ದೇಹದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುವ ವ್ಯಾಯಾಮಗಳು... - Karnataka's Best News Portal

ನೀವು ನಿಮ್ಮ ದೇಹದ ತೂಕ ಯಾವ ವಿಧಾನದಲ್ಲಿ ಬೇಕಾದರೂ ಕಡಿಮೆ ಮಾಡಿಕೊಳ್ಳಬಹುದು ಕೆಲವರು ವ್ಯಾಯಾಮ ಮಾಡುವುದರ ಮೂಲಕ, ಇನ್ನು ಕೆಲವರು ಡಯಟ್ ಮಾಡುವುದರ ಮೂಲಕ, ಹಾಗೂ ಕೆಲವರು ಔಷಧಿಗಳನ್ನು ಸೇವಿಸುವುದರ ಮೂಲಕ ಹೀಗೆ ಹಲವಾರು ವಿಧಾನಗಳ ಮೂಲಕ ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಇಲ್ಲಿ ನೀವು ಪಾಲಿಸಬೇಕಾದ ಮುಖ್ಯ ಸಂಗತಿ ಏನೆಂದರೆ ಕಡಿಮೆಯಾಗಿರುವ ನಿಮ್ಮ ದೇಹದ ತೂಕವನ್ನು ಮತ್ತೆ ಹೆಚ್ಚು ಮಾಡಿಕೊಳ್ಳದಂತೆ ನೋಡಬೇಕು. ಹಾಗಾದರೆ ಯಾವ ರೀತಿಯಾಗಿ ಈ ವಿಧಾನವನ್ನು ಅನುಸರಿಸಬಹುದು ಎಂಬುದನ್ನು ಎಂದು ನಿಮಗೆ ನಾವು ಇಂದು ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಸಾಮಾನ್ಯವಾಗಿ ನಮ್ಮ ತೊಡೆಯ ಭಾಗ ಹಾಗೂ ಹಿಂಭಾಗದ ಹಿಪ್ಸ್ ನಲ್ಲಿ ಹೆಚ್ಚಾಗಿ ಕೊಬ್ಬು ಶೇಖರಣೆ ಯಾಗಿರುತ್ತದೆ ಆದ್ದರಿಂದ ಈ ಭಾಗದಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಇರುತ್ತದೆ.

ಇದರಿಂದ ನಮ್ಮ ದೇಹದ ಆಕೃತಿಯ ರಚನೆಯ ವಿಚಿತ್ರವಾಗಿ ಹೋಗಿರುತ್ತದೆ ಹಾಗಾಗಿ ಈ ದೇಹ ರಚನೆಯನ್ನು ಒಂದು ಪರ್ಫೆಕ್ಟ್ ಶೇಪ್ ಗೆ ತೆಗೆದುಕೊಂಡು ಬರುವ ಕೆಲವು ಪ್ರಮುಖ ವ್ಯಾಯಾಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ. ನಾವು ಹೇಳುವುದು ಈ ವ್ಯಾಯಮಗಳು ನಿಮಗೆ ತುಂಬಾ ಸಿಂಪಲ್ ಆಗಿ ಕಾಣಿಸಬಹುದು ಆದರೆ ಇದು ತುಂಬಾನೇ ಪರಿಣಾಮಕಾರಿಯಾಗಿರುವ ವ್ಯಾಯಮವಾಗಿದೆ. ಪ್ರತಿ ದಿನ ಮೊದಲು ಅರ್ಧಗಂಟೆ ವಾಕಿಂಗ್ ಮಾಡಿ ನಂತರ ನಾವು ತಿಳಿಸುವ ವ್ಯಾಯಾಮ ಮಾಡಿದರೆ ಖಂಡಿತವಾಗಿಯೂ ಒಂದು ವಾರದ ಒಳಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ. ಮತ್ತೊಂದು ಮುಖ್ಯವಾದ ವಿಚಾರ ಏನೆಂದರೆ ನಿಮಗೆ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಮೊದಲು ವೈದ್ಯರನ್ನು ಭೇಟಿ ಮಾಡಿ ನಂತರ ಈ ವ್ಯಾಯಾಮವನ್ನು ಮುಂದುವರೆಸಿ.

By admin

Leave a Reply

Your email address will not be published. Required fields are marked *