ಬರೋಬ್ಬರಿ 95 ಕೆಜಿ ಇಂದ 65 ಕೆಜಿ ಆಗಲು ಈ ವಿಧಾನವನ್ನು ಅನುಸರಿಸಿ... - Karnataka's Best News Portal

ಬರೋಬ್ಬರಿ 95 ಕೆಜಿ ಇಂದ 65 ಕೆಜಿ ಆಗಲು ಈ ವಿಧಾನವನ್ನು ಅನುಸರಿಸಿ…

ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ದೇಹದ ತೂಕದ ಸಮಸ್ಯೆ ಕಂಡು ಬರುತ್ತದೆ. ಬಾಲ್ಯದಿಂದ ಹಿಡಿದು ಆಕೆಯ ಯೌವನಕ್ಕೆ ಬಂದು ಮದುವೆ ಆಗುವ ತನಕ ಆಕೆ 45 ರಿಂದ 50 ಕೆ.ಜಿ ತೂಕ ಇರುವುದೇ ಹೆಚ್ಚಾಗುತ್ತದೆ ಆದರೆ ಒಮ್ಮೆ ಮಹಿಳೆ ಮದುವೆಯಾದ ನಂತರ ಅಥವಾ ಮಕ್ಕಳಾದ ನಂತರ ಇದ್ದಕ್ಕಿದ್ದ ಹಾಗೆ ಅವರ ದೇಹದ ತೂಕ ಹೆಚ್ಚಾಗುತ್ತಾ ಹೋಗುತ್ತದೆ. ಇದಕ್ಕೆ ಹಲವಾರು ರೀತಿಯ ವೈಜ್ಞಾನಿಕ ಕಾರಣಗಳು ಇರಬಹುದು ಆದರೆ ಹೆಚ್ಚಿನದಾಗಿ ಮಹಿಳೆಯರು ಇಂತಹ ಸಂಕಷ್ಟಕ್ಕೆ ತುತ್ತಾಗುವುದು ಹೆಚ್ಚು ಅಂದರೆ ತಪ್ಪಾಗಲಾರದು. ಇನ್ನೂ ಒಮ್ಮೆ ದೇಹದ ತೂಕ ಹೆಚ್ಚಾದರೆ ಮುಗೀತು ಅದರಿಂದ ನೀವು ಮತ್ತೆ ಮೊದಲಿನ ಸ್ಥಿತಿಗೆ ಬರಲು ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನಿಮ್ಮ ಮನಸ್ಥಿತಿ ಸಿದ್ದವಾಗಿರುತ್ತದೆ. ಅಷ್ಟೇ ಅಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಮಾರ್ಗವು ಕೂಡ ನಿಮಗೆ ಒಂದು ತೋಚುವುದಿಲ್ಲ.

WhatsApp Group Join Now
Telegram Group Join Now

ಇನ್ನೂ ದೇಹದ ತೂಕ ಹೆಚ್ಚಾದರೆ ಕಾಯಿಲೆಗಳ ಸರಮಾಲೆಯೇ ನಿಮ್ಮ ದೇಹಕ್ಕೆ ಬಂದಂತೆ ಏಕೆಂದರೆ ಹಲವಾರು ರೀತಿಯ ಕಾಯಿಲೆಗಳು ಬರುತ್ತದೆ ಉದಾಹರಣೆಗೆ ಮಧುಮೇಹ, ಕೈ, ಕಾಲು, ಮಂಡಿ ನೋವು, ಪಿಸಿಓಡಿ ಸಮಸ್ಯೆ, ಬಿಪಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಸ್ವಲ್ಪ ದೂರ ನಡೆದರೂ ಕೂಡ ಬಹಳಷ್ಟು ಆಯಾಸ ಧನಿವು ಕಾಣಿಸಿಕೊಳ್ಳುತ್ತದೆ. ಇನ್ನು ನೀವು ಈ ಸಮಸ್ಯೆಗೆ ಪರಿಹಾರ ಬೇಕೆಂದು ವೈದ್ಯರ ಬಳಿ ಹೋದಾಗ ಅವರು ನಿಮಗೆ ತಿಳಿಸುವುದು ಇಷ್ಟೇ ಹೆಚ್ಚು ವ್ಯಾಯಾಮವನ್ನು ಮಾಡಿ ಪೋಷ್ಟಿಕ ಆಹಾರವನ್ನು ಮಾತ್ರ ಸೇವಿಸಿ ನೀರು ಮತ್ತು ಪೌಷ್ಟಿಕ ಆಹಾರ ಸೇವಿಸಿ ಫೈಬರ್ ಅಂಶ ಇರುವಂತಹ ಚಪಾತಿ ಮತ್ತು ಮುದ್ದೆ ಬಳಕೆ ಮಾಡಿ ಎಂದು ಸಲಹೆ ನೀಡುತ್ತಾರೆ.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

[irp]


crossorigin="anonymous">