ಅನುಶ್ರೀ ಕುಣಿದಿರುವ ಈ ಹಾಟ್ ಡ್ಯಾನ್ಸ್ ನೋಡಿದ್ರೆ ಬೆಚ್ಚಿಬೀಳ್ತಿರಾ ಶಾಕ್ ಆಗ್ತೀರಾ...... - Karnataka's Best News Portal

ಹೌದು ನಟಿಯಾಗಿ, ಡ್ಯಾನ್ಸರ್ ಆಗಿ, ಆಂಕರ್ ಆಗಿ ಹಾಗೂ ಹಲವಾರು ವಿಶಿಷ್ಟ ಪಾತ್ರಗಳಲ್ಲಿ ನಟಿಸಿರುವ ಈ ಅನು ಶ್ರೀ ಯಾರಿಗೆ ತಾನೇ ಗೊತ್ತಿಲ್ಲ. ಕರ್ನಾಟಕ ಎಲ್ಲಾ ಜನತೆಯ ಮನೆ ಮಗಳಾಗಿ ಇಂದು ಎಲ್ಲಾ ಕಡೆ ಮಿಂಚುತ್ತಿದ್ದರೆ ಆದರೆ ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಲ್ಲಿ ಡ್ರಗ್ ಮಾಫಿಯಾದಲ್ಲಿ ಇವರ ಹೆಸರು ಕೇಳಿ ಇವರ ಅಭಿಮಾನಿಗಳಿಗೆ ಹೆಚ್ಚು ನೋವು ಆಗಿದೆ. ಅಷ್ಟೇ ಅಲ್ಲದೆ ಇವರು ಕೂಡ ಈಗ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿ ಸಾಮಾಜಿಕ ಜಾಲತಾಣಗಳಲ್ಲಿ, ಮತ್ತು ಮಾಧ್ಯಮಗಳಲ್ಲಿ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅನು ಶ್ರೀ ಅವರ ಬಗೆಗಿನ ಅಪಪ್ರಚಾರವನ್ನು ತಡೆಯಲು ಅವರು ತೆಗೆದುಕೊಂಡ ಒಂದು ದಿಟ್ಟ ನಿರ್ಧಾರ ಹಾಗೂ ಉತ್ತಮವಾಗಿ ಪ್ರತಿ ಕ್ರಿಯೆಯನ್ನು ನೀಡಿದ್ದಾರೆ.

ಇನ್ನು ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಬಹಳ ಶ್ರಮ ವಹಿಸಿ ಈ ಒಂದು ಹಂತಕ್ಕೆ ಬಂದಿದ್ದಾರೆ. ಇನ್ನು ಹಲವಾರು ವಿಧಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಆಸಕ್ತಿ ತೋರಿಸಿದ್ದಾರೆ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೂಡ ಮಾಡಿದ್ದರೆ. ಇವರ ಆ್ಯಂಕರ್ ಆಗಿ ಮಾಡುತ್ತಿರುವ ವೃತ್ತಿ ಒಂದು ಫ್ರೋಫೆಷನ್ ಆಗಿದೆ. ಆದರೆ ಇವರಿಗೆ ಬಹಳ ಇಷ್ಟವಾಗುವ ವೃತ್ತಿ ಅಂದರೆ ಡ್ಯಾನ್ಸ್ ಮಾಡಿರುವುದು ಇವರು ಆ್ಯಂಕರ್ ಆಗುವುದಕ್ಕೆ ಮೊದಲು ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ಭಾಗವಹಿಸಿ ಅಲ್ಲಿ ಉತ್ತಮವಾದ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಈ ಒಂದು ಡಾನ್ಸ್ ನಾ ಮೂಲಕವೇ ಅವರು ಕಿರುತೆರೆ ಲೋಕಕ್ಕೆ ಬಂದಿದ್ದಾರೆ ಇನ್ನೂ ಅವರು ಮಾಡಿರುವ ಕೆಲವು ಡ್ಯಾನ್ಸ್ ನೋಡಿದರೆ ನಿಜಕ್ಕೂ ಆಹ್ಲಾದಕರವಾಗುತ್ತದೆ ಅಷ್ಟು ಸುಂದರವಾಗಿದೆ ಆ ಡ್ಯಾನ್ಸ್ ಯಾವುದು ಎಂದು ತಿಳಿಯಲು ಈ ಕೆಳಗಿನ ವಿಡಿಯೋವನ್ನು ನೋಡಿ.

By admin

Leave a Reply

Your email address will not be published. Required fields are marked *