ಕೇವಲ ಎರಡೇ ವಾರದಲ್ಲಿ ದೇಹದ ಬೊಜ್ಜು ಕರಗಿಸುವ ವಿಧಾನ... - Karnataka's Best News Portal

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯೆಂದರೆ ಅದು ದೇಹದ ತೂಕ ಹೆಚ್ಚಾಗುತ್ತಿರುವುದು. ಇದಕ್ಕೆ ಹಲವಾರು ರೀತಿಯ ಕಾರಣಗಳಿಂದ ಮೊದಲನೇದಾಗಿ ನಮ್ಮ ಜೀವನ ಶೈಲಿ, ನಾವು ಸೇವಿಸುವಂತಹ ಆಹಾರ ಪದ್ಧತಿ, ಹಾಗೂ ಸರಿಯಾಗಿ ನಿದ್ರೆ ಮಾಡದೆ ಇರುವುದು, ನೀರು ಸೇವನೆ ಮಾಡದೆ ಇರುವುದು ಮತ್ತು ವ್ಯಾಯಾಮ ಸರಿಯಾಗಿ ಮಾಡದಿರುವುದು ಈ ರೀತಿಯ ಮುಂತಾದ ಕಾರಣಗಳಿಂದ ನಮ್ಮ ದೇಶದಲ್ಲಿ ತೂಕ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಹೆಚ್ಚು ಕೊಬ್ಬು ಕೂಡ ಶೇಖರಣೆಯಾಗುತ್ತದೆ ಇನ್ನು ನೀವೇನಾದರೂ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಅಂದರೆ ಮೊದಲು ನಿಯಮಿತವಾಗಿ ಆಹಾರವನ್ನು ಸೇವನೆ ಮಾಡಿ ಹಾಗೂ ಹೆಚ್ಚು ನಿದ್ರೆ ಮಾಡಿ ಜೊತೆಗೆ ನೀರನ್ನು ಸೇವನೆ ಮಾಡಿ ಇದರ ಜೊತೆಗೆ ಕೆಲವೊಂದಷ್ಟು ವ್ಯಾಯಮಗಳನ್ನು ಮಾಡಬೇಕಾಗುತ್ತದೆ.

ವ್ಯಾಯಾಮಗಳಲ್ಲಿ ಹಲವಾರು ವಿಧಾನಗಳು ಇದರಲ್ಲಿ ಮುಖ್ಯವಾದ ವ್ಯಾಯಮ ಎಂದರೆ ಆಬ್ಸ್ ವರ್ಕ್ ಔಟ್ ವ್ಯಾಯಾಮಗಳಲ್ಲಿ ಇದು ಬಹಳನೇ ಪರಿಣಾಮಕಾರಿ ಬೀರುವಂತಹ ಎಕ್ಸಸೈಸ್ ಆಗಿದೆ. ಇದು ದೇಹದಲ್ಲಿರುವ ಕೊಬ್ಬನ್ನು ಬೆಣ್ಣೆಯಂತೆ ಕರೆಗಿಸುತ್ತದೆ ಅಷ್ಟು ಅದ್ಭುತವಾದ ಶಕ್ತಿ ಈ ಒಂದು ಎಕ್ಸಸೈಸ್ ಗೆ ಇದೆ. ಹಾಗಾದರೆ ಆ ಎಕ್ಸಸೈಸ್ ಯಾವುದು ಎಂದು ತಿಳಿಯಲು ಮುಂದೆ ಓದಿ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಹೆಚ್ಚಾಗಿ ಕೊಬ್ಬು ಸಂಗ್ರಹಣೆ ಆಗುವ ಏಕೈಕ ಜಾಗ ಎಂದರೆ ಅದು ನಮ್ಮ ಹೊಟ್ಟೆ. ಸಂಶೋಧನೆಯ ಪ್ರಕಾರ ನೂರರಲ್ಲಿ ಶೇಕಡ 90 ರಷ್ಟು ಭಾಗದಷ್ಟು ಜನರಲ್ಲಿ ಇದೇ ರೀತಿಯ ಹೊಟ್ಟೆಯ ಭಾಗದಲ್ಲಿಯೇ ಹೆಚ್ಚಾಗಿ ಕೊಬ್ಬು ಶೇಖರಣೆಯಾಗುತ್ತದೆ ಎಂದು ತಿಳಿದು ಬಂದಿದೆ…

By admin

Leave a Reply

Your email address will not be published. Required fields are marked *