ಚರ್ಮದ ಕಾಂತಿಯನ್ನು ಹೆಚ್ಚಾಗಿಸಲು ಸುಲಭವಾದ ಮನೆ ಮದ್ದು... - Karnataka's Best News Portal

ಚರ್ಮದ ಕಾಂತಿಯನ್ನು ಹೆಚ್ಚಾಗಿಸಲು ಸುಲಭವಾದ ಮನೆ ಮದ್ದು…

ಮೊದಲನೇದಾಗಿ ನಿಮ್ಮ ಮುಖದ ಮೇಲಿರುವ ಮೇಕ್ ಅಪ್ ಅನ್ನು ರಿಮೂ ಮಾಡಬೇಕು ಇದಕ್ಕೆ ನೀವು ಆರ್ಗನಿಕ್ ತೆಂಗಿನ ಎಣ್ಣೆಯನ್ನು ಬಳಸಿ ಸ್ವಲ್ಪ ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಾಕಿ ನಂತರ ಮಸಾಜ್ ಮಾಡಿ. ನಂತರ ಒಂದು ಪಾತ್ರೆಗೆ ಎರಡು ಗ್ಲಾಸ್ ನೀರು ಹಾಕಿ ಅದನ್ನು ಚೆನ್ನಾಗಿ ಕುದಿಸಿ ನಂತರ ಆ ನೀರಿನಲ್ಲಿ ಒಂದು ಚಿಕ್ಕ ಟವಲ್ ಅನ್ನು ಹದ್ದಿ ಆ ಟವಲ್ ನಾ ಸಹಾಯದಿಂದ ನಿಮ್ಮ ಮುಖವನ್ನು ಚೆನ್ನಾಗಿ ಸಾವರಿಸಿಕೊಳ್ಳಬೇಕು. ನಂತರ ಒಂದು ಬೌಲ್ ಗೆ ಒಂದು ಟೇಬಲ್ ಸ್ಪೂನ್ ಹಸಿ ಹಾಲು ಮತ್ತು ಸ್ವಲ್ಪ ಜೇನು ಹಾಕಿ ಮಿಕ್ಸ್ ಮಾಡಿ ಅದನ್ನು ಒಂದು ಕಟನ್ ಬಟ್ಟೆಯಿಂದ ನಿಮ್ಮ ಮುಖಕ್ಕೆ ಮಸಾಜ್ ಮಾಡಿ ನಂತರ ತಣ್ಣಿರಿನಿಂದ ಮುಖವನ್ನು ತೊಳೆದುಕೊಳ್ಳಿ.

WhatsApp Group Join Now
Telegram Group Join Now

ಈಗ ಒಂದು ಪ್ಲೇಟ್ ಗೆ ಒಂದು ಟೇಬಲ್ ಸ್ಪೂನ್ ಸಕ್ಕರೆ ಹಾಗೂ ಕಟ್ ಮಾಡಿಕೊಂಡಿರುವ ಒಂದು ಟಮೋಟ ಸ್ಲೈಸ್ ತೆಗೆದುಕೊಂಡು ಸಕ್ಕರೆಗೆ ಡಿಪ್ ಮಾಡಿ ನಿಮ್ಮ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ ಐದು ನಿಮಿಷ ಆದಮೇಲೆ ಮುಖವನ್ನು ತೊಳೆದುಕೊಳ್ಳಿ. ನಂತರ ಆಲುವೇರಾ ಫೀಲ್ ಮಾಸ್ಕ್ ಅನ್ನು ಉಪಯೋಗ ಮಾಡಬೇಕು ಮೂಗಿನ ಮೇಲೆ ಇರುವಂತಹ ಬ್ಲಾಕೆಡ್ಸ್ ಮತ್ತು ವೈಟ್ ಹೆಡ್ಸ್ ಅನ್ನು ರಿಮೂ ಮಾಡುವುದಕ್ಕೆ ಮಾತ್ರ ಇದನ್ನು ಅಪ್ಲೈ ಮಾಡಿ ಆಲೋವೆರಾ ಜೆಲ್ ಅಪ್ಲೇ ಮಾಡಿದ ಐದು ನಿಮಿಷ ಆದಮೇಲೆ ಅದನ್ನು ರಿಮೂ ಮಾಡಿ. ಕೊನೆಯಾದಾಗಿ ಮತ್ತೊಂದು ಕಡೆ ಒಂದು ಬೌಲ್ ಗೆ ಒಂದು ಟೇಬಲ್ ಸ್ಪೂನ್ ಗೋಧಿ ಹಿಟ್ಟು, ಅರ್ಧ ಟೇಬಲ್ಸ್ಪೂನ್ ಕಾಫಿ ಪುಡಿ, ಒಂದು ಟೇಬಲ್ ಸ್ಪೂನ್ ಸ್ಟ್ರಾಬೆರಿ ಅಥವಾ ಟಮೋಟ ಮಿಕ್ಸ್ ಮಾಡಿ ಸ್ವಲ್ಪ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಆದಮೇಲೆ ಫೇಸ್ ವಾಶ್ ಮಾಡಿ.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

[irp]


crossorigin="anonymous">