ನವಿಲುಗರಿಯ ಸಂಬಂಧಿಸಿದ 20 ಅದ್ಭುತ ಮಾಹಿತಿಗಳು ಅಚ್ಚರಿಗಳು ನಿಮಗಿದು ಗೊತ್ತಾ.? - Karnataka's Best News Portal

ಸ್ನೇಹಿತರೆ ನಿಮಗೇನಾದ್ರು ಗೊತ್ತಾ ನವಿಲುಗರಿಯ ಸಂಬಂಧಿಸಿದಂತಹ 20 ಅದ್ಭುತ ಮಾಹಿತಿಗಳು ಹಾಗೂ ವಿಶೇಷತೆಗಳು ಹಾಗಾದ್ರೆ ವಿಶೇಷತೆಗಳು ಏನಾದ್ರೂ ಗೊತ್ತಾದ್ರೆ ನವಿಲುಗರಿಯ ಮನೆಗೆ ತರರ್ತೀರಾ. ಹೌದು ಗೆಳೆಯರೇ ಪೌರಾಣಿಕ ಕಥೆಗಳಲ್ಲಿ ನವಿಲುಗರಿಗೆ ವಿಶೇಷವಾದಂತಹ ಗೌರವವಿದೆ ಮತ್ತು ಮಹತ್ವವನ್ನು ನೀಡಲಾಗಿದೆ ನವಿಲುಗರಿಗಳಿಗೆ ಭಗವಂತ ನಾಗಿರುವ ಶ್ರೀಕೃಷ್ಣ ಪರಮಾತ್ಮನ ಕಿರೀಟದ ಮೇಲೆ ಸ್ಥಾನ ಸಿಕ್ಕಿದೆ ಅದೇ ಇಂದ್ರದೇವನ ಸಹ ನವಿಲುಗರಿಯ ಸಿಂಹಾಸನದ ಮೇಲೆ ಕುರುತ್ತಿರುವವರು ಆ ಸಮಯದಲ್ಲಿ ಮಹಾಋಷಿಗಳು ಬರೆಯಲು ಕೂಡ ನವಿಲುಗರಿಯ ಸಹ ಬಳಸ್ತಾ ಇದ್ದರು ಮತ್ತು ಇದೇ ಒಂದು ಕಾರಣದಿಂದ ಎಲ್ಲಾ ಶಾಸ್ತ್ರಗಳಲ್ಲಿ ಗ್ರಂಥಗಳಲ್ಲ ಆಗಲಿ ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲೂ ಸಹ ನವಿಲುಗರಿ ವಿಶೇಷವಾದಂತಹ ಸ್ಥಾನವಿದೆ ಹಾಗಾದ್ರೆ ಬನ್ನಿ ಇದರಲ್ಲಿ ಇರುವಂತಹ 20 ಚಮತ್ಕಾರ ಅದ್ಭುತ ಮಾಹಿತಿಗಳನ್ನು ನಾ ನಿಮಗೆ ತಿಳಿಸುತ್ತೇನೆ. ಯಾರು ಎರಡು ನವಿಲುಗರಿಯನ್ನು ಮನೆಯಲ್ಲಿ ತಂದುಇಡುತ್ತಾರೋ ಹಾಗ ಅವರ ಮನೆಯಲ್ಲಿ ಯಾರು ಸಹ ಬೇರೆ ಆಗುವುದಿಲ್ಲ ಮನೆಯಲ್ಲಿ ಎರಡು ನವಿಲುಗರಿ ಇಡುವುದರಿಂದ ಮನೆಯಲ್ಲಿ ಇರುವವರೆಲ್ಲರೂ ಒಂದಾಗಿರುತ್ತಾರೆ. ಯಾವ ವ್ಯಕ್ತಿ ಎಂದಿಗೂ ಒಂದು ನವಿಲುಗರಿ ಇಟ್ಟುಕೊಳ್ಳುತ್ತಾರೆ ಆ ವ್ಯಕ್ತಿ ಮೇಲೆ ಯಾವ ಅಮಂಗಳವೂ ಕೂಡ ನೆಡೆಯುವುದಿಲ್ಲ.

ಅವರೆಂದಿಗೂ ಯಾವ ದುರ್ಘಟನೆಯಿಂದ ಸುರಕ್ಷತೆಯಿಂದ ಇರುತ್ತಾರೆ ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ನಕರಾತ್ಮಕ ಶಕ್ತಿಗಳು ನಾಶವಾಗುತ್ತವೆ ಮುತ್ತು ಸಕರಾತ್ಮಕ ಶಕ್ತಿಗಳು ವಾಸಮಾಡುತ್ತವೆ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಂದರೆ ಆದರೆ ಅದು ಪುಸ್ತಕದಲ್ಲಿ ಇಟ್ಟರೆ ಅವರ ವಿದ್ಯಾಭ್ಯಾಸದಲ್ಲಿ ಚಮತ್ಕಾರ ರೂಪದಲ್ಲಿ ವಿದ್ಯೆ ಶೀಘ್ರವಾಗಿ ಮತ್ತು ಸಲೀಸಾಗಿ ವಿದ್ಯೆ ತಲೆಗೆ ತಿಳಿಯುವುದು ಇದರ ಶಕ್ತಿ ಎಷ್ಟರಮಟ್ಟಿಗೆ ಇರಬಹುದೆಂದು ಯೋಚಿಸಿ ಸ್ನೇಹಿತರೆ. ಇಂತಹ ಇಂಟರೆಸ್ಟಿಂಗ್ ವಿಚಾರ ಉಳ್ಳಂತಹ ಮತ್ತು ಹಲವಾರು ಅದ್ಭುತಗಳು ಇರುವಂತಹ ನಿಮಗೆ ಉಹಿಸಲು ಸಾಧ್ಯ ಇಲ್ಲದಿರುವ ಮಾಹಿತಿಗಳು ಈ ಕೆಳಗೆ ಕಾಡುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಅಡಕವಾಗಿದೆ ಸ್ನೇಹಿತರೆ ಈ ಕೆಳಗಿನ ವಿಡಿಯೋಕೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *