ಇಟಲಿ ಯಲ್ಲಿ ಸಿಕ್ಕಿದೆ 2500 ಹಿಂದಿನ ಲಕ್ಷ್ಮಿ ವರ್ಷದ ಹಿಂದಿನ ಮಹಾಲಕ್ಷ್ಮಿಯ ವಿಗ್ರಹ... - Karnataka's Best News Portal

ಭಾರತದ ಮಹಾಲಕ್ಷ್ಮಿ ಗೋವು ಇಟಲಿಯ ರೋಮ್ ಸಾಮ್ರಾಜ್ಯಕ್ಕೂ ಎಲ್ಲಿಯ ಸಂಬಂಧ.ಹೌದು ಇಟಲಿಯ ನೆಲದಾಳದಲ್ಲಿ ಅವಶೇಷದಡಿಯಲ್ಲಿ ಮಹಾಲಕ್ಷ್ಮಿ ವಿಗ್ರಹ ಸಿಕ್ಕಿದ್ರೆ ಅದು ಕೂಡ ಶತಮಾನಗಳ ಹಳೆಯ ಅದ್ಭುತ ಕೆತ್ತನೆಗಳುಳ್ಳ ದಂತದ ವಿಗ್ರಹ ಸಿಕ್ಕಿದರೆ ನಮಗೆ ಆಶ್ಚರ್ಯವೆನಿಸುವ ದಿಲ್ಲವೇ.ನಮ್ಮನ್ನು ಅಷ್ಟೇ ಅಲ್ಲ ಇಡೀ ಪ್ರಾಚೀನಕಾಲದ ವಿಜ್ಞಾನಿಗಳನ್ನು ಇತಿಹಾಸಕಾರರನ್ನು ಅಚ್ಚರಿಯನ್ನು ಮೂಡಿಸಿರುವ ಇರುವಂತಹ ಲಕ್ಷ್ಮಿ ದೇವಿಯ ವಿಗ್ರಹ.ನಾವು ಇಲ್ಲಿ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹೇಳಲು ಹೊರಟಿದ್ದೇವೆ. ಭಾರತಕ್ಕೆ ಸಮುದ್ರಮಾರ್ಗವನ್ನು ಕಂಡು ಹಿಡಿದಂತಹ ವಾಸ್ಕೋಡಿಗಾಮ ಅಂತಲೂ ಭಾರತದೊಂದಿಗೆ ಪಾಶ್ಚಿಮಾತ್ಯ ದೇಶದೊಂದಿಗೆ ವ್ಯಾಪಾರ ಸಂಬಂಧಗಳನ್ನ ಕುದ್ಧರಿಸಿದ್ದು ಅರಬ್ಬರು ಅಂತಲೋ ನಮ್ಮ ಪಠ್ಯಪುಸ್ತಕದಲ್ಲಿ ಓದುವ ನಮಗೆ ಅರಬ್ಬರು ಬಟ್ಟೆ ಹಾಕಿಕೊಳ್ಳುವ ಕಲಿಯುವ ಮೊದಲೇ ಭಾರತ ರೂಮ್ ಸಾಮ್ರಾಜ್ಯದ ಜೊತೆಗೆ ವ್ಯಾಪಾರ ವ್ಯವಹಾರವನ್ನು ಮಾಡುತ್ತಿತ್ತು ಎಂದು ತಿಳಿಸುತ್ತಿರುವ ಅಂತಹ ಲಕ್ಷ್ಮಿ ವಿಗ್ರಹದ ಕಥೆ ಆಕೆ ನಾ ಪಂಪೈ ಲ್ ಲಕ್ಷ್ಮಿ ಎಂದು ಕರೆಯಲಾಗುತ್ತದೆ.

ಇವತ್ತು ಕೂಡ ಇಟಲಿಯ ನೇಪಲ್ ಮ್ಯೂಸಿಯಂನಲ್ಲಿ ಭದ್ರ ಪಡಿಸಲಾಗಿದೆ ಮತ್ತು ಈ ನಗರವು ನಾಶವಾಗಿದ್ದು ಶಕವರ್ಷ 79 ರಲ್ಲಿ ಶಕವರ್ಷ 79ರ ಅಗಸ್ಟ್ 24ರ ಮಧ್ಯಾಹ್ನ ಇದ್ದಕ್ಕಿದ್ದಂತೆ ಪಂಪ್ಪೈನಾ ನಗರದಲ್ಲಿದ ಸ್ಪೋಟಗೊಂಡು ಪಂಪೈನಾ ನಗರದ ಮೇಲೆ ಬಿದ್ದು ಜ್ವಾಲಾಮುಖಿಯಾಗಿ ಕೆಲವರು ಸ್ಥಳವನ್ನು ಬಿಟ್ಟರು ಇನ್ನು ಕೆಲವರು ಬೆಟ್ಟ ಗುಡ್ಡಗಳ ಆಶ್ರಯ ಪಡೆದರು ಸುಮಾರು 9 ಮೀಟರ್ ಅವರಿಗೆ ಸುರಿದಿರುವ ಬುದಿ ಜ್ವಾಲಾಮುಖಿ ಅವಶೇಷಗಳುಹಾಗೂ ಹಾಗಾದರೆ ಇಂತಹ ಅಚ್ಚರಿಯ ಉಳ್ಳಂತಹ ಮತ್ತು ಕುತೂಹಲಕಾರಿ ಆದಂತಹ ಮಾಹಿತಿ ಆದ್ರೂ ಏನು ಭಾರತಕ್ಕೂ ಅನ್ಯದೇಶ ವಾದಂತಹ ರೊಮ್ ಗೂ ನಡುವೆ ನಂಟೇನು ಇಂತಹ ಹಲವಾರು ಮಾಹಿತಿಗಳನ್ನು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನೀವು ಕಾಣಬಹುದು ಈ ವಿಡಿಯೋನ ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *