ಹೀಗೆ ಮಾಡಿದರೆ ಆಕರ್ಷಕವಾದ ಅಂತಹ ಗಡ್ಡ ಮತ್ತು ಮೀಸೆ ಯನ್ನು ಪಡೆಯಬಹುದು.!! - Karnataka's Best News Portal

ನಮಸ್ತೆ ಗೆಳೆಯರೇ ಹೌದು ರೋಮಮ್ ಪುರುಷ ಲಕ್ಷಣಮ್ ಹಿರಿಯರು ಹೇಳುತ್ತಾರೆ ಹಿರಿಯರು ಹೇಳಿರುವ ಹಾಗೆ ಹೆಣ್ಣಿಗೆ ಎದೆ ಚೆಂದ ಗಂಡಿಗೆ ಮೀಸೆ ಅಂದ ಎಂದು ಎಂಬ ಮಾತು ಸತ್ಯವಾಗಿದೆ. ಏಕೆಂದರೆ ಎಷ್ಟೋ ಜನ ಪುರುಷರನ್ನು ನೋಡಿದಾಗ ಆಕರ್ಷಕವಾದಂತಹ ಗಡ್ಡ ಮತ್ತು ಮೀಸೆ ಹೊಂದಿರುವವರು ಸುಂದರವಾಗಿ ಕಾಣುತ್ತಾರೆ ಎಂದು ತಿಳಿದುಬಂದಿದೆ.ಹಾಗೂ ಕೆಲವು ಸರ್ವೆ ಗಳಲ್ಲಿ ಎಷ್ಟು ಜನ ಹುಡುಗಿಯರನ್ನು ನಿಮಗೆ ಎಂತಹ ಹುಡುಗ ಇಷ್ಟವಾಗುತ್ತಾನೆ ಎಂಬ ಪ್ರಶ್ನೆಯನ್ನು ಕೇಳಿದಾಗ ಅವರು ಆಶ್ಚರ್ಯಕರವಾದ ಇಂತಹ ಮಾಹಿತಿಗಳನ್ನು ನೀಡಿದ್ದಾರೆ.ಹೌದು ಗಡ್ಡ ಮತ್ತು ಮೀಸೆ ಇಲ್ಲದ ಹುಡುಗರಿಗಿಂತ ಗಡ್ಡ ಮೀಸೆ ಇರುವಂತಹ ಹುಡುಗರು ಆಕರ್ಷಕವಾಗಿ ಕಾಣುತ್ತಾರೆ ಹೆಚ್ಚು ಜವಾಬ್ದಾರಿಯ ಹೊಂದಿರುವಂತಹ ಪುರುಷನಂತೆ ಕಾಣುತ್ತಾರೆ.

ಹಾಗಾಗಿ ಹೆಚ್ಚಾಗಿ ಹುಡುಗಿಯರು ಆಕರ್ಷಕವಾದ ಅಂತಹ ಗಡ್ಡ ಹಾಗು ಮೀಸೆ ಹೊಂದಿರುವಂತಹ ಹುಡುಗರನ್ನ ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಕೆಲವು ಯುವಕರಲ್ಲಿ ಕೆಲವು ಕಾರಣಗಳಿಂದ ಗಡ್ಡ ಮೀಸೆ ಬೆಳೆದಿರುವುದಿಲ್ಲ ಹಾಗಾಗಿ ಕೆಲವರು ನನಗೇಕೆ ಗಡ್ಡ ಮೀಸೆ ಸರಿಯಾಗಿ ಬೆಳೆದಿಲ್ಲ ಎಂದು ಯೋಚನೆಯಲ್ಲಿ ಬಿಳುತ್ತಾರೆ. ಹಾಗೂ ಆರೋಗ್ಯದಲ್ಲಿ ಏನಾದರೂ ತೊಂದರೆ ಆಗಿದೆಯಾ ಏನು ಎತ್ತ ಎಂಬುದು ಭಯಬೀತ ರಾಗಿರುತ್ತಾರೆ. ಇಂತ ಹುಡುಗರು ಯಾವ ಕಾರಣದಿಂದಾಗಿ ಸರಿಯಾಗಿ ಗಡ್ಡ-ಮೀಸೆ ಬೆಳೆದಿರುವುದಿಲ್ಲ ಹಾಗೂ ಇವರಿಗೆ ಏನು ಮಾಡಿದರೆ ಆಕರ್ಷಕವಾದ ಅಂತಹ ಗಡ್ಡ-ಮೀಸೆ ಯ ಪಡೆಯಬಹುದು ಎಂದು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನೀವು ಕಾಣಬಹುದು ಈ ವಿಡಿಯೋವನ್ನು ಸಂಪೂರ್ಣವಾಗಿ ಕೊನೆಯತನಕ ವೀಕ್ಷಿಸಿ ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *