ಅನುಶ್ರೀ ಹಾಟ್ ಡ್ಯಾನ್ಸ್ ಭಯಂಕರ ವೈರಲ್ ಆಗಿದೆ ನೀವೆಂದೂ ನೋಡಿರದ ವಿಡಿಯೋ ಒಮ್ಮೆನೋಡಿ... - Karnataka's Best News Portal

ಅನುಶ್ರೀ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕೂಡ ನಿರೂಪಕಿಯಾಗಿ ಮಿಂಚುತ್ತಿದ್ದರೆ. ಅಷ್ಟೇ ಅಲ್ಲದೆ ಈಗ ಕನ್ನಡದ ನಂಬರ್ ಒನ್ ಆಂಕರ್ ಆಗಿ ಕೂಡ ಬೆಳೆದು ಬಂದಿದ್ದಾರೆ ಇನ್ನು ಅನುಶ್ರೀ ಅವರು ಬಂದಂತಹ ಹಾದಿ ಅಷ್ಟು ಸುಗಮವಾಗಿ ಇರಲಿಲ್ಲ ಹಲವರು ಅವಮಾನ ಅನುಭವಿಸಿ ಈ ಒಂದು ಹಂತಕ್ಕೆ ಬರುವುದಕ್ಕೆ ತುಂಬಾನೇ ಕಷ್ಟ ಪಟ್ಟಿದ್ದಾರೆ. ಒಂದೊಂದು ಕಾರ್ಯಕ್ರಮದಲ್ಲಿ ಕೂಡ ತಮ್ಮ ಪ್ರತಿಭೆಯನ್ನು ಹಾಗೂ ತಮ್ಮ ಪರಿಶ್ರಮವನ್ನು ಇಟ್ಟು ಅದರ ಮೂಲಕ ಇಂದು ಉತ್ತಮ ಯಶಸ್ಸನ್ನು ಪಡೆಯುತ್ತಿದ್ದಾರೆ. ಇನ್ನೂ ಅನುಶ್ರೀ ಅವರು ಮೂಲತಃ ಮಂಗಳೂರಿನವರು ಇವರಿಗೆ ಬೆಂಗಳೂರಿಗೆ ಬಂದಾಗ ಕನ್ನಡ ಅಷ್ಟಾಗಿ ಸ್ಪಷ್ಟವಾಗಿ ಬರುತ್ತಿರಲಿಲ್ಲ ಅಂದರೆ ಮಂಗಳೂರಿನ ಕನ್ನಡಕ್ಕೆ ಬೆಂಗಳೂರಿನ ಕನ್ನಡಕ ಬಹಳಷ್ಟು ವ್ಯತ್ಯಾಸ ಇತ್ತು.

ಮೊದಲು ಇವರು ಬೆಂಗಳೂರಿನ ಕನ್ನಡವನ್ನು ಕಲಿಯುವುದಕ್ಕೆ ಪ್ರಾರಂಭ ಮಾಡಿದರು ಶ್ರದ್ಧೆಯಿಂದ ಎಲ್ಲವನ್ನು ಕಲಿತ ನಂತರ ಒಂದರ ಮೇಲೆ ಒಂದು ಪಾತ್ರವನ್ನು ಗಿಟ್ಟಿಸಿಕೊಳ್ಳುವ ಮೂಲಕ ಇಂದು ಕರ್ನಾಟಕ ಜನತೆಗೆ ಅಚ್ಚು ಮೆಚ್ಚಿನ ಆಂಕರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ಮೊದಲ ಬಾರಿಗೆ ಸರಿಗಮಪ ಕಾರ್ಯಕ್ರಮಕ್ಕೆ ಬರುವುದಕ್ಕೂ ಮೊದಲು ಕಸ್ತೂರಿ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಚಿನ್ನದ ಬೇಟೆ ಎಂಬ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಈ ಕಾರ್ಯಕ್ರಮ ನಡೆಸುವಾಗ ಇವರು ಮಾಡಿರುವಂತಹ ಈ ಒಂದು ಡ್ಯಾನ್ಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಅಷ್ಟಕ್ಕೂ ಅನುಶ್ರಿ ಮಾಡಿರುವ ಡ್ಯಾನ್ಸ್ ಯಾವುದು ಹಾಗೂ ಆ ಸಾಂಗ್ ಯಾವುದು ಎಂಬುದನ್ನು ತಿಳಿಯಲು ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *