ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ನಟರು ಇವರೇ ನೋಡಿ... - Karnataka's Best News Portal

ಸಿನಿಮಾಗಳು ಯಾವ ಹಂತಕ್ಕೆ ತಲುಪುತ್ತಿವೆ ಎಂದರೆ ಸಿಗರೇಟ್ ಸೇದುವ ಮದ್ಯಪಾನ ಮಾಡುವ ದೃಶ್ಯ ಗಳಿಲ್ಲದ ಸಿನಿಮಾಗಳನ್ನು ಹುಡುಕುವುದನ್ನ ತುಂಬಾ ಕಷ್ಟವಾಗಿದೆ.ಹಾಗಾಗಿ ಜನರು ಹೀರೋಗಳ ಉಪದೇಶವನ್ನು ಕೇಳುವುದನ್ನ ಬಿಟ್ಟಿದ್ದಾರೆ ಆದರೆ ಕೆಲವರು ಆಕಾಶದಲ್ಲಿ ಬದುಕುವಂತಹ ಸ್ಟಾರ್ ತರಹ ಕಾಣುತ್ತಾರೆ ಇತರರಿಗೆ ಆದರ್ಶವಾಗಿತ್ತಾರೆ. ಅಂತವರು ಕನ್ನಡದಲ್ಲೂ ಇದ್ದಾರೆ ನಮಗೆ ಸಿಕ್ಕಂತಹ ಮಾಹಿತಿಯ ಪ್ರಕಾರ ಎಣ್ಣೆ ಮುಟ್ಟದ ನಟ ಯಾರು ಗೊತ್ತಾ ಅದರ ಬಗ್ಗೆ ನೋಡುಣ ಬನ್ನಿ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಮ್ಮೆ ನಿಮ್ಮ ಜೀವನದಲ್ಲಿ ಪುನೀತ್ ರಾಜಕುಮಾರ್ ರನ್ನು ಭೇಟಿ ಮಾಡಿ ನೋಡಿ ಆ ಕ್ಷಣವನ್ನು ಜೀವನಪೂರ್ತಿ ಮರೆಯುವುದಿಲ್ಲ ಯಾಕೆಂದರೆ ಅವರು ನಿಜವಾದ ಜೆಂಟಲ್ ಮ್ಯಾನ್ ನನ್ನ ಫ್ರೆಂಡ್ ಆಗಿ ನಿಮ್ಮನ್ನುಪ್ರೀತಿಯಿಂದ ಮಾತನಾಡಿಸುತ್ತಾರೆ.ಒಳ್ಳೆಯ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸುವ ಅದ್ಭುತ ಹೃದಯವಂತ ನಮ್ಮ ಪುನೀತ್ ರಾಜಕುಮಾರ್ ಅದರ ಜೊತೆ ಎಣ್ಣೆಯಿಂದ ಪುನೀತ್ ತುಂಬಾ ದೂರ ಇರ್ತಾರೆ ಎಂದು ತಿಳಿದುಬಂದಿದೆ ಈ ಸ್ಟಾರ್ ರನ್ನ ನೋಡಿದರೆ ಎಣ್ಣೆ ಕುಡಿಯುತ್ತಾರೆ ಎಂದು ತಿಳಿಯುತ್ತದೆ.

ಆದರೆ ಜೀವನದಲ್ಲಿ ಇಲ್ಲಿವರೆಗೂ ಮಧ್ಯಪಾನ ಹತ್ತಿರ ಕೂಡ ಬಿಟ್ಟುಕೊಳ್ಳದ ಅಂತಹ ಅಪ್ಪಟ ನಟ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ನಿಜಜೀವನದಲ್ಲಿ ಸಿಗರೇಟ್ ಕೂಡ ಸಿಗುವುದಿಲ್ಲ . ಕಲ್ಪನೆಯ ಮತ್ತಿನಲ್ಲಿ ಇರುವ ಕ್ರೇಜಿಸ್ಟಾರ್ ಗೆ ಏನು ಮತ್ತು ಕೊಡುವುದಿಲ್ಲವೇ ಪ್ರಾರಂಭದಲ್ಲಿ ಸಿಗರೇಟ್ ಸೇದಿ ದಂತಹ ಕಿಚ್ಚ ಸುದೀಪ್ ನಂತರ ಮೈಗ್ರೇನ್ ತಲೆನೋವಿಗೆ ತುತ್ತಾದರೂ ಸುಮಾರು ವರ್ಷದ ಹಿಂದಿನೆ ಸಿಗರೇಟ್ ಸೇದುವುದನ್ನು ಬಿಟ್ಟ ಸುದೀಪ್ ಎಣ್ಣೆ ಕೂಡ ಕುಡಿಯುವುದಿಲ್ಲ ಎಂದು ತಿಳಿದುಬಂದಿದೆ. ಇನ್ನು ಹಲವಾರು ನಟರ ರಹಸ್ಯ ವಾದಂತಹ ಮಾಹಿತಿಗಳನ್ನು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನೀವು ಕಾಣಬಹುದು ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ನಿಮ್ಮಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *