ತಾಯಿ ಸತ್ತ 5 ತಿಂಗಳ ನಂತರ ಮಗುವಿನ ಜನನ... - Karnataka's Best News Portal

ಪ್ರಪಂಚದಲ್ಲಿ ಅತ್ಯಂತ ಮಹತ್ತರವಾದ ಸಂಬಂಧ ಎಂದರೆ ಅದು ತಾಯಿ ಮತ್ತು ಮಗುವಿನ ಸಂಬಂಧ. ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲ ಎಂದು ತಾಯಿಯನ್ನು ಸೃಷ್ಟಿ ಮಾಡಿರುತ್ತಾನೆ ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ತಾಯಿ ಸತ್ತ 5 ತಿಂಗಳ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ. ಈ ರೀತಿಯ ಘಟನೆ ಪ್ರಪಂಚದಲ್ಲಿ ಮೊದಲ ಬಾರಿಗೆ ನಡೆದಿದೆ. ಈ ಘಟನೆ ನಡೆದದ್ದು ಎಲ್ಲಿ ಸತ್ತಮೇಲೆ ಜನ್ಮ ನೀಡಲು ಹೇಗೆ ಸಾಧ್ಯ ಎಲ್ಲವನ್ನು ತಿಳಿಸುತ್ತೇವೆ. ನಮಗೆ ತಿಳಿದಿರುವ ಹಾಗೆ ತಾಯಿ ಗರ್ಭಧರಿಸಿ 9 ತಿಂಗಳ ಬಳಿಕ ಜನ್ಮ ನೀಡುತ್ತಾಳೆ. ಇನ್ನು ಕೆಲವು ಬಾರಿ 7 ತಿಂಗಳಿಗೆ ಮಗು ಜನಿಸುವುದು ಕೇಳಿರುತ್ತೇವೆ. ಆದರೆ ನಾವಿಂದು ಕಂಡು ಕೇಳರಿಯದ ಘಟನೆಯೊಂದು ಕ್ರೇಜ್ ರಿಪಬ್ಲಿಕ್ ದೇಶದಲ್ಲಿ ನಡೆದಿದೆ.

5 ತಿಂಗಳ ಗರ್ಭಿಣಿ ಸತ್ತುಹೋಗಿ 4 ತಿಂಗಳ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ. 25 ವರ್ಷದ ಈ ಮಹಿಳೆಗೆ ಬ್ರೈನ್ ಟ್ಯೂಮರ್ ಇದ್ದ ಕಾರಣಕ್ಕೆ ಗರ್ಭಿಣಿಯಾಗಿದ್ದಾಗ ಸಾವನ್ನಪ್ಪುತ್ತಾಳೆ ಆದರೆ ಮನೆಯವರು ಮಗುವನ್ನು ಉಳಿಸಿಕೊಳ್ಳಲೇಬೇಕು ಎಂದು ವೈದ್ಯರು ತಿಳಿಸುತ್ತಾರೆ ಅದಕ್ಕೆ ವೈದ್ಯರು ಮಹಿಳೆಯ ಗರ್ಭವನ್ನು ತೆಗೆದು 117 ದಿನಗಳ ಕಾಲ ಗ್ಲಾಸ್ ಇನ್ ಕ್ಯೂಬೇಟರ್ ನಲ್ಲಿ ಕ್ಷೇಮವಾಗಿ ನೋಡಿಕೊಳ್ಳುತ್ತಾರೆ. 9 ತಿಂಗಳು ತುಂಬಿದ ಬಳಿಕ ಮಗುವನ್ನು ಕ್ಷೇಮವಾಗಿ ಗರ್ಭದಿಂದ ಹೊರ ತೆಗೆಯುತ್ತಾರೆ ಮತ್ತು ಮಗು ಕ್ಷೇಮವಾಗಿದೆ ವೈದ್ಯರು ಈ ಬಗ್ಗೆ ಬಹಳ ಮುತುವರ್ಜಿ ವಹಿಸಿ ನೋಡಿ ಕೊಳ್ಳುತ್ತಾರೆ ಮತ್ತು ಬಹಳ ಆರೋಗ್ಯಕರವಾಗಿ ಮಗು ಭೂಮಿಗೆ ಬಂದಿದೆ.ಇಂತಹ ಇಂಟರೆಸ್ಟಿಂಗ್ ಸಂಪೂರ್ಣವಾದ ಮಾಹಿತಿಯನ್ನು ನೋಡುವುದಕ್ಕೆ ಈ ಕೆಳಗೆ ಕಾಣುವಂತಹ ವಿಡಿಯೋವನ್ನು ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *