ನಿನ್ನ ಕೂಸುನ್ನ ನಿನ್ನಂತೆ ಬೆಳೆಸ್ತೀನಿ ಹೀಗೆ ಅಂದಿದ್ಯಾಕೆ ಮೇಘನಾ...! - Karnataka's Best News Portal

ಚಿರು ಮುಂದೆ ನಿಂತು ಕುಟಿಮಾ ಮಾಡಿದ್ಯಾವ ಪ್ರಮಾಣ.
ಮೇಘನಾ ಸರ್ಜಾ ಸರ್ಜಾ ಕುಟುಂಬದ ಮುದ್ದಿನ ಸೊಸೆ ಹಾಗೂ ಇರುವ ಮುದ್ದಿನ ಮಗುವಾಗಿ ಬರ್ತಾನೆ ಎಂಬುದು ಆಸೆಕಂಗಳಿಂದ ಎದುರು ನೋಡುತ್ತಿರುವ ಸರ್ಜಾ ಕುಟುಂಬ ಪ್ರತಿಕ್ಷಣ ಪ್ರತಿಗಳಿಗೆ ಕಾಯ್ತಾ ಇದೆ. ಹಾಗೂ ಪ್ರತಿಗಳಿಗೆ ಪ್ರತಿದಿನ ಚಿರು ಧ್ಯಾನ ಮಾಡುವಂತಹ ಮೇಘನಾ ಇಷ್ಟು ದಿನ ಮನಸ್ಸಲ್ಲಿ ಇಟ್ಟುಕೊಂಡಿರುವ ಅಂತಹ ಮಾತನ್ನು ಇವತ್ತು ಹೊರಗೆ ಹಾಕಿದ್ದಾರೆ ಚಿರು ಕನಸಿನಂತೆ ನನ್ನ ಸೀಮಂತ ನೆರವೇರಿತು ಎಂಬ ಮಾತನ್ನು ಹೇಳಿದ್ದಾರೆ. ಒಂದು ಗಟ್ಟಿ ನಿರ್ಧಾರ ಮೇಘನಾ ಹಾಡುವ ಪ್ರತಿ ಮಾತಿನಲ್ಲೂ ಪ್ರತಿ ಉಸಿರಿನ ಕಣದಲ್ಲೂ ಚಿರು ಜಪವನ್ನು ಮಾಡುತ್ತಿದ್ದಾರೆ ನನ್ನಲ್ಲಿ ಚಿರು ಇದ್ದಾನೆ ಎಂಬ ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ ಬಂದಿದ್ದು ಬರಲಿ ಭಗವಂತನ ದಯೆ ಇರಲಿ ನನ್ನ ಎರಡು ಕುಟುಂಬದ ಮೇಲಿರಲಿ ಎಂಬ ನೋವಿನ ಜೊತೆಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಅದೇ ಹೊಸ ಹುರುಪಿನಲ್ಲಿ ಚಿರು ಫೋಟೋದ ಮುಂದೆ ಕುಳಿತು ಒಂದು ಮಾತನ್ನು ಹೊರಹಾಕಿದ್ದಾರೆ ಹೀಗೆ ಬೇಬಿ ಶವರ್ ದಿನದಿಂದು ಚಿರು ಗುಂಗಲ್ಲೆ ವಿಡಿಯೋ ಮಾಡಿರುವ ಮೇಘನಾ ನಿನ್ನ ಕೂಸನ್ನು ನಿನ್ನಂತೆ ಮಾಡುತ್ತೇನೆ ನಿನ್ನಂತೆ ಬೆಳೆಸುತ್ತೇನೆ ಎಂಬ ಮಾತನ್ನು ನಿರ್ಧಾರ ಕೈಗೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ಚಿರು ಫ್ಯಾನ್ಸ್ ಕುಣಿದಾಡುತ್ತಿದ್ದಾರೆ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ ಅಣ್ಣ ಮಗುವಿನ ರೂಪದಲ್ಲಿ ಅತ್ತಿಗೆಯ ಮಡಿಲಲ್ಲಿ ಮತ್ತೆ ಬರುತ್ತಿದ್ದಾರೆ ಎಂಬುದು ಗ್ಯಾರಂಟಿ ಹೇಳುತ್ತಿದ್ದಾರೆ.ಚಿರು ಸಾಮ್ರಾಟನ ಕರುನಾಡಿನ ಕೂಸಿನ ಕನ್ನಡದ ಸುತ್ತ ನಡೆಸಲು ಮೆರೆಸಲು ಪ್ರತಿ ಕ್ಷಣ ಕಾಯ್ತಾ ಇದ್ದಾರೆ ಒಟ್ಟಿನಲ್ಲಿ ಇಷ್ಟು ದಿನ ಮೇಘಗಳ ಮೋಡದಿಂದ ಕಂಗಳಿಂದ ಕಣ್ಣೀರು ಒರೆಸುತ್ತಿದ್ದ ಚಿರು ಮಗುವಿನ ರೂಪದಲ್ಲಿ ಮೇಘನಾ ಮಡಿಲುಸೇರಲಿ ಎರಡು ಕುಟುಂಬದವರಲ್ಲಿ ಇನ್ನು ಎಷ್ಟು ಸಂತೋಷವನ್ನು ಭವಂತಃ ಕರುಣಿಸಲಿ ಇಂಟರೆಸ್ಟಿಂಗ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *