ಈ ನಾಲ್ಕು ಕನಸುಗಳು ಬಿದ್ದರೆ ಯಾರಿಗೂ ಹೇಳಬೇಡಿ ! ಅದರಿಂದ ಬರುವ ಲಾಭ ತಪ್ಪಿ ಹೋಗುತ್ತೆ!! - Karnataka's Best News Portal

ಇಂಥ ಕನಸುಬಿದ್ದರೆ ಯಾರೊಂದಿಗೂ ಹೇಳಬೇಡಿ ಇಂಥ ಕನಸಿಂದ ಬರುವಂತಹ ಅದೃಷ್ಟ ನಿಂತು ಹೋಗುತ್ತೆ. ಹೌದು ಕನಸುಗಳು ಎಲ್ಲರಿಗೂ ಬಂದೇ ಬರುತ್ತೆ ಕೆಲವರಿಗೆ ಕೆಟ್ಟ ಕನಸು ಬಂದರೆ ಕೆಲವರಿಗೆ ಒಳ್ಳೆಯ ಕನಸು ಬರುತ್ತೆ ಇವುಗಳ ಅರ್ಥ ಬೇರೆಬೇರೆ ರೀತಿಯಲ್ಲಿ ಇರುತ್ತದೆ. ಕೆಲವು ಕನಸು ನಿಮಗೆ ಒಳ್ಳೆತನ ಮಾಡುವುದಕ್ಕೆ ಮುಂದೆ ಬರುವ ಒಳ್ಳೆಯ ದಿನಗಳ ಬಗ್ಗೆ ಹೇಳುವುದಕ್ಕೆ ಬಿದ್ದಿರುತ್ತವೆ ಇಂಥ ಕನಸು ನನಗೆ ಬಿದ್ದಿತ್ತು ಎಂದು ಬೇರೆ ತವ ಹೇಳಿಕೊಂಡರೆ ಆ ಕನಸಿನಶಕ್ತಿ ಹೊರಟುಹೋಗುತ್ತೆ ಅಂತ ಹೇಳುತ್ತೆ. ಸ್ವಪ್ನ ಶಾಸ್ತ್ರ. ಎಲ್ಲಾ ಕನಸುಗಳ ಬಗ್ಗೆ ಚರ್ಚೆ ಮಾಡಬೇಕು ಅಂತ ಏನಿಲ್ಲ ಕೆಲವು ಕನಸುಗಳು ಸ್ನೇಹಿತರೊಂದಿಗೆ ಹಾಗೂ ಸಂಬಂಧಿಕರೊಂದಿಗೆ ಹೇಳಬಾರದು ಇನ್ನ ಕೆಲವು ಕನಸುಗಳ ಬಗ್ಗೆ ಹೇಳಬಹುದು ಹಾಗಾದ್ರೆ ಯಾವ ಕನಸು ಬಿದ್ದರೆ ಬೇರೆ ಮುಂದೆ ಹೇಳಬಾರದು ಅನ್ನೋದ್ರ ಬಗ್ಗೆ ಹೇಳ್ತೀವಿ ನೋಡಿ ಮೊದಲಿಗೆ ನಮ್ಮ ಕನಸಿನಲ್ಲಿ ದೇವರು ಬರುವುದು ಬಹಳಷ್ಟು ಜನರಿಗೆ ಸಾಕಷ್ಟು ಜನತೆಗೆ ಕನಸಿನಲ್ಲಿ ದೇವರು ಬಂದರೆ ಮನೆ ಎಲ್ಲಾ ಸದಸ್ಯರಿಗೂ ತಿಳಿಸುತ್ತಾರೆ ಈ ಕನಸಿನ ಹಿಂದೆ ಒಳ್ಳೆಯ ಅರ್ಥ ಇರುತ್ತದೇ ಎಂದು ಕೇಳ್ತಾರೆ ಈ ರೀತಿ ಮನೆಯಲ್ಲಿ ನಾವು ಹೇಳುವುದರಿಂದ ಕನಸಿನ ಅರ್ಥ ಇದರಿಂದ ಲಾಭ ದೊರೆಯುವುದಿಲ್ಲ. ಕನಸಿನಲ್ಲಿ ದೇವರು ಬಂದರೆ ಅದು ಖಂಡಿತವಾಗಿ ಒಳ್ಳೆಯದನ್ನ ಮಾಡಲಿಕ್ಕೆ ಬಂದಿರುವುದು ಇಂತಹ ಕನಸುಗಳನ್ನು ಯಾರೊಂದಿಗೂ ಹೇಳಬಾರದು. ಇನ್ನು ಎರಡನೆಯದಾಗಿ ನಮ್ಮ ಕನಸಿನಲ್ಲಿ ತೀರ್ಥಕ್ಷೇತ್ರಗಳು ದೇವರ ಕ್ಷೇತ್ರಗಳು ಕನಸಿನಲ್ಲಿ ಕಂಡರೆ ಈ ವಿಚಾರಗಳನ್ನು ಕೂಡ ಯಾರೊಂದಿಗೆ ಚರ್ಚೆ ಮಾಡಬಾರದು. ಕನಸಿನಲ್ಲಿ ಕಂಡಂತಹ ಒಮ್ಮೆ ಜಾಗ ನಮಗೆ ಚಿರಪರಿಚಿತ ಹಾಗಿದ್ದರೆ ಆ ಜಾಗಕ್ಕೆ ಭೇಟಿ ನೀಡಿ ನನಗೆ ಈ ರೀತಿ ಕನಸಲ್ಲಿ ಆಯ್ತು ಎಂದು ಅದಕ್ಕಾಗಿ ನಾನು ದೇವಸ್ಥಾನಕ್ಕೆ ಹೋಗ್ತೀನಿ ಅಥವಾ ಬಂದೆ ದೇವಾಲಯಕ್ಕೆ ಅಂತ ಯಾರಿಗೂ ಹೇಳಬೇಡಿ.

ಇನ್ನು ಮೂರನೆಯದಾಗಿ ನಿಮ್ಮ ಕನಸಿನಲ್ಲಿ ಹರಿಯುವ ನೀರು ಅಥವಾ ಜಲಪಾತಗಳು ಕನಸಿನಲ್ಲಿ ಕಂಡರೆ ಇದು ಕೂಡ ತುಂಬಾನೇ ಒಳಿತಾಗಿ ಇರುತ್ತೆ ಈ ರೀತಿ ಏನಾದರೂ ನಿಮಗೆ ಕನಸಲ್ಲಿ ಬಂದರೆ ಹೆಚ್ಚಿನ ರೀತಿ ಧನಾತ್ಮಕ ಶಕ್ತಿ ಹಾಗೂ ಧನ ಆಗಮನ ಅಥವಾ ಹಣದ ವಿಚಾರದಲ್ಲಿ ಒಳಿತಾಗುವಂತಹ ಲಕ್ಷಣ ಎಂಬುದನ್ನು ಇದು ಸೂಚಿಸುತ್ತದೆ. ಈ ಕನಸನ್ನು ಕೂಡ ಯಾರೊಂದಿಗೆ ಹೇಳಿಕೊಳ್ಳಬೇಡಿ ಇನ್ನು 4ನೇ ರೀತಿಯಾದಂತಹ ಕನಸು ನಿಮ್ಮ ತಂದೆ-ತಾಯಿಗೆ ನೀರನ್ನು ಕುಡಿಸುತ್ತಿರುವ ಅಂತಹ ಕನಸ್ ಏನಾದರೂ ಬೀಳುತ್ತಿದ್ದರೆ ಇದನ್ನು ಕೂಡ ಯಾರೊಂದಿಗೆ ಚರ್ಚೆ ಮಾಡಬಾರದು ಇದರಿಂದಲೂ ಕೂಡ ಉತ್ತಮ ಲಾಭ ಆಗುತ್ತೆ ಈ ವಿಚಾರವನ್ನು ಬೇರೆಯವರ ಯಾರಾದರೂ ಚರ್ಚೆ ಮಾಡಿದರೆ ಬರುವಂತಹ ಲಾಭಗಳು ಕಡಿಮೆಯಾಗುತ್ತದೆ. ಇನ್ನು ಕೊನೆಯದಾಗಿ ಹರಿಯುತ್ತಿರುವ ನೀರಿನ ಕಂಡರೆ ತುಂಬಾನೆ ಒಳ್ಳೆಯದು ಯಾರೊಂದಿಗೂ ಚರ್ಚೆ ಮಾಡಬೇಡಿ ನೀವು ನಿಮಗೆ ಒಳಿತನ್ನು ನೀಡುವಂತಹ ಸೂಚನೆಯ ಲಕ್ಷಣವಾಗಿದೆ. ಮುಂದೆ ನಿಮಗೆ ಒಳಿತಾಗುತ್ತದೆ ಯಾವುದೇ ಕಾರಣಕ್ಕೂ ಯಾರೊಂದಿಗೂ ಚರ್ಚಿಸ ಬೇಡಿ ಸ್ವಪ್ನ ಶಾಸ್ತ್ರದಲ್ಲಿ ನಾನಾ ಕನಸಿಗೆ ನಾನೊಂದು ಲಕ್ಷಣಗಳಿವೆ ಅರ್ಥಗಳಿವೆ. ಸ್ವಪ್ನ ಶಾಸ್ತ್ರದಲ್ಲಿ ಮಹತ್ತರವಾದ ಅಂಶವಿದೆ ನೋಡಿದ್ರಲ್ಲ ಸ್ನೇಹಿತರೆ ಈ ಕೆಳಗೆ ಕಾಣುವ ವಿಡಿಯೋನ ಸಂಪೂರ್ಣವಾಗಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದ ಸ್ನೇಹಿತರೆ.

By admin

Leave a Reply

Your email address will not be published. Required fields are marked *