ಚೀನಾ ಶಾಲೆಗಳಲ್ಲಿನ ವಿಚಿತ್ರ ರೂಲ್ಸ್... - Karnataka's Best News Portal

ಚೀನಾ ದಲ್ಲಿ ತುಂಬ ವಿಚಿತ್ರವಾದ ಆಚಾರ ವಿಚಾರಗಳು ನಡೆಯುತ್ತದೆ. ಇಲ್ಲಿ ವಿಚಿತ್ರವಾದ ಆಹಾರಗಳನ್ನು ಸಹ ಸೇವೆ ಮಾಡುತ್ತಾರೆ. ಅಷ್ಟೇ ಅಲ್ಲ ಪ್ರಪಂಚದಲ್ಲಿ ಯಾವುದೇ ಒಂದು ವಸ್ತು ಫೇಮಸ್ ಆದರೆ ಅದನ್ನು ಚೀನಾ ಡುಪ್ಲಿಕೇಟ್ ಮಾಡುತ್ತದೆ. ವಸ್ತುಗಳನ್ನು ಒಂದೇ ಅಲ್ಲ ಕಟ್ಟಡಗಳನ್ನು ಕೂಡ ಡುಪ್ಲಿಕೇಟ್ ಮಾಡುತ್ತದೆ. ಅದೇ ರೀತಿ ಚೀನಾದ ಸ್ಕೂಲ್ ನಲ್ಲಿ ತುಂಬಾ ವಿಚಿತ್ರ ವಾದಂತಹ ರೂಲ್ಸ್ ಕೂಡ ಇದೆ. ಆ ವಿಚಿತ್ರವಾದಂತಹ ರೂಲ್ಸ್ ಯಾವುವು ಎನ್ನುವುದನ್ನು ನಾವು ಇವತ್ತು ತಿಳಿಸುತ್ತಿದ್ದೇವೆ. ನೀವು ಗೂಗಲ್ ನಲ್ಲಿ ಚೀನಾ ಸ್ಕೂಲ್ ಎಕ್ಸಾಮ್ ಅಂತ ಟೈಪ್ ಮಾಡಿ ಸರ್ಚ್ ಮಾಡಿದರೆ. ಸ್ಟೂಡೆಂಟ್ಸ್ ಎಕ್ಸಾಮ್ ಬರೆಯುವ ಫೋಟೋ ಬರುತ್ತೆ. ಪಕ್ಕದಲ್ಲಿ ಇರುವವರನ್ನು ಕಾಪಿ ಮಾಡಬಾರದು ಎಂದು ಪೇಪರ್ನಲ್ಲಿ ಟೋಪಿಗಳನ್ನು ಮಾಡಿ ತಲೆಗೆ ಹಾಕಿರುತ್ತಾರೆ.

ಯಾಕೆಂದರೆ ಅಲ್ಲಿನ ಸ್ಕೂಲ್ ಚಿಕ್ಕದಾಗಿರುವುದರಿಂದ ಈ ರೀತಿ ಮಾಡಿದ್ದಾರಂತೆ. ಈ ರೀತಿಯಾದಂತಹ ವಿಚಿತ್ರವಾದ ರೂಲ್ಸ್ ಚೀನಾದ ಸ್ಕೂಲ್ ನಲ್ಲಿ ಕಾಣುತ್ತೆ. ಚೀನಾದಲ್ಲಿ ಜಂಗ್ಲಿ ಸಿಟಿಯಲ್ಲಿ ಎಬೆ ಬೇಜರ್ ಟ್ರೈನಿಂಗ್ ಅನ್ನೋ ಒಂದು ಸ್ಕೂಲ್ ಇದೆ‌. ಈ ಸ್ಕೂಲ್ ಹಾಸ್ಟಲ್ ನಲ್ಲಿ ಮಕ್ಕಳ ರಾತ್ರಿ ಹೊತ್ತು ಟಾಯ್ಲೆಟ್ ಮತ್ತು ಬಾತ್ರೂಮ್ ಗಾಗಲಿ ಹೋಗುವ ಹಾಗಿಲ್ಲ. ಸ್ಕೂಲ್ ನಲ್ಲಿ ಜಾಯಿನ್ ಹಾಗೂ ಯಾರಾದರೂ ಸೇರಿ ಈ ಒಪಂದಕ್ಕೆ ಒಪ್ಪಿದ ನಂತರವೇ ಜಾಯಿನ್ ಮಾಡ್ಕೋತಾರಂತೆ. ಯಾಕೆಂದರೆ ಮಕ್ಕಳು ಬಾತ್ರೂಮ್ ಗೆ ಅಂತ ಹೋಗಿ ಬೇರೆ ಏನೋ ಕ್ರಿಯೆಯಲ್ಲಿ ತೊಡಗುತ್ತಾರೆ ಎಂದು ಈ ರೂಲ್ಸ್ ತಂದಿದ್ದಾರೆ. ಒಂದು ವೇಳೆ ಬಾತ್ರೂಮ್ ಗೆ ಹೋಗಲೇಬೇಕು ಎಂದರೆ ಅಲ್ಲಿರುವ ಮ್ಯಾನೇಜರ್ ಪರ್ಮಿಷನ್ ತಗೊಂಡು ಹೋಗಬೇಕಂತೆ ಇಲ್ಲವಾದರೆ ಅವರಿಗೆ ಪನಿಷ್ಮೆಂಟ್ ತಪ್ಪಿದ್ದಲ್ಲ.

By admin

Leave a Reply

Your email address will not be published. Required fields are marked *