ನಿಮಗೆ ಯಾರಾದ್ರೂ ಅವಮಾನ ಮಾಡಿದ್ರೆ ಏನು ಮಾಡಬೇಕು...? - Karnataka's Best News Portal

ನಿಮಗೆ ಯಾರಾದ್ರೂ ಅವಮಾನ ಮಾಡಿದ್ರೆ ಏನು ಮಾಡಬೇಕು…?

ಈ ರೀತಿ ಯಾಕಾಗುತ್ತೆ ಅದು ಯಾರು ತುಂಬ ಒಳ್ಳೆ ವ್ಯಕ್ತಿಗಳಾಗಿ ರುತ್ತಾರೆ ಅಂತಹ ವ್ಯಕ್ತಿಗಳುಅವಮಾನಗಳನ್ನು ಸಹಿಸಿಕೊಳ್ಳುತ್ತಾರೆ ಕೆಲವು ಜನ ಹೇಳುತ್ತಾರೆ ತುಂಬಾ ಸಲ ಏನು ಕಾರಣ ಇಲ್ಲದೆ ಜನರು ನಮಗೆ ಅವಮಾನ ಮಾಡುತ್ತಾರೆ. ನಾವೇನು ಹೇಳದಿದ್ದರೂ ಜನರು ಅವಮಾನ ಮಾಡುತ್ತಾರೆ ಒಂದು ವೇಳೆ ಯಾರಾದರೂ ನಮಗೆ ಪದೇಪದೆ ನೋವು ಮಾಡಿದರೆ ತೊಂದರೆ ಮಾಡಿದರೆ ಅಥವಾ ಕೆಣಕುತ್ತಿದ್ದರೆ ಇಲ್ಲ ನಮಗೆ ಅಪಹಾಸ್ಯ ಮಾಡುತ್ತಿದ್ದಾರೆ. ಆಗ ನಾವು ಏನು ಮಾಡಬೇಕು ಸುಮ್ಮ ಇದ್ದು ಎಲ್ಲ ಸಹಿಸಿಕೊಳ್ಳಬೇಕು ಅದರ ಬದಲಿಗೆ ಉತ್ತರ ನೀಡಬೇಕಾ ಯಾರು ಒಮ್ಮೆ ಅವಮಾನ ಸಹಿಸಿಕೊಳ್ಳುತ್ತಾರೆ ಅವರ ಮನುಷ್ಯರಾಗಿರುತ್ತಾರೆ ಯಾರು ಎರಡನೇ ಬಾರಿ ಅವಮಾನವನ್ನು ಸಹಿಸಿಕೊಳ್ಳುತ್ತಾರೆ ಅವರು ಮಹಾತ್ಮ ರಾಗಿರುತ್ತಾರೆ.

WhatsApp Group Join Now
Telegram Group Join Now

ಯಾರು ಮೂರನೇ ಬಾರಿ ಅವಮಾನವನ್ನು ಸಹಿಸಿಕೊಳ್ಳುತ್ತಾರೆ ಅವರು ಮೂರ್ಖನ ಲಿಸ್ಟ್ ನಲ್ಲಿ ಬರುತ್ತಾರೆ ಒಂದು ವೇಳೆ ನೀವು ಪದೇಪದೇ ಅವಮಾನವನ್ನು ಎದುರಿಸುತ್ತಿದ್ದಾರೆ ಯಾವತ್ತಿದ್ರು ನಿಮಗೆ ಅದೇ ಚಿಂತೆ ಕಾಣುತ್ತ ಕಾಡುತ್ತಿರುತ್ತದೆ. ಜನರು ನಿಮಗೆ ಗೌರವವನ್ನು ನೀಡುವುದೇ ಬಿಟ್ಟು ಬಿಡುತ್ತಾರೆ ಒಂದು ವೇಳೆ ನಿಮಗೆ ಯಾರು ಅವಮಾನ ಮಾಡಬಾರದು ಅಂತ ನಿಮಗೆ ಇಷ್ಟ ಇದ್ರೆ ನಿಮಗೆ ಸ್ವಾಭಿಮಾನ ರಕ್ಷಾ ನಿಮ್ಮ ಗೌರವದ ರಕ್ಷಣೆಯನ್ನು ಸದಾ ನೀವೇ ಮಾಡಬೇಕಾಗುತ್ತೆ. ತಾಳ್ಮೆಯಲ್ಲಿ ಮತ್ತು ಮೂರ್ಖತನದಲ್ಲಿ ತುಂಬಾ ವಿಭಿನ್ನ ವಿದೆ ಯಾವ ವ್ಯಕ್ತಿ ತಪ್ಪು ಮಾಡುತ್ತಾನೋ ಅತ್ಯಾಚಾರವನ್ನು ಮತ್ತು ಅನ್ಯಾಯವನ್ನು ಮಾಡ್ತಾನೆ ಅದನ್ನು ಪಾಪದ ಪರಮಪಾಪಿ ಆಗಿರುತ್ತಾನೆ. ಯಾರು ಸುಮ್ಮನೆ ಇದ್ದು ಅತ್ಯಾಚಾರದ ಅನ್ಯಾಯವನ್ನು ಅನುಭವಿಸುತ್ತಿದ್ದಾರೆ ಅವರು ಕೂಡ ಪಾಪದ ಭಾಗಿಯಾಗಿರುತ್ತಾರೆ ಅತ್ಯಾಚಾರಿಗೆ ಮೊದಲ ಬಾರಿಗೆ ನಿಲ್ಲಿಸಿದರೆ ಅವರ ಧೈರ್ಯ ಬೆಳೆಯುವುದಿಲ್ಲ. ಒಂದು ವೇಳೆ ಏನು ಹೇಳದೆ ಹಾಗೆ ಬಿಟ್ಟರೆ ಮುಂದೊಮ್ಮೆ ನಮಗೆ ಇನ್ನಷ್ಟು ತೊಂದರೆ ನೀಡುತ್ತಾರೆ ಹಾಗಾಗಿ ನಿಮ್ಮ ಗೌರವವನ್ನು ರಕ್ಷಿಸುವುದು ನಿಮ್ಮ ಧರ್ಮವಾಗಿದೆ ಈ ಜಗತ್ತಿನಲ್ಲಿ ಎಲ್ಲರಿಗಿಂತ ದುಬಾರಿಯಾಗಿರುವುದು ನಮ್ಮ ಗೌರವ ಯಾರಿಗೂ ಸಹ ಉಚಿತವಾಗಿ ಗೌರವ ಸಿಗುವುದಿಲ್ಲ.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ತಮ್ಮ ಚರಿತ್ರೆಯಿಂದ ತಮ್ಮ ಒಳ್ಳೆ ಗುಣಗಳಿಂದ ಮತ್ತು ಸ್ವಭಾವಗಳಿಂದ ಪಡೆಯಲಾಗುತ್ತದೆ ಗೌರವದ ಮೇಲೆ ಸ್ವಾಭಿಮಾನದ ಮೇಲೆ ದಕ್ಕೆ ಒಂದಾದರೆ ನೀವು ಅದರಿಂದ ರಕ್ಷಣೆ ಮಾಡಲೇಬೇಕು. ಒಂದು ವೇಳೆ ಯಾರು ನಿಮಗೆ ಅವಮಾನ ಮಾಡಬಾರದು ಅಂತ ಇಷ್ಟ ಇದ್ದರೆ ಯಾರು ಸ್ವಾಭಿಮಾನಕ್ಕೆ ಗೌರವಕ್ಕೆ ಧಕ್ಕೆ ತರಬಾರದು ಅಂತ ಇದ್ರೆ ಈ ಮೂರು ಮಾತುಗಳನ್ನು ಯಾವತ್ತಿದ್ರೂ ನೆನಪಲ್ಲಿಡಿ.ಮೊದಲನೇ ಮಾತುಗಳು ಯಾವತ್ತಿಗೂ ನೀವು ನಿಮ್ಮನ್ನ ಡೆವಲಪ್ಮೆಂಟ್ ಮಾಡಿಕೊಳ್ಳಿ ನಿಮ್ಮ ಜ್ಞಾನವನ್ನು ಹೆಚ್ಚಿ ಸುತ್ತಿರಿ. ಪ್ರತಿದಿನ ನಿಮಗೆ ನೀವೇ ಕೇಳಿ ಅದು ಇಂದು ನಾನು ಜೀವನದಲ್ಲಿ ಏನು ಕಲಿತೆ ಯಾವ ಜ್ಞಾನವನ್ನು ಪಡೆದೆ ಜ್ಞಾನವು ಕೇವಲ ಪುಸ್ತಕದಿಂದ ಲ್ಲ ಪುಸ್ತಕಗಳನ್ನು ಓದಿ ಏಕೆಂದರೆ ಪುಸ್ತಕಗಳು ನಿಮ್ಮ ಬುದ್ಧಿಶಕ್ತಿ ಅಭಿವೃದ್ಧಿಗೊಳಿಸುತ್ತದೆ. ಇದರಿಂದ ಜೀವನದಲ್ಲಿ ಮತ್ತಷ್ಟು ಚೆನ್ನಾಗಿ ಕಾಣುವಿರಿ ಇಲ್ಲಿ ನೀವು ನಿಮ್ಮ ಚೇತನವನ್ನು ತಿಳುವಳಿಕೆ ಮತ್ತು ಅನುಭವಗಳನ್ನು ಸಹ ಡೆವಲಪ್ಮೆಂಟ್ ಮಾಡಿ ಸದಾ ನಿಮಗಾಗಿ ಕಷ್ಟ ಪಡಿ ಎಷ್ಟು ಈಗಿನಿಂದಲೇ ಡೆವಲಪ್ಮೆಂಟ್ ಆಗಿರೋ ಅಷ್ಟು ನಿಮಗೆ ಜ್ಞಾನ ಬೆಳೆಯುತ್ತದೆ. ತಿಳುವಳಿಕೆ ಹೆಚ್ಚುತ್ತದೆ ಅಷ್ಟೇ ನೀವು ಕಾನ್ಫಿಡೆನ್ಸ್ ಆಗುವಿರಿ ಜೀವನದಲ್ಲಿ ಎಷ್ಟು ಕಾನ್ಫಿಡೆನ್ಸ್ ಆಗಿರುವಿರ ಬೇರೆಯವರಿಂದ ಯಾವ ನೋವನ್ನು ನೀವು ಅನುಭವಿಸುವುದಿಲ್ಲ ನಂತರ ನಿಮ್ಮ ಗೌರವವನ್ನು ರಕ್ಷಣೆ ಮಾಡಿಕೊಳ್ಳುವಿರಿ.

2ನೇ ಮಾತು ಕೆಲವರು ಹೇಳುತ್ತಾರೆ ಅದು ಯಾರಾದ್ರೂ ನಮಗೆ ಏನಾದ್ರೂ ಅಂದ್ರೆ ಅದು ಸುಮ್ಮನೆ ಅನುಭವಿಸಿ ಬರುತ್ತವೆ ಏನ್ ಮಾಡೋದು ನಾವು ಹೇಗೆ ಉತ್ತರ ನೀಡುವುದು ನೀವು ಒಂದು ಹವ್ಯಾಸವನ್ನು ಬದಲಿಸಿ ಕೆಲವರು ಅನುಭವಿಸುತ್ತಿರುತ್ತಾರೆ ಅನುಭವಿಸುತ್ತಿರುವ ಇರ್ತಾರೆ ಯಾವಾಗ ಇದರ ಶಕ್ತಿ ಕಡಿಮೆಯಾಗುತ್ತದೆ ಅವಾಗ ಅವರು ಬಾಂಬ್ ರೀತಿ ಸಿಡಿದು ಬಿಡುತ್ತಾರೆ. ಇದರಿಂದ ಅವರ ಕುಟುಂಬವು ಹೊಡೆದು ಹೋಗುತ್ತದೆ ನಂತರ ಸ್ವತಃ ತಾವೇ ಹೇಳಿಕೊಳ್ಳುತ್ತಾರೆ ನೋವು ಉತ್ತರ ನೀಡಿ ಅದಕ್ಕೆ ಜಗಳ ಆಗುತ್ತೆ ನಾವು ಉತ್ತರ ನೀಡಿದರೆ ನಾವೇ ಕೆಟ್ಟವರಾಗುತ್ತೇವೆ ಇದಕ್ಕೆ ಕರಣ ಏನಿದೆ ಅಂದ್ರೆ ನಿಮಗೆ ಮಾತನಾಡಲು ಬರುವುದಿಲ್ಲ. ಎಲ್ಲರ ಮಾತುಗಳ ಉತ್ತರ ನೀಡುವುದರ ಅರ್ಥ ಜಗಳ ಮಾಡಿರುವುದಿಲ್ಲ ಸಿಟ್ಟು ಮಾಡುವುದಲ್ಲ ಒಂದು ವೇಳೆ ಯಾರಾದರೂ ನಮಗೆ ಅನುಚಿತ ವಾದಂತಹ ಶಬ್ದಗಳನ್ನು ಹೇಳಿದ್ರೆ ನೈಸರ್ಗಿಕ ಮಾತುಗಳಲ್ಲಿ ಅವರಿಗೆ ಉತ್ತರ ನೀಡಿ ಅಲ್ಲಿ ಸಿಟ್ಟು ಜಗಳ ಆಡಬಾರದು ಇದುಕಲೆಯನ್ನು ಕಲಿಯಬೇಕಾಗುತ್ತದೆ.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

ಅದು ಸಿಟ್ಟು ಮಾಡಿಕೊಳ್ಳದೆ ಜಗಳ ಮಾಡದೆ ಜನರ ಮಾತುಗಳಿಗೆ ಹೇಗೆ ಉತ್ತರ ನೀಡಬೇಕೆಂದು ಮತ್ತು ಕೆಲವರು ಹೇಳ್ತಾರೆ ನಮಗೆ ಮಾತನಾಡಲು ಬರುವುದಿಲ್ಲ ಅಂತ ಮಾತನಾಡಿದ್ರೆ ಜಗಳ ಆಗಿಬಿಡುತ್ತದೆ ಕೆಲವರು ಹೇಳ್ತಾರೆ ನಾವು ಒಂದು ಉತ್ತರ ಹೇಳಿದರೆ ಮುಂದೆ ಇರುವ ವ್ಯಕ್ತಿ ಇನ್ನೊಂದು ಉತ್ತರ ಹೇಳ್ತಾನೆ ಇದರಿಂದ ನಾವು ಸುಮ್ನೆ ಆಗುತ್ತಿವೆ. ನಾವೇನು ಮಾಡೋದು ನಮಗೆ ಮಾತನಾಡಲು ಆಗುವುದಿಲ್ಲ ಎಲ್ಲಿ ತನಕ ನೀವು ಮಾತನಾಡುವುದಿಲ್ಲವೇ ಅಲ್ಲಿ ತನಕ ನೀವು ಮಾತನಾಡಿದ್ದನ್ನು ಕಲಿಯೋದಿಲ್ಲ. ಎಷ್ಟು ನೀವು ಮಾತುಗಳಿಗೆ ಉತ್ತರ ನೀಡುವಿರೋ ಎಷ್ಟು ನೀವು ಮಾತನಾಡುವಿರೋ ಅಷ್ಟು ನೀವು ಜನರ ಮಾತಿಗೆ ಒಳ್ಳೆಯ ಉತ್ತರ ನೀಡುವಿರಾ ಅಷ್ಟು ನೀವು ಜನರ ಮಾತಿಗೆ ಒಳ್ಳೆ ಉತ್ತರ ನೀಡುವಿರೋ ನೀವು ಮಾತುಗಳನ್ನು ಆಡುವುದಿಲ್ಲ ಅಂದರೆ ಉತ್ತರಗಳನ್ನು ನೀಡುವುದಿಲ್ಲ ಅಂದರೆ ಎಲ್ಲಿ ನಿಮ್ಮ ಬುದ್ಧಿಶಕ್ತಿ ಬೆಳೆಯುವುದಿಲ್ಲ. ಒಬ್ಬ ವ್ಯಕ್ತಿ ಸುಮಿಂಗ್ ಅನ್ನು ಕಲಿಯಲು ಹೋದನು ಮೊದಲ ದಿನ ಯಾವಾಗ ಸ್ವಿಮ್ಮಿಂಗ್ ಪೂಲ್ ಗೆ ಇಳಿದನೋ ಆತನಿಗೆ ಈಜನ್ನು ಹಾಡುಲು ಬರುತ್ತಿರಲಿಲ್ಲ ಆಗ ಆತನು ಮುಳುಗುತ್ತಾ ಹೊರಟನು ಟ್ರೈನರ್ ಅಲ್ಲೇ ಪಕ್ಕದಲ್ಲಿದ್ದ ಆತ ಕೈ ಹಿಡಿದು ನಡೆಸಿದ ಆತ ಮುಳುಗುತ್ತ ಹೋಗುತ್ತಿದ್ದ ನಂತರ ಟ್ರೈನರ್ ಉಳಿಸಿ ಆತನನ್ನು ಆಚೆ ತಂದನು ಆ ವ್ಯಕ್ತಿ ನೀರಿನಿಂದ ಎಷ್ಟು ಹೆದರಿಕೊಂಡ ಅಂದರೆ ಒಂದು ಮಾತನ್ನು ಹೇಳಿದ ನನಗೆ ಯಾವಾಗ ಈಜಾಡಲು ಬರುತ್ತೋ ಆಗ ನಾನು ನೀರಿಗೆ ಜಿಗಿಯುವೆ ಎಂದು ಈ ರೀತಿ ಆಗಲು ಸಾಧ್ಯವೇ ಸ್ನೇಹಿತರೆ.

ಇಲ್ಲ ಅಲ್ವಾ ಎಲ್ಲಿತನಕ ನೀರಿನ ಒಳಗೆ ಹೋಗುವುದಿಲ್ಲವೇ ತನಕ ಈಜು ನ್ನ ಕಲಿಯಲು ಯಾರಿಗೂ ಸಾಧ್ಯವಿಲ್ಲ ಎಲ್ಲಿ ತನಕ ಜನರ ಮಾತಿಗೆ ನೀವು ಉತ್ತರ ನೀಡುವುದಿಲ್ಲವೋ ಅಲ್ಲಿಯತನಕ ನಿಮಗೆ ಮಾತನಾಡಲು ಬರುವುದಿಲ್ಲ ಸುಮ್ಮನೆ ಇರುತ್ತಾ ಅನುಭವಿಸುತ್ತ ಹೋದರೆ ಹೇಗೆ ಮಾತನಾಡುವಿರಿ ಈ ಒಂದು ಮಾತನ್ನು ನೆನಪಿಡಿ ಪ್ರತಿಯೊಬ್ಬರ ಇಂತಹ ಮಾತುಗಳನ್ನು ಸುಮ್ಮನೆ ಕೇಳಿ ಅನುಭವಿ ಸುತ್ತ ಹೋದರೆ ಜೀವನವಿಡಿ ಅಪಮಾನಕ್ಕೆ ಒಳಗಾಗುತ್ತಿರಿ. ಪ್ರೇಮಭಾವದಿಂದ ಶಾಂತ ಭಾವದಿಂದ ಜನರ ಮಾತುಗಳನ್ನು ಉತ್ತರ ನೀಡುವುದರಿಂದ ಕಲಿಯಿರಿ ಅದು ಯಾವ ಸಿಟ್ಟಿನಲ್ಲಿ ಬಾರದೆ ಇದು ಒಂದು ಕಲೆಯಾಗಿದೆ. ಜನರಿಗೆ ಉತ್ತರ ನೀಡುವುದು ಆಗುವುದಿಲ್ಲ ಸಿಟ್ಟು ಮಾಡಲು ಬರುತ್ತದೆ ಜಗಳವಾಡಲು ಬರುತ್ತದೆ ಇದೆ ಮಾತುಗಳ ಅಭ್ಯಾಸವನ್ನು ಮಾಡಿಕೊಳ್ಳಬೇಕು ಯಾವ ಆವೇಷದಲ್ಲಿ ಬರದೆ ಯಾವ ಸಿಟ್ಟಿನಲ್ಲಿ ಬಾರದೆ ಪ್ರೇಮಭಾವದಿಂದ ಸ್ವಾಭಿಮಾನದಿಂದ ಸ್ವಾಭಿಮಾನದ ರಕ್ಷಣೆಗೆ ಮಾಡಿಕೊಳ್ಳಬೇಕು. ಜನರ ಮಾತಿಗೆ ಉತ್ತರ ನೀಡಬೇಕು ಸುಮ್ಮನೆ ಕೂತು ಅನುಭವಿಸಬೇಡಿ ಈ ಒಂದು ಮಾತನ್ನು ನೆನಪಿಡಿ ಎಲ್ಲಿಯತನಕ ನಿಮಗಾಗಿ ರಕ್ಷಣೆಗಾಗಿ ಎದ್ದೇಳುವುದಿಲ್ಲವೊ ಅಲ್ಲಿ ತನಕ ನಿಮಗೆ ರಕ್ಷಣೆಗಾಗಿ ಯಾರು ಬರುವುದಿಲ್ಲ. ಯಾವ ದಿನ ಧೈರ್ಯದಿಂದ ನೀವು ಮುಂದೆ ಬರುವಿರಾ ಆಗ ಜಗತ್ತಿನಲ್ಲಿ ನಿಮ್ಮನ್ನ ಸೋಲಿಸುವ ವರು ಯಾರಿಂದಲೂ ಸಾಧ್ಯವಿಲ್ಲ ಮೂರನೆಯ ಮಾತು ಕೆಟ್ಟ ಸಂಘದಿಂದ ಮತ್ತು ಮೂರ್ಖ ಜನರಿಂದ ದೂರವಿರಿ ಏಕೆಂದರೆ ಬೇರೆಯವರು ಸಂತೋಷವಾಗಿರಲಿ ಅನ್ನೋದೇ ಬಯಸುವುದಿಲ್ಲ.

See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಇಂಥ ಜನರಿಗೆ ಬೇರೆಯವರ ಸಂತೋಷವಾ ಗಿರುವುದರಿಂದ ಉರಿಯುತ್ತದೆ. ಬೇರೆಯವರನ್ನು ಕೆಳಗೆ ಬೆಳೆಸಲು ನಿರಾಸೆ ಮಾಡಲು ಸದಾ ಒಂದಾಗಿರುತ್ತಾರೆ ಇಂಥವರ ಗುಣಗಳು ಹೇಗಿರುತ್ತವೆ. ಇಂಥ ಜನರು ಯಾವತ್ತಿಗೂ ಬದಲಾಗುವುದಿಲ್ಲ ನನಗಿಂತ ಜನರಿಂದ ದೂರವಿರಿ ಯಾವಾಗ ನೀವು ಜೀವನದಲ್ಲಿ ಮೂರು ಮಾತುಗಳನ್ನು ನೆನಪಿಟ್ಟುಕೊಳ್ಳಿತ್ತೀರಾ ಇದನ್ನ ಅಪ್ಲೈ ಮಾಡುತ್ತಿರುವ ಯಾರು ನಿಮಗೆ ಅವಮಾನ ಮಾಡುವುದಿಲ್ಲ. ಈ ವಿಡಿಯೋ ನಿಮಗೆ ಇಷ್ಟ ವಾದಲ್ಲಿ ಕೆಳಗೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದ ಸ್ನೇಹಿತರೆ.

[irp]


crossorigin="anonymous">