ಈ 5 ಕೆಲಸ ಮಧ್ಯರಾತ್ರಿ ಮಾಡಿದರೆ ಬೀದಿಭೀಕಾರಿಯಾಗುವುದು ಫಿಕ್ಸ್ ನೋಡಿದರೆ ಶಾಕ್ ಆಗ್ತೀರಾ... - Karnataka's Best News Portal

ಜೀವನದಲ್ಲಿ ಈ ಕೆಲಸಗಳನ್ನು ಅರ್ಧರಾತ್ರಿಯಲ್ಲಿ ನೀವೇನಾದರೂ ಮಾಡಿದರೆ ತುಂಬಾ ಭಯಂಕರ ವಾದಂತಹ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.ಅರ್ಧರಾತ್ರಿ ಸಮಯದಲ್ಲಿ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಲೇಬಾರದು ಆಗದ್ರೆ ಬನ್ನಿ 5 ವಿಚಾರಗಳನ್ನು ಮಾಹಿತಿಗಳನ್ನು ಹೇಳ್ತೀವಿ ಕೇಳಿ ಹಾಗಿದ್ದರೆ ನೋಡೋಣ ಬನ್ನಿ 12 ಗಂಟೆಯಿಂದ 2 ಗಂಟೆ 55 ನಿಮಿಷದ ಒಳಗೆ ಗಂಡ ಹೆಂಡತಿ ಏಕಾಂತವಾಗಿ ಕಾಲಕಳೆಯಬೇಕು ಪ್ರೇಮ ಸಂಬಂಧವನ್ನು ಹಂಚಿಕೊಳ್ಳಬಹುದು ಈ ಸಮಯ ದಾಟಿದ ನಂತರ ಗಂಡ ಹೆಂಡತಿ ಪ್ರೀತಿಸಂಬಂಧ ಇಟ್ಟುಕೊಳ್ಳುವುದು ಮತ್ತು ಶಾರೀರಿಕ ಸಂಬಂಧವನ್ನು ಇಟ್ಟುಕೊಳ್ಳುವುದು ಶುಭ ಎಂದು ಹೇಳಲಾಗುತ್ತಿದೆ.ಆದ್ದರಿಂದ ಈ ತಪ್ಪುಗಳನ್ನು ಮಾಡಬಾರದು ಏನಿದ್ರೂ ರಾತ್ರಿ 3 ಗಂಟೆ ಒಳಗೆ ಶಾರೀರಿಕ ಸಂಬಂಧವನ್ನು ಇಟ್ಟುಕೊಳ್ಳಬೇಕು ಪ್ರೇಮ ಸಂಬಂಧವನ್ನು ಮಾಡಿಕೊಳ್ಳಬೇಕು ಈ ಸಮಯದ ನಂತರ ಈ ತಪ್ಪುಗಳನ್ನು ಮಾಡಬಾರದು ಮಾಡಿದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕೇಂದ್ರ 3:00 ಗಂಟೆ ನಂತರ ಬ್ರಾಹ್ಮಿ ಮುಹೂರ್ತ ಶುರುವಾಗುತ್ತದೆ. ಈ ಸಮಯದಲ್ಲಿ ಭಗವಂತನನ್ನು ಆರಾಧಿಸುವ ಸಮಯವಾಗಿರುತ್ತದೆ ಈ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ ಅದಕ್ಕಾಗಿ ಬ್ರಾಹ್ಮಿ ಮುಹೂರ್ತ ಬಂದಮೇಲೆ ಆ ತಪ್ಪುಗಳನ್ನು ಮಾಡಲೇಬಾರದು ಹಾಗೂ ಎರಡನೆಯದು ರಾತ್ರಿ ನಿದ್ರಿಸುವ ಮುನ್ನದ ಕೈಕಾಲುಗಳನ್ನು ಮುಖವನ್ನು ಸ್ವಚ್ಛ ಮಾಡಿಕೊಂಡು ಮಲಗಬೇಕು ಇಲ್ಲವಾದರೆ ಭಯಂಕರವಾದ ನಕರಾತ್ಮಕ ಶಕ್ತಿಗಳಿಂದ ಅನಾರೋಗ್ಯದಿಂದ ಗುರಿಯಾಗುತ್ತದೆ. ಆದ್ದರಿಂದ ಸ್ವಲ್ಪ ಜಾಗೃತರಾಗಿರಿ ಹಾಗಾದರೆ ಉಳಿದ ಮೂರು ವಿಚಾರಗಳ ಆದರೂ ಏನು ಎಂಬ ಕುತೂಹಲಕಾರಿ ಆದಂತಹ ಸಂಗತಿಗಳನ್ನು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ತಿಳಿಸಲಾಗಿದೆ. ಈ ವಿಡಿಯೋನ ಸಂಪೂರ್ಣವಾಗಿ ನೋಡಿ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *