ನಿಮ್ಮ ಮನೆಯ ಕ್ಯಾಲೆಂಡರ್ ಈ ದಿಕ್ಕಿನಲ್ಲಿ ಇರಲಿ...! - Karnataka's Best News Portal

ವಾಸ್ತುಶಾಸ್ತ್ರದ ನಿಯಮಗಳು ಕ್ಯಾಲೆಂಡರ್ ಕೂಡ ಅನ್ವಯ ಆಗುತ್ತೆ ಇದು ನಿಮಗೆ ಗೊತ್ತಾ ಹೌದು ಕ್ಯಾಲೆಂಡರ್ ಟೈಮ್ ರೆಪ್ರೆಸೆಂಟ್ ಮಾಡುತ್ತೆ ಅದನ್ನು ಬೇರೆ ಬೇರೆ ದಿಕ್ಕಿನಲ್ಲಿ ಹಾಕುವುದರಿಂದ ವಿಭಿನ್ನವಾದ ರಿಸಲ್ಟ್ ನಮಗೆ ತಂದುಕೊಡುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಹಳೆ ಕ್ಯಾಲೆಂಡರನ್ನು ಗೋಡೆ ಮೇಲೆ ಹಾಕುವುದು ಅಷ್ಟು ಒಳ್ಳೆಯದಲ್ಲ ಹಳೆ ಕ್ಯಾಲೆಂಡರ್ ನ ಹಾಕುವುದರಿಂದ ಜೀವನದಲ್ಲಿ ಏಳಿಗೆ ಮತ್ತು ಪ್ರಗತಿಗಳನ್ನು ಕಡಿಮೆ ಮಾಡುತ್ತದೆ. ಎಲ್ಲೋ ಒಂದು ಕಡೆ ನಮ್ಮ ಬಾಂಧವ್ಯ ಹಳೆಯ ವರ್ಷದ ಜೊತೆನೆ ಬೆಳೆಯುತ್ತಿರುತ್ತದೆ ಆದ್ದರಿಂದ ಹಳೆಯ ಕ್ಯಾಲೆಂಡರ್ ಅನ್ನು ಮನೆಯಿಂದ ಹೊರಗಡೆ ಹಾಕಿ ಹೊಸ ಕ್ಯಾಲೆಂಡರನ್ನೇ ಹಾಕಬೇಕು.ಕ್ಯಾಲೆಂಡರನ್ನು ಬಾಗಲಿಗೆ ಮತ್ತು ಕಿಟಕಿಗೆ ಹಾಕಬಾರದು ಯಾಕೆಂದರೆ ಮನೆಗೆ ಬರುವಂತಹ ಸಕಾರಾತ್ಮಕ ಶಕ್ತಿಗಳನ್ನು ಬರುವಲ್ಲಿ ತಡೆಯುತ್ತದೆ ಈಗ ನಮ್ಮ ವಾಸ್ತುಶಾಸ್ತ್ರ ಕ್ಯಾಲೆಂಡರ್ ಏನೇಳುತ್ತೆ ನೋಡೋಣ.ದಕ್ಷಿಣ ದಿಕ್ಕಿನಲ್ಲಿ ಕ್ಯಾಲೆಂಡರನ್ನು ಹಾಕುವುದರಿಂದ ದುರಾದೃಷ್ಟವನ್ನು ಜಾಸ್ತಿ ಮಾಡುತ್ತೆ ಹಣಕಾಸಿನ ವಿಚಾರದಲ್ಲಿ ದಕ್ಷಿಣ ದಿಕ್ಕು ಅಡೆತಡೆ ತರುತ್ತದೆ ಅದು ಅಲ್ಲದೆ ದಕ್ಷಿಣ ಗೋಡೆಗೆ ಕ್ಯಾಲೆಂಡರ್ ಹಾಕುವುದರಿಂದ ಮನೆಯಜಮಾನ ಆರೋಗ್ಯದ ಪರಿಸ್ಥಿತಿ ಕೂಡ ಹದಗೆಡುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.ಪೂರ್ವ ಪಶ್ಚಿಮ ಉತ್ತರ ದಿಕ್ಕಿನಲ್ಲಿ ಕ್ಯಾಲೆಂಡರನ್ನು ಹಾಕುವುದಕ್ಕೆ ಸೂಕ್ತವಾಗಿದೆ ಮತ್ತೊಂದು ವಿಚಾರ ದುಃಖ ತರುವಂತಹ ಮತ್ತು ಉಗ್ರ ರೂಪದಲ್ಲಿ ಇರುವಂತಹ ಪ್ರಾಣಿಯನ್ನು ಮನೆಯಲ್ಲಿ ಯಾವುದೇ ಇಡಬಾರದು.

ಯಾಕೆಂದರೆ ಅದು ನಕರಾತ್ಮಕ ಶಕ್ತಿಗಳನ್ನು ಪ್ರವೇಶ ಮಾಡುವಂತೆ ಮಾಡುತ್ತದೆ ಎಲ್ಲಕ್ಕಿಂತ ಶುಭ ವಾಗಿರುವುದು ಎಂದರೆ ಪೂರ್ವ ದಿಕ್ಕು ಪೂರ್ವ ದಿಕ್ಕಿನಲ್ಲಿ ಹಾಕಿರುವಂತಹ ಕ್ಯಾಲೆಂಡರ್ ತುಂಬಾ ಒಳ್ಳೆಯ ರಿಸಲ್ಟ್ ಮತ್ತೊಂದು ಕೊಡುತ್ತದೆ.ಏಕೆಂದರೆ ಪೂರ್ವ ದಿಕ್ಕು ಅಂದರೆ ಬೆಳವಣಿಗೆ ಯಶಸ್ಸಿನ ದಿಕ್ಕು ಮತ್ತು ಅದೃಷ್ಟವನ್ನು ಚೆನ್ನಾಗಿ ಮಾಡಿಕೊಡೋದಕ್ಕೆ ಕ್ಯಾಲೆಂಡರ್ ಪಕ್ಕದಲ್ಲಿ ರೈಸ್ಇಂಗ್ ಸನ್ ಅಂದರೆ ಬರುತ್ತಿರುವಂತಹ ಸೂರ್ಯನ ಕಿರಣಗಳು ಫೋಟೋವನ್ನು ಇರಿಸಿ ಉತ್ತರ ದಿಕ್ಕಿನ ಅಧಿಪತಿ ಕುಬೇರ ಉತ್ತರದ ದಿಕ್ಕು ಐಶ್ವರ್ಯದ ದಿಕ್ಕಾಗಿದೆ ಇದನ್ನು ಕುಬೇರ ಮೂಲೆ ಕರೆಯಲಾಗುತ್ತದೆ.ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಇಟ್ಟು ಫೌಂಟನ್ ಇಟ್ಟರೆ ಪಕ್ಕದಲ್ಲಿ ತುಂಬ ಶುಭವಾಗುತ್ತದೆ. ಮತ್ತೊಂದು ಮುಖ್ಯವಾದ ವಿಚಾರ ಕ್ಯಾಲೆಂಡರ್ ನಮಗೆ ಧವನ್ ಬಾಗಿಲಲ್ಲಿ ಹಾಕಬಾರದು. ಸ್ನೇಹದಿಂದ ನೋಡಿದರೆ ಅಥವ ಕಿಟಕಿಯಿಂದ ನೋಡಿದರೆ ಕ್ಯಾಲೆಂಡರ್ ಕಾಣಿಸಬಾರದು ಯಾಕೆಂದರೆ ಮನೆಗೆ ಸಕರಾತ್ಮಕ ಶಕ್ತಿಗಳನ್ನು ಬರಲಿಕ್ಕೆ ಬಿಡುವುದಿಲ್ಲ ಪಶ್ಚಿಮ ಅಂದರೆ ನೈಸರ್ಗಿಕ ಶಕ್ತಿ ಇರುವ ದಿಕ್ಕು ನ್ಯಾಚುರಲ್ ಶಕ್ತಿಯನ್ನು ಫ್ಲೋ ಆಗಿ ಬಿಡುತ್ತೆ. ಕ್ಯಾಲೆಂಡರ್ ನ ಪಶ್ಚಿಮದಲ್ಲಿ ಹಾಕುವುದರಿಂದ ನಮ್ಮ ಕೆಲಸಗಳು ಬೇಗನೆ ನೆಡೆಯುತ್ತದೆ ಯಶಸ್ಸು ಸಿಗುತ್ತದೆ ಕ್ಯಾಲೆಂಡರ್ ಆಗುವುದಕ್ಕೆ ವಾಯುವ್ಯ ದಿಕ್ಕು ತುಂಬಾ ಉತ್ತಮವಾಗಿದೆ ಈ ಕೆಳಗಿನ ವಿಡಿಯೋವನ್ನ ತಪ್ಪದೇ ನೋಡಿ ಶೇರ್ ಮಾಡಿ ಲೈಕ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *