂದರ್ಯವನ್ನು ಇನ್ನು ಹೆಚ್ಚಿಸಿಕೊಳ್ಳಬಹುದು ಕಣ್ಣಿನ ಸುತ್ತ ಕಪ್ಪಾಗಿರುವುದು ಮತ್ತು ಕಣ್ಣಿನ ಸುತ್ತ ಮುತ್ತ      ರಿಂಗ್ಗಲ್ಸ್ ಬರುವುದು.     ಹಾಗೆ   ನಾವು  ತುಂಬಾ ವಯಸ್ಸಾಗಿರುವ ರಂತೆ     ಕಾಣುತ್ತೇವೆ    ಕಣ್ಣಿನ    ಕೆಳಗಡೆ ಊತ ಬಂದಿರುತ್ತೆ ದಪ್ಪ ಆಗಿರುತ್ತೆ ಇದಕ್ಕೆಲ್ಲ ಕಾರಣವಾದರೂ ಏನು ಇಷ್ಟೇ ಕಾರಣ    ಸರಿಯಾಗಿ    ನೀರು       ಕುಡಿಯುತ್ತಿರುವುದು      ನಿದ್ದೆ ಮಾಡದಿರುವುದು ಯಾವಾಗಲೂ     ಸ್ಟ್ರೆಸ್ಸ್ ಆಗಿರುವುದು ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳದಿರುವುದು.     ನ್ಯೂಟ್ರಿಯೆಂಟ್ಸ್ ಕಡಿಮೆ ಇರುವುದು ಅನಿಮಿಯಾ ಆಗುವುದು     ಅಂದರೆ     ರಕ್ತ     ಕಡಿಮೆ ಆಗುವುದು ಕಣ್ಣಿನ ಕೆಳಗಡೆ ಕಪ್ಪುಚುಕ್ಕೆಗಳು ಬರುವುದಕ್ಕೆ ಕಾರಣ ಈ ಕಪ್ಪು ಚುಕ್ಕೆಗಳನ್ನು ಕಡಿಮೆ ಮಾಡುವುದಕ್ಕೆ        ಏನು ಮಾಡಬೇಕು. ಅಂದ್ರೆ ನೀರು ಕುಡಿಬೇಕು ನಿದ್ದೆ ಮಾಡಬೇಕು   ಸರಿಯಾದ ಪೌಷ್ಟಿಕ ಆಹಾರ ತೆಗೆದುಕೊಳ್ಳಬೇಕು ಅದರಲ್ಲಿ ಮುಖ್ಯವಾಗಿ     ಅನಿಮಿಯ ಕಡಿಮೆ ಮಾಡಿಕೊಳ್ಳುಬೇಕು. ಐರನ್ ಕಂಟೆಂಟ್      ಇರುವಂತಹ ಪದಾರ್ಥಗಳನ್ನು ಸೇವಿಸಬೇಕು ಬೀಟ್ರೂಟ್   ಜ್ಯೂಸ್     ಕ್ಯಾರೆಟ್ ಜ್ಯೂಸ್ ಹೃದಯ ಜ್ಯೂಸ್ ಅಂದರೆ ಒಳ್ಳೆಯ ಪದಾರ್ಥಗಳು ಅಂತಹ ವೆಜಿಟೇರಿಯನ್ ತೆಗೆದುಕೊಳ್ಳಬೇಕು.    ಮತ್ತು ಕಣ್ಣಿನ ಸುತ್ತ ಡಾರ್ಕ್ ನೆಸ್      ಕಡಿಮೆ     ಮಾಡಿಕೊಳ್ಳಲಿಕೆ     ಮನೆಯಲ್ಲಿ     ಇರುವಂತಹ ನ್ಯಾಚುರಲ್     ಆಗಿರುವಂತಹ      ಬಳಸಿಕೊಂಡು         ಎಫೆಕ್ಟಿವ್ ಆಗಿರುವಂತಹ ಕೆ ಮಾಡುವುದು ಹೇಗೆ ಎಂದು ಹೇಳಿ ಕೊಡುತ್ತೇವೆ. ಫಸ್ಟ್ 1 ಪ್ಯೂರ್ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಬೇಕು ಕೊಬ್ಬರಿಯಲ್ಲಿ ಲಾರಿಕ್ ಆಸಿಡ್ ಇರುವುದರಿಂದ ಕಣ್ಣಿನ ಸುತ್ತ ಇರುವಂತಹ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತೆ.     ಚರ್ಮವನ್ನು     ಸ್ವಚ್ಛತೆ   ಮತ್ತು ಸುಂದರವಾಗಿರುವಂತೆ ಮಾಡುತ್ತದೆ ಮನೆಯಲ್ಲಿ ಇರುವಂತಹ ಫ್ರೆಶ್ ಆಗಿರುವಂತಹ ಅಲೋವೆರಾ ಜೆಲ್ ನ್ನ ತೆಗೆದುಕೊಳ್ಳಬೇಕು.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಅಲೋವೆರಾ ಕಣ್ಣಿನ ಸುತ್ತ ಇರುವಂತಹ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ಸುಂದರವಾಗಿರುವಂತೆ ಮಾಡಿ    ಫ್ರೆಶ್ ಆಗಿರುವಂತೆ ಮಾಡುತ್ತದೆ ನೆಕ್ಸ್ಟ್ ವಿಟಮಿನ್ ಇ ಟ್ಯಾಬ್ಲೆಟ್   ಅನ್ನು ತೆಗೆದುಕೊಳ್ಳೋಣ ವಿಟಮಿನ್ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಕಡಿಮೆ    ಮಾಡುತ್ತದೆ     ಕಣ್ಣಿನ ಸುತ್ತ    ಆಗಿರುವಂತಹ   ಕಡಿಮೆ ಮಾಡುತ್ತದೆ.           ಇವಾಗ    2       ವಿಟಮಿನ್   E     ಟ್ಯಾಬ್ಲೆಟ್ಸ್ ತೆಗೆದುಕೊಳ್ಳುತ್ತಿದ್ದೇನೆ ಮೆಡಿಕಲ್ ಶಾಪ್ ಅಲ್ಲಿ ಸಿಗುತ್ತೆ       ತುಂಬಾ ಚೀಪಾಗಿ ಸಿಗುತ್ತೆ ತುಂಬಾನೇ ಒಳ್ಳೇದು ಸ್ಕಿನ್ ನಿಗೆ. ಇವಾಗ ಮೂರು ಚೆನ್ನಾಗಿ ಮಿಕ್ಸ್       ಮಾಡಿಕೊಳ್ಳಿ      ಮೊದಲು    ಕೊಬ್ಬರಿ   ಎಣ್ಣೆ ತೆಗೆದುಕೊಂಡಿದ್ದೇವೆ ಅಲೋವೆರಾ ಜೆಲ್ ವಿಟಮಿನ್ E ಮೂರು ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳೋಣ. ಈಗ ಒಂದು ಖಾಲಿ ಗಾಜಿನ ತೆಗೆದುಕೊಳ್ಳಬೇಕು ಪ್ಲಾಸ್ಟಿಕ್ಕನ್ನು       ತೆಗೆದುಕೊಳ್ಳಬಾರದು ಗಾಜಿನ ಡಬ್ಬಿಯನ್ನು ತೆಗೆದುಕೊಳ್ಳಬೇಕು ಫ್ರಿಡ್ಜ್ ನಲ್ಲಿ ಆದರೆ ಒಂದು ತಿಂಗಳಲ್ಲಿ        ಇಟ್ಟುಕೊಳ್ಳಬಹುದು.      ಇವಾಗ     ಹೇಗೆ   ಅಪ್ಲೈ ಮಾಡುವುದನ್ನು      ತಿಳಿಸಿಕೊಡುತ್ತೇವೆ       ಮೊದಲು     ಅಪ್ಲೈಬಿ ಮಾಡುವುದಕ್ಕೆ    ಮುಂಚೆ     ಪ್ರತಿದಿವಸ      ಹಸಿ        ಹಾಲನ್ನು ತೆಗೆದುಕೊಳ್ಳಬೇಕು      ಕಾಯಿಸಿರ ಬಾರದು.      ಮನೆಯಲ್ಲಿರುವ ಹತ್ತಿಯನ್ನು ತೆಗೆದುಕೊಳ್ಳಬೇಕು ಮತ್ತು       ಕಣ್ಣಿನ ಸುತ್ತ ಹಚ್ಚಬೇಕು ಅದಕ್ಕೂ ಮುನ್ನ ಮುಖವನ್ನು ಸ್ವಚ್ಛತೆ ಗಳಿಸಬೇಕು      ಹಾಲಿನಲ್ಲಿ ಲ್ಯಾಕ್ಟಿಕ್ ಆಸಿಡ್ ಇರುವುದರಿಂದ ಕಪ್ಪು ಕಲೆಗಳು ಬೇಗನೆ ನಿವಾರಣೆ ಆಗುತ್ತದೆ. ಸೌತೆಕಾಯಿ ಪಿಸ್ ಗಳನ್ನು ಹಿಡಿದು     ಕೊಳ್ಳುವುದರಿಂದ ತುಂಬಾನೇ ಪ್ರಯೋಜನಕಾರಿಯಾಗುತ್ತದೆ. ನಂತರ ಕ್ರೀಮ್ ಅಥವಾ ಜೆಲ್ ಲೇಪನ ಮಾಡುತ್ತಾ ಬರಬೇಕು ಬೆಳಿಗ್ಗೆ       ಎದ್ದ ತಕ್ಷಣ ಸ್ನಾನ ಮಾಡಿದ ನಂತರ ಮಾಡಬೇಕು ಮಧ್ಯಾಹ್ನ     ಕೂಡ ಕಣ್ಣನ್ನ ಮತ್ತು ಮುಖವನ್ನು ತೊಳೆದು ಹಚ್ಚಬೇಕು ಅಥವಾ ರಾತ್ರಿ      ಮಲಗುವ ಸಮಯದಲ್ಲಿ ಮುಖವನ್ನು ಮತ್ತು ಕಣ್ಣುಗಳನ್ನು      ಸ್ವಚ್ಛಗೊಳಿಸಿ ಲೇಪನ ಮಾಡುತ್ತಾ ಹಚ್ಚಬೇಕು.      ಈ ರೀತಿ      ಹಂತಹಂತವಾಗಿ ಮಾಡುತ್ತಾ ಬಂದರೆ ಮುಖದ ಮೇಲಿನ ಇರುವಂತಹ ಮತ್ತು ಕಣ್ಣಿನ ಸುತ್ತ ಕಪ್ಪು ಕಲೆಗಳು ಮಾಯವಾಗಿ ಸುಂದರವಾಗಿ ಕಾಣುತ್ತದೆ. ಈ ಕೆಳಗೆ ಕಾಣುವಂತಹ ವಿಡಿಯೋವನ್ನು ನೋಡಲು ಮರೆಯಬೇಡಿ ಧನ್ಯವಾದಗಳು ಸ್ನೇಹಿತರೆ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

[irp]