ಅಯ್ಯಯ್ಯೋ ..ಏನ್ ಆಗಿದೆ ನೋಡಿ ಶುಭ ಪೂಂಜಾ ಪೋಟೊ ಶೂಟ್ ಸಮಯದಲ್ಲಿ ಆದ ಯಡವಟ್ಟು ಕೊನೆಗೂ. - Karnataka's Best News Portal

ನಟಿ ಶುಭಾಪೂಂಜ ಅವರು ನಂದಿ ಬೆಟ್ಟದಲ್ಲಿ ಮಾಡಿಸಿದ ಪೋಟೊ ಶೂಟ್ ಇದೀಗ ವೈರಲ್ ಆಗಿದೆ ಅದರ ಸಂಪೂರ್ಣ ಮಾಹಿತಿ.

ಶುಭಾ ಪೂಂಜ ಕನ್ನಡದ ಜನಪ್ರಿಯ ನಟಿ ಇವರು ಮಾಡಿರುವ ಎಲ್ಲ ಸಿನಿಮಾಗಳಲ್ಲಿ ಮುದ್ದಾಗಿ ಅಭಿನಯಿಸಿ ಚಿತ್ರರಸಿಕರನ್ನು ರಂಜಿಸಿದ್ದಾರೆ. ನಟಿ ಶುಭಾಪೂಂಜಾ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಮೊಗ್ಗಿನ ಮನಸ್ಸು ಚಿತ್ರದ ಮುಗ್ಧ ಕಾಲೇಜ್ ಹುಡುಗಿ. ಹೌದ ಇವರು ಮೊಗ್ಗಿನ ಚಿತ್ರದಲ್ಲಿ ಅಭಿನಯಿದ್ದಕ್ಕೆ ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ ಯನ್ನು ಬೆಸ್ಟ್ ಸಪೊರ್ಟಿಂಗ್ ಆ್ಯಕ್ಟರ್ಸ್ ಪಡೆದಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರದ ನಂತರ ಇವರು ತಮಿಳು ಚಿತ್ರಗಳಲ್ಲು ನಟಿಸಿ ಸೈ ಏನಿಸಿಕೊಂಡಿದ್ದಾರೆ. ಮುದ್ದು ಮೊಗದ ಚಲುವೆ ನಟಿ ಶುಭಾ ಅವರು ನಂದಿ ಬೆಟ್ಟದಲ್ಲಿ ಮಾಡಿಸಿದ ಪೋಟೊ ಶೂಟ್ ಇದೀಗ ಎಲ್ಲ ಕಡೆ ಜನಪ್ರಿಯತೆ ಗಳಿಸುತ್ತಿದೆ ಹೌದು ಅವರ ಪೊಟೊ ಶೂಟ್ ಇದೀಗ ಎಲ್ಲ ಕಡೆ ಹೆಚ್ಚು ಗಮನ ಸೆಳೆದಿದೆ.

ಮುದ್ದಾಗಿರುವ ನಟಿಗೆ ಈ ಪೋಟೊ ಶೂಟ್ ಇನ್ನು ಮುದ್ದಾಗಿ ಕಾಣುವಂತೆ ಮಾಡಿದೆ. ನೀವು ಶುಭಾಪೂಂಜಾ ಅವರ ಅಭಿಮಾನಿಗಳಾಗಿದ್ದರೆ ಲೈಕ್ ಮಾಡಿ.ಶುಭಾಪೂಂಜಾ ಅವರು ಕನ್ನಡದ ಸ್ಟಾರ್ ನಟರ ಜೊತೆ ಸಹ ನಟಿಸಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯಾವ ಪಾತ್ರ ಕೊಟ್ಟರು ಅದರಲ್ಲಿ ಜೀವಕಳೆ ತುಂಬಿ ನಟಿಸುವ ನಟಿಯರಲ್ಲಿ ನಮ್ಮ ಪ್ರೀತಿಯ ಶುಭಾಪೂಂಜಾ ಅವರು ಸಹ ಒಬ್ಬರು. ಇವರು ಇನ್ಸ್ಟಾಗ್ರಾಂ ನಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ ಅವರು ಯಾವ ಪೋಟೊ ಹಾಕಿದರು ಅದು ವೈರಲ್ ಆಗುತ್ತದೆ ಹಾಗೆತೆ ಈಗಲು ಸಹ ಅವರು ನಂದಿ ಬೆಟ್ಟದಲ್ಲಿ ಮಾಡಿಸಿದ ಈ ಪೋಟೊ ಶೂಟ್ ವೈರಲ್ ಆಗಿವೆ.

By admin

Leave a Reply

Your email address will not be published. Required fields are marked *