ಮೇಘನಾಗೆ ಮಗು ಆಗುತ್ತಿದ್ದಂತೆ ಧ್ರುವ ಸರ್ಜಾ ಎಂತ ಕೆಲಸ ಮಾಡಿದ್ದಾರೆ ನೀವೆ ನೋಡಿ - Karnataka's Best News Portal

ಮೇಘನಾಗೆ ಮಗು ಆಗುತ್ತಿದ್ದಂತೆ ಧ್ರುವ ಸರ್ಜಾ ಎಂತ ಕೆಲಸ ಮಾಡಿದ್ದಾರೆ ನೀವೆ ನೋಡಿ

ನಿನ್ನೆ ಬೆಳಿಗ್ಗೆ ಸುಮಾರು 11 ಗಂಟೆಗೆ ನಟಿ ಮೇಘನಾ ರಾಜ್ ಅವರಿಗೆ ಗಂಡು ಮಗು ಜನಿಸಿದೆ..ಮೇಘನಾ ಕುಟುಂಬದಲ್ಲಿ ಹೇಳಲಾರದ ಸಂತೋಷ ಮನೆ ಮಾಡಿದ್ದು ಅಭಿಮಾನಿಗಳು ಕೂಡ ಸಂಭ್ರಮಾಚರಣೆ ಮಾಡಿದ್ದಾರೆ.ಮಗು ಹುಟ್ಟಿದ ಸುದ್ದಿ ಕೇಳಿದ ತಕ್ಷಣವೆ ಧ್ರುವ ಕಣ್ಣೀರಾಕುತ್ತಾ ಮಾಡಿದ ಈ ಕೆಲಸ ಏನು ಅಂತ ಕೇಳಿದರೆ ನಿಮ್ಮ ಕಣ್ಣು ಒದ್ದೆಯಾಗುವುದು ಖಚಿತ.ಹೌದು ಸ್ನೇಹಿತರೆ ಮಗು ಹುಟ್ಟಿದ ಬಳಿಕ ಧ್ರುವ ಸರ್ಜಾ ಕೈಗೆ ಮಗು ತಂದು ಕೊಟ್ಟಿದ್ದಾರೆ.ತಕ್ಷಣವೇ ಧ್ರುವ ಮಗುವನ್ನು ಅಣ್ಣನ ಪೋಟೊ ಮುಂದೆ ತೆಗೆದುಕೊಂಡು ಬಂದು ನಿಂತು ಚಿರು ಪೋಟೊಗೆ ಮುಟ್ಟಿಸಿ ಆಶಿರ್ವಾದ ಪಡೆದಿದ್ದಾರೆ‌.ಈ ದೃಶ್ಯ ನೋಡಿದ ಪ್ರತಿ ಒಬ್ಬರ ಕಣ್ಣು ಒದ್ದೆಯಾಗಿದ್ದಂತು ನಿಜ.ಚಿರು ಇದ್ದಿದ್ರೆ ಎಷ್ಟು ಖುಷಿ ಪಡ್ತಿದ್ನೋ ಅಂತ ಎಲ್ಲರೂ ತಮ್ಮ ಮನದಲ್ಲಿಯೆ ಹೇಳಿಕೊಂಡರು.

ಡಿಲಿವರಿ ನಂತರ ತಾಯಿ ಮಗು ಆರೋಗ್ಯವಾಗಿದ್ದು.ಮೇಘನಾ ಅವರು ಚಿರು ನೆನೆಪು ತುಂಬಾ ಆಗುತ್ತಿದೆ ಎಂದು ಅಮ್ಮನ ಬಳಿ ಹೇಳುತ್ತಿದ್ದರಂತೆ.ಬದುಕಿ ಬಾಳಬೇಕಿದ್ದ ನಟ ವಿಧಿ ಆಟಕ್ಕೆ ಮರಳಿ ಬಾರದ ಲೋಕಕ್ಕೆ ತೆರಳಿದ್ದು ನೋವಿನ ಸಂಗತಿ.ಚಿರು ಸರ್ಜಾ ಹಾಗೂ ಮೇಘನಾ ರಾಜ್ ಅವರ ಪ್ರೀತಿಯ ಕನಸಿನ ಮಗು ಹುಟ್ಟಿದ ಸಂಭ್ರಮ ಕರುನಾಡಿನ ಪ್ರತಿ ಅಭಿಮಾನಿಯ ಮನದಲ್ಲೂ ಮೂಡಿದೆ.ಮೇಘನಾ ಅವರ ಗಂಡು ಮಗು ಆರೋಗ್ಯವಾಗಿರಲಿ ಚಿರು ಸರ್ಜಾ ಅವರಂತೆಯೇ ಒಳ್ಳೆಯ ಹೆಸರು ಮಾಡಲೆಂದು ನಾವೆಲ್ಲರೂ ಆಶಿಸೋಣ ಏನಂತೀತಾ ಕಾಮೆಂಟ್ ಹಾಕಿ…ಶೇರ್ ಮಾಡಿ

See also  ಕ್ರಿಶ್ಚಿಯನ್ ನಟ ನಟಿಯರು ಮತಾಂತರ ಆದವರೆಷ್ಟು ಗೊತ್ತಾ ? ಕನ್ನಡದ ಯಾವೆಲ್ಲಾ ನಟ ನಟಿಯರಿದ್ದಾರೆ ನೋಡಿ

 

[irp]