ಊಟ ಮಾಡುವ ಸಮಯದಲ್ಲಿ ದಯಮಾಡಿ ಈ ತಪ್ಪುಗಳನ್ನು ಮಾಡಬೇಡಿ. !! - Karnataka's Best News Portal

ಊಟ ಮಾಡುವ ಸಮಯದಲ್ಲಿ ಈ ತಪ್ಪುಗಳನ್ನು ಯಾರೂ ಮಾಡಬೇಡಿ. ನಮ್ಮ ಧರ್ಮದಲ್ಲಿ ಪ್ರತಿಯೊಂದು ಕೆಲಸಕ್ಕೂ ನಿಯಮವಿದೆ ಈ ನೇಮ ನಿಯಮಗಳನ್ನು ಪಾಲಿಸಿದಲ್ಲಿ ಒಳಿತಾಗುತ್ತದೆ ನಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ಶುಭವಾಗುತ್ತದೆ ಎಂದು ಹೇಳಿದ್ದಾರೆ. ಊಟ ಮಾಡುವುದು ಕೂಡ ನಮ್ಮ ದಿನನಿತ್ಯ ಕೆಲಸಗಳಲ್ಲಿ ಬಹುಮುಖ್ಯವಾದ ಕೆಲಸವಾಗಿದೆ ಊಟ ಮಾಡುವಾಗ ಅಂತ ಕೆಲವು ತಪ್ಪುಗಳು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಸಾಧ್ಯತೆ ಇರುತ್ತೆ. ಹಾಗಾದ್ರೆ ಶಾಸ್ತ್ರದಲ್ಲಿ ಇದರ ಬಗ್ಗೆ ಏನೆಲ್ಲ ಹೇಳಿದೆ ಎಂಬುದನ್ನು ತಿಳಿಯೋಣ ಬನ್ನಿ. ಪೂರ್ವದಿಕ್ಕಿಗೆ ಕುಳಿತುಕೊಂಡು ಆಯಸ್ಸು ಆರೋಗ್ಯ ವೃದ್ಧಿಯಾಗುತ್ತದೆ. ಪಶ್ಚಿಮಕ್ಕೆ ಅಂದರೆ ಆದಿಕೆ ಯು ಕುಳಿತುಕೊಂಡು ಭೋಜನವನ್ನು ಮಾಡುವುದರಿಂದ ಅಧಿಕ ಧನಲಾಭವಾಗುತ್ತದೆ. ಇನ್ನು ಉತ್ತರ ದಿಕ್ಕಿಗೆ ಕುಳಿತುಕೊಂಡು ಭೋಜನವನ್ನು ಮಾಡುವುದರಿಂದ ಅತ್ಯುನ್ನತವಾದ ಗೌರವ ಲಭಿಸುತ್ತದೆ . ಮತ್ತು ದಕ್ಷಿಣ ದಿಕ್ಕಲ್ಲಿ ಕುಳಿತುಕೊಂಡು ಭೋಜನವನ್ನು ಮಾಡುವುದರಿಂದ ಹೆಸರನ್ನು ಗಳಿಸಬಹುದಾಗಿದೆ. ಒಟ್ಟಾರೆ ಯಾವುದೇ ದಿಕ್ಕಿಗೆ ಕುಳಿತುಕೊಂಡರು ಊಟ ಮಾಡಿದರು ತುಂಬಾ ಒಳ್ಳೆದಾಗುತ್ತೆ. ಆದರೆ ಊಟದ ಮಧ್ಯೆ ತಟ್ಟೆಯನ್ನು ಬಿಟ್ಟು ಹೇಳಬಾರದು ಊಟ ಮಾಡುವಾಗ ಪದೇಪದೇ ಎದ್ದಾಗ ಹಣ ವಯ್ಯ ಆಗುತ್ತದೆ ಹೇಳಲಾಗಿದೆ. ಇನ್ನು ಬಿಟ್ಟ ಆಹಾರವನ್ನು ಸೇವನೆ ಮಾಡಬಾರದು ಇದರಿಂದ ಆಯಸ್ಸು ಕಡಿಮೆಯಾಗುತ್ತದೆ ಹಾಗೇನೆ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವನೆ ಮಾಡಬಾರದು ಇನ್ನು ಅಗತ್ಯವಾಗಿ ಯಾರಿಗೂ ಕೆಟ್ಟದ ಅಂತ ಆಹಾರವನ್ನು ನೀಡಬಾರದು.

ನಾವು ಕೂಡ ಕೆಟ್ಟ ಹಾರವನ್ನು ತಿನ್ನಬಾರದು ಆಹಾರ ಸೇವನೆ ಮಾಡಿದ ನಂತರ ಹಾಗೆ ಹೋಗಬಾರದು ಸ್ವಲ್ಪ ನೀರನ್ನು ಕುಡಿದು ಹೊರಗೆ ಹೋಗಬೇಕು. ಇನ್ನು ಭೋಜನವನ್ನು ಖುಷಿಖುಷಿಯಾಗಿ ಮಾಡಬೇಕು ಆಹಾರದಲ್ಲಿ ಉಪ್ಪು ಉಳಿ ಖಾರ ಹೆಚ್ಚು ಕಡಿಮೆ ಇದ್ದರೆ ಅದರ ಬಗ್ಗೆ ಗಮನ ಕೊಡದೆ ಗಲಾಟೆ ಮಾಡದೆ ಊಟ ಮಾಡಬೇಕು. ಖುಷಿಯಿಂದ ಊಟ ಮಾಡಿ ಎದ್ದೇಳಬೇಕು ಊಟ ಮಾಡುವ ಸಮಯದಲ್ಲಿ ಯಾವುದೇ ರೀತಿ ಕೋಪವನ್ನು ಮಾಡಿಕೊಳ್ಳಬಾರದು. ನಮ್ಮ ಊಟದ ಹಿಂದೆ ಅನೇಕರ ಶ್ರಮವಿದೆ ಕೃತಜ್ಞತಾ ಭಾವದಿಂದಲೇ ಊಟ ಮಾಡಬೇಕು ಇವತ್ತು ಈ ರೀತಿಯಾದಂತಹ ಊಟ ಸಿಕ್ಕಿದೆ ನಿನಗೆ ನಮನ ಕೋಟಿ ನಮನ ಎಂದು ಅನ್ನಪೂರ್ಣೇಶ್ವರಿಯ ನೆನೆದು ಗೌರವದಿಂದ ಊಟ ಮಾಡಬೇಕು. ಮತ್ತು ಕೃತಜ್ಞತೆ ಭಾವ ಮನಸಲ್ಲಿ ಇರಬೇಕು ಅಂತಹ ಭಾವದಿಂದ ಖುಷಿಯಿಂದಲೇ ಊಟ ಮಾಡಿದ್ರೆ ಒಳಿತಾಗುತ್ತದೆ ಕೇವಲ ಆರೋಗ್ಯವಲ್ಲ ಅದೃಷ್ಟ ಕೂಡ ಲಭಿಸುತ್ತದೆ ಎಂದು ಹೇಳುತ್ತಾರೆ ಶಾಸ್ತ್ರ ನಮ್ಮ ಶಾಸ್ತ್ರ ಪುರಾಣದಲ್ಲಿ ದಿನನಿತ್ಯ ನಾವು ಏನು ಮಾಡಬೇಕು ಏನು ಮಾಡಬಾರದು ಹೇಗೆ ಹೇಗಿರಬೇಕು ಎಂದು ಹೇಗೆ ನಮಗೆ ಒಳಿತಾಗುತ್ತದೆ ಎಂಬುದು ಅನೇಕ ಆಸಕ್ತಿಕರ ಸಂಗತಿಗಳು ವಿಚಾರಗಳು ಅರ್ಥಗಳಿವೆ. ಈ ಕೆರೆ ಕಾಣುವಂತಹ ವಿಡಿಯೋನ ತಪ್ಪದೇ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಧನ್ಯವಾದ ಸ್ನೇಹಿತರೆ.

By admin

Leave a Reply

Your email address will not be published. Required fields are marked *