ಯಾವುದೇ ರೀತಿಯ ವ್ಯಾಯಾಮ ಮತ್ತು ಡಯಟ್ ಮಾಡದೆ ದೇಹದ ತೂಕವನ್ನು ಕರಗಿಸುವ ವಿಧಾನ... - Karnataka's Best News Portal

ಕೇವಲ ಒಂದೇ ಒಂದು ವಾರದಲ್ಲಿ ಯಾವುದೇ ರೀತಿಯ ವ್ಯಾಯಾಮ ಮಾಡದೇ ಕೇವಲ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಹೇಗೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ಸುಲಭವಾದಂತಹ ವಿಧಾನವನ್ನು ತಿಳಿಸುತ್ತೇವೆ. ಇದಕ್ಕೆ ಬೇಕಾಗಿರುವ ಪದಾರ್ಥಗಳು 4 ಟೇಬಲ್ ಸ್ಪೂನ್ ಅರಶಿನ ಪುಡಿ, 1 ಟೇಬಲ್ ಸ್ಪೂನ್ ಪೆಪ್ಪರ್ ಪುಡಿ, 1 ಟೇಬಲ್ ಸ್ಪೂನ್ ಡ್ರೈ ಶುಂಠಿ ಪುಡಿ, 1 ಟೇಬಲ್ ಸ್ಪೂನ್ ಚಕ್ಕೆ ಪುಡಿ ಇದಿಷ್ಟು ಬೇಕಾಗುವ ಪದಾರ್ಥ. ಇನ್ನೂ ಎಫೆಕ್ಟಿವ್ ಆಗಿರುವಂತಹ ಮನೆ ಮದ್ದನ್ನು ತಯಾರಿಸುವ ವಿಧಾನವನ್ನು ನೋಡೋಣ ಮೊದಲಿಗೆ ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಇಂಫ್ಲಮೆಂಟರಿ ಪ್ರಾಪರ್ಟೀಸ್ ಹೆಚ್ಚಾಗಿರುತ್ತದೆ ಈ ಎರಡು ಗುಣಗಳು ನಮ್ಮ ದೇಹದಲ್ಲಿರುವ ಬೊಜ್ಜನ್ನು ಕರಗಿಸುವುದು ಸಹಾಯಮಾಡುತ್ತದೆ. ಶುಂಠಿ ಪೌಡರ್ ಬಳಕೆ ಮಾಡುವುದರಿಂದ ದೇಹದಲ್ಲಿ ಇರುವ ಹಲವಾರು ರೀತಿಯ ತ್ಯಾಜ್ಯ ವಸ್ತುಗಳನ್ನು ಹಾಕುವುದಕ್ಕೆ ಇದು ಬಹಳ ಉಪಯುಕ್ತವಾದಂತಹ ಪದಾರ್ಥವಾಗಿದೆ.

ಇನ್ನೂ ದೇಹದ ತೂಕ ಕಡಿಮೆ ಮಾಡುವುದಕ್ಕೆ ಇರುವ ಒಂದು ಅದ್ಭುತವಾದ ಪೌಡರ್ ಅಂದರೆ ಅದು ಚಕ್ಕೆ ಪುಡಿ ಇದು ನಿಮ್ಮ ದೇಹದಲ್ಲಿ ಮೆಟಬಾಲಿಸಂ ಅನ್ನು ಹೆಚ್ಚು ಮಾಡುತ್ತದೆ. ಮೊದಲಿಗೆ ಒಂದು ಬಟ್ಟಲಿಗೆ ಅರಶಿಣದ ಪುಡಿ, ಚಕ್ಕೆ ಪುಡಿ, ಪೆಪ್ಪರ್ ಪುಡಿ, ಹಾಗೂ ಶುಂಠಿ ಪುಡಿ ಇದಿಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದನ್ನು ಹೇರ್ ಟೈಟ್ ಕಂಟೇನರ್ ಬಾಕ್ಸ್ ಗೆ ಹಾಕಿ ಇಡಿ ಇದನ್ನು ನೀವು ಇದನ್ನು 2 ತಿಂಗಳವರೆಗೂ ಕೂಡ ಶೇಖರಣೆ ಮಾಡಿ ಇಡಬಹುದು. ಮೊದಲಿಗೆ ಒಂದು ಗ್ಲಾಸ್ ಬಿಸಿ ನೀರನ್ನು ತೆಗೆದುಕೊಂಡು ತಯಾರಿಸಿಕೊಂಡಿರುವ ಈ ಮಿಶ್ರಣವನ್ನು ಅರ್ಧ ಟೇಬಲ್ ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ 45 ನಿಮಿಷದ ನಂತರ ಬೆಳಗಿನ ಉಪಾಹಾರವನ್ನು ಸೇವಿಸಿ. ಇನ್ನೂ ರಾತ್ರಿಯ ಸಮಯ ಊಟ ಆದ ನಂತರ 45 ನಿಮಿಷ ಬಿಟ್ಟು ಈ ಮಿಶ್ರಣವನ್ನು ಸೇವಿಸಿ ಮಲಗಿ ಇದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

By admin

Leave a Reply

Your email address will not be published. Required fields are marked *