ಇಂದಿನ ಚಿನ್ನದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..ಪಾತಾಳಕ್ಕೆ ಕುಸಿದ ಚಿನ್ನ ಬೆಳ್ಳಿ ರೇಟ್ ಈಗಲೆ ನೋಡಿ - Karnataka's Best News Portal

ಪಾತಳಕ್ಕೆ ಇಳಿದ ಚಿನ್ನದ ಬೆಲೆ, ಇಂದಿನ ನಿಖರವಾದ ಬೆಲೆ ನಿಮಗಾಗಿ.
ದೇಶದಲ್ಲಿ ಬೆಳ್ಳಿ ಮತ್ತು ಚಿನ್ನದ ಬೆಲೆ ಪ್ರತಿನಿತ್ಯ ಬದಲಾಗುತ್ತಾ ಇರುತ್ತದೆ ಚಿನ್ನದ ಬೆಲೆ ಗಗನಕ್ಕೆ ಏರಿ ಕೊಳ್ಳುವುದು ಜನಸಾಮಾನ್ಯರಿಗೆ ಕಷ್ಟದ ವಿಷಯವೆ ಸರಿ ಆದರೆ ಈಗ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ ಇದರಿಂದ ಚಿನ್ನ ಖರೀದಿಸುವವರಿಗೆ ಇಂದಿನ ಚಿನ್ನದ ಬೆಲೆ‌ ಎಷ್ಟಿದೆ ಎಂಬುದನ್ನು ತಿಳಿಯೊಣ ಸಂಪೂರ್ಣ ಲೇಖನ ನೋಡಿ.
ಚಿನ್ನ ಬೆಳ್ಳಿಯ ಬೆಲೆ ಇಂದು ಕೊಂಚ ಇಳಿಕೆ ಆಗಿದೆ . ಇಂದಿನ ಬೆಲೆ ಒಂದು ಗ್ರಾಂ ಗೆ 4964 ರೂ ಗಳು ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 4670 ರೂಪಾಯಿಗಳಾಗಿದೆ.

ಇನ್ನು ಬೆಳ್ಳಿಯೂ ಗ್ರಾಂ ಗೆ 62.75 ರೂ ಗಳು.ಇನ್ನು ದೇಶದ ಇತರೆ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ:ರಾಷ್ಟ್ರ ರಾಜಧಾನಿಯಾದ ನವ ದೆಹಲಿಯಲ್ಲಿ ಬಂಗಾರದ ಚಿನ್ನ ಗ್ರಾಂ ಗೆ 4930 ರೂ ಗಳು ಮತ್ತು ಹತ್ತು ಗ್ರಾಂ ಗೆ 49300 ರೂ ಗಳು.ಕರ್ನಾಟಕದ ಲ್ಲಿ‌ ಪ್ರತಿ ಒಂದು ಗ್ರಾಂ ಚಿನ್ನಕ್ಕೆ 4670 ರೂಪಾಯಿಗಳಾಗಿದ್ದು ಮತ್ತು ಹತ್ತು ಗ್ರಾಂ ಚಿನ್ನದ ಬೆಲೆ 46700 ರೂಪಾಯಿಗಳು. ಬೆಳ್ಳಿಯ ಬೆಲೆ 62750 ರೂಪಾಯಿಗಳು.ಪಶ್ಚಿಮ ಬಂಗಾಳದಲ್ಲಿ ಚಿನ್ನದ ಬೆಲೆ ಇಂದು ಹತ್ತು ಗ್ರಾಂ ಗೆ ,49900 ಮತ್ತು ಬೆಳ್ಳಿಯ ಬೆಲೆ 62.75.ತಮಿಳುನಾಡಿನಲ್ಲಿ ಚಿನ್ನವು 10 ಗ್ರಾಂ ಗೆ 46700 ಆಗಿದೆ.ಅಂತರಾಷ್ಟ್ರೀಯ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿಯ ಮೇಲೆ ಬಂಗಾರ ಮತ್ತು ಬೆಳ್ಳಿಯ ಬೆಲೆ ನಿರ್ಧಾರವಾಗುತ್ತದೆ ಮತ್ತು ದಿನ ಏರಿಳಿತವಾಗುತ್ತದೆ.

By admin

Leave a Reply

Your email address will not be published. Required fields are marked *