ಕೊಪ್ಪರಿಕೆ ರಷ್ಟು ದುಡ್ಡು ಇದ್ದರು ಕರಗುವುದು ಗ್ಯಾರಂಟಿ.!! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ದಿಕ್ಕಿನಲ್ಲಿ ಕ್ಯಾಶ್ ಬಾಕ್ಸ್ ಇಟ್ಟರೆ. ಕೊಪ್ಪ ಅಂದ್ರೆ. ಅಬ್ಬಾ ಎಷ್ಟು ದುಡ್ಡು ಅಂತೋ ಅಂಬಾರಿಯಷ್ಟು ದುಡ್ಡು ಅಂತೆ ಆನೆಯ ತೂಕದ ದುಡ್ಡು ಅಂತೇ ನಮಗೆ ಒಂದು ಕಾರ್ಯಕ್ರಮಕ್ಕೆ ಹಾಗಾಗಿ ಹೊಡಾಡುತ್ತಿದೆ. ಹೈದರಾಬಾದ್ ಪ್ರಾಂತ್ಯ ಹೋಗಿದಾಗ ನಮ್ಮ ಆತ್ಮೀಯ ಶಿಷ್ಯರು ಹೇಳಿದರು ಹೀಗೆ ಇಂಥವರು ಮನೆಯಲ್ಲಿ ನಾವು ಪೂಜೆಗೆ ಹೋಗಿದ್ದೆ. ಅಲ್ಲಿ ಶ್ರೀಮಂತರು ಅಂತ ಹೇಳೋದು ಗರ್ಭ ಅಗರ್ಭ ಶ್ರೀಮಂತರು ಕೋಟಿ ಅನ್ನೋದು ಲೆಕ್ಕ ಇಲ್ಲ ಆನೆ ತೂಕದಷ್ಟು ದುಡ್ಡು ಇರುವ ಮನೆ ಎಂದು ತಿಳಿಸಿದರು. ಬಂಗಾರದ ಡೈನಿಂಗ್ ಟೇಬಲ್ ಊಟ ಪರಿಪೂರ್ಣವಾಗಿ ಬಂಗಾರವೇ ಅವರ ಮನೆಯೆಲ್ಲ ಅಂದ್ರು ಅದಕ್ಕೆ ಯಾರೋ ಪುಣ್ಯ ಆತ್ಮರು ನವಕೋಟಿ ನಾರಾಯಣರು ಎಂದು ಹೇಳುತ್ತಾರೆ. ಎಂದು ಯೋಗ ಫಲ ಬಂದಿರಬೇಕು ಎಂದು ಹೇಳಿದೆ ಮುತ್ತು ಅಂತ ಯೋಗದಲ್ಲೂ ಹುಟ್ಟಿದರು ಈ ದಿಕ್ಕಿನಲ್ಲಿ ಕ್ಯಾಶ್ಬಾಕ್ಸ್ ಇಟ್ಟಿದ್ದರೆ ಅಂಬಾರಿಯಷ್ಟು ದುಡ್ಡು ಇದ್ರು ಕರಗಿ ಹೋಗುತ್ತದೆ.

ದರಿದ್ರ ಬರುವುದು ನಿಶ್ಚಿತ ಅಂದರೆ ಪಶ್ಚಿಮಕ್ಕೆ ಮುಖ ಮಾಡಿ ಅಕಸ್ಮಾತ್ ಕ್ಯಾಶ್ ಬಾಕ್ಸ್ ಇಟ್ಟರೆ ಎಷ್ಟೇ ದುಡ್ಡು ಬಂದರು ಎಷ್ಟೇ ಶ್ರೀಮ ತ ಇದ್ರು ಕರಗಿಸಿ ಬಿಡುತ್ತದೆ ನೆನಪಿಟ್ಟುಕೊಳ್ಳಿ ಅದು ಕರಗುವುದೇ ಬಿಡಿ ಕೆಲವ್ರು ಹೇಳುತ್ತಾರೆ. 5L ಹಾಗೂ 10L ಕಮಿಷನ್ ಇರುತ್ತೆ ಸಂಜೆ ಬಟವಾಡೆ ಮಾಡಿ ಬರಬೇಕಾದರೆ ಬರುವಾಗ ಏನೂ ಉಳಿಯದೆ ನಿರಾಸೆಯಾಗಿ ಬರಬೇಕಾಗುತ್ತದೆ. ಇದಕ್ಕೆ ಕಾರಣ ತಿಳಿದು ತಿಳಿಯದೆಯೋ ನಿಮ್ಮ ಮನೆಯಲ್ಲಿ ಪಚ್ಚಿಮ ಮುಖಕ್ಕೆ ಕ್ಯಾಶ್ ಬಾಕ್ಸ್ ಅನ್ನು ಇಟ್ಟಿರುವುದು ಅದಕ್ಕೆ ಬದಲಾಯಿಸಿಕೊಳ್ಳಿ ಎಂದು ಹೇಳುತ್ತಾ ಕೊಪ್ಪರಿಕೆ ಎಷ್ಟು ದುಡ್ಡು ಬೇಕ ಕರಗಿಸಿಕೊಳ್ಳಿ ಅಂದರೆ ಮಾಡಿಕೊಳ್ಳಿ ನಾವೇನು ಹೇಳುವುದಿಲ್ಲ ನಮ್ಮ ಯೋಗ್ಯತೆಗೆ ತಕ್ಕಂತೆ ಭಗವಂತ ಕೊಟ್ಟೆ ಕೊಡ್ತಾನೆ.ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕ್ಯಾಶ್ಬಾಕ್ಸ್ ಅನ್ನು ಇಡಬೇಡಿ. ಎಲ್ಲರಿಗೂ ಶುಭವಾಗಲಿ ಹೆಚ್ಚಿನ ಮಾಹಿತಿ ಗಾಗಿ ಈ ಕೆಳಗೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *