ಪುನೀತ್ ರಾಜಕುಮಾರ್ ಜೊತೆ ನಟಿಸಿರುವ ಈ ನಟಿಗೆ ಮಾತು ಬರಲ್ಲ ನೋಡಿದ್ರೆ ಶಾಕ್ ಆಗುತಿರಾ.. - Karnataka's Best News Portal

ನಮ್ಮ ಭಾವನೆಗಳು ಹೇಳಬೇಕೆಂದರೆ ಮಾತುಗಳು ಬರಬೇಕು
ಬೇರೆಯವರ ಭಾವನೆಗಳು ತಿಳಿಸಬೇಕು ಅಂದರೆ ನಮಗೆ ಕಿವಿ ಕೇಳಿಸಬೇಕು ಇವೆರಡು ಇಲ್ಲ ಅಂದರೆ ಜೀವನ ಹೇಗಿರುತ್ತೆ ಎಂದು ಹುಲಿ ಮಾಡಿಕೊಳ್ಳಲು ಕಷ್ಟ ಆಗುತ್ತದೆ ಆದರೆ ಈ ಹುಡುಗಿ ತನಗೆ ಮಾತು ಬರದಿದ್ದರೂ ಕಿವಿ ಕೇಳಿಸದಿದ್ದರು ನಟಿಯಾಗುವ ಕನಸನ್ನು ಕಂಡರು. ನಂತರ ಆಗಿದ್ದೇನೆ ಆದರೆ ಆ ನಟಿ ಯಾರು ನೋಡೋಣ ಬನ್ನಿ ಮಾತು ಬರದಿದ್ದರೂ ಕಿವಿ ಕೇಳಿಸದಿದ್ದರೂ ಜೀವನವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡ ಒಂದು ನಟಿ ಹೆಸರು ಅಭಿನಯ ಕನ್ನಡದ ಹುಡುಗರು ಚಿತ್ರದಲ್ಲಿ ಪುನೀತ್ ರಾಜಕುಮಾರ್ ತಂಗಿಯಾಗಿ ಶ್ರೀನಗರ ಕಿಟ್ಟಿ ಪ್ರೇಯಸಿಯಾಗಿ ಕಾಣಿಸಿಕೊಂಡು ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರೂ ಮೂಕವಿಸ್ಮಿತರಾಗಿ ದಂತಹ ನಟಿ ನಟಿ ಅಭಿನಯ ಹುಟ್ಟಿದ ಮೂರು ತಿಂಗಳಿಗೆ ಕೇಳುವಾಗ ಮಾತನಾಡುವ ಶಕ್ತಿಯನ್ನು ಕಳೆದುಕೊಂಡರು ಆನಂತರ ಪ್ರತಿದಿನ ಕಷ್ಟದ ಹಾದಿಯಲ್ಲಿ ಬರಬೇಕಾಗಿತ್ತು.

ಟಿವಿಯಲ್ಲಿ ಅಭಿನಯವನ್ನ ನೋಡುತ್ತಿದ್ದ ಏನೂ ಅರ್ಥವಾಗದೆ ನೊಂದುಕೊಳ್ಳುತ್ತಿದ್ದರು ಅಭಿನಯ ಅವರಿಗೆ ಅರ್ಥವಾಗುವಂತೆ ಪ್ರತಿದಿನ ಟ್ರೈನಿಂಗ್ ಕೊಟ್ಟ ತಂದೆ ಆನಂದ ವರ್ಮ ರವರು ಕೊನೆಗೆ ಯಶಸ್ವಿಯಾದರು. ಬೆಳೆಯುತ್ತಿದ್ದಂತೆ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅಂತಹ ಅಭಿನಯರನ್ನ ಕಂಡು ನಟಿ ಮಾಡಬೇಕೆಂದು ಅವರ ತಂದೆಯ ಮೊದಲು ಮಾಡಲಿಂಗ್ ಗೆ ಕಳಿಸಿದರು. ತಂದೆ ಅಂದ ವರ್ಮಾ ತನ್ನ ಅಭಿನಯ ಸ್ಥಿತಿಯನ್ನು ಕಂಡು ಯಾರು ಸಿನಿಮಾದಲ್ಲಿ ಅವಕಾಶ ಕೊಡಲು ಮುಂದಾಗಲಿಲ್ಲ ಮುಂದೇನಾಯಿತು ಎಂಬ ಅಚ್ಚರಿಯ ಮಾಹಿತಿಗಳನ್ನು ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನೀವು ಕಾಣಬಹುದು ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *