ಎಂಜಿ ಹೆಕ್ಟರ್ ಪ್ಲಸ್ ಹಾಗೂ ಟೊಯೋಟಾ ಇನ್ನೋವ ಕ್ರಿಸ್ಟ್ ಕಾರ್ ನಡುವೆ ಬೆಚ್ಚಿಬೀಳಿಸುವ ವ್ಯತ್ಯಾಸಗಳು... - Karnataka's Best News Portal

ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಕಾರು ಖರೀದಿ ಮಾಡುವ ಒಂದು ಆಸೆ, ಕನಸು, ಮತ್ತು ಯೋಜನೆಯನ್ನು ಇಟ್ಟುಕೊಂಡಿರುತ್ತಾರೆ ಆದರೆ ಕೆಲವೊಂದಷ್ಟು ಅನುಮಾನಗಳು ಅವರನ್ನು ಕನ್ಫ್ಯೂಷನ್ ಗೆ ಒಳಪಡುವಂತೆ ಮಾಡುತ್ತದೆ. ನೀವೇನಾದರೂ ಕಾರು ಖರೀದಿ ಮಾಡಬೇಕು ಅಂತ ಅಂದುಕೊಂಡಿದ್ದಾರೆ ನಾವು ನೀಡುವ ಈ ಮಾಹಿತಿ ನಿಮಗೆ ಬಹಳ ಉಪಯುಕ್ತವಾಗುತ್ತದೆ. ಮೊದಲನೇದಾಗಿ ಇನ್ನೋವಾ ಹಾಗೂ ಎಂ.ಜಿ ಕಾರ್ ಗಳ ವಿಶೇಷತೆ ಮತ್ತು ನ್ಯೂನತೆ ಹಾಗೂ ಈ ಎರಡು ಕಾರ್ ಗಳನ್ನು ಹೊಂದಾಣಿಕೆ ಮಾಡಿ ನೋಡಿದಾಗ ಯಾವುದು ಹೆಚ್ಚು ಅಂಶಗಳನ್ನು ಗಳಿಸಿರುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ. ಇಲ್ಲಿ ಇನೋವಾ ಕಾರ್ ಮತ್ತು ಎಂ.ಜಿ ಹೆಕ್ಟರ್ ಈ ಕಾರ್ ಗಳ ವಿಡ್ತ್ ನೋಡುವುದಾದರೆ ಎರಡು ಕೂಡ ಬಹಳ ಸುಂದರವಾಗಿ ಕಾಣಿಸುತ್ತದೆ.


ಆದರೆ ಟೈರ್ ವಿಡ್ತ್ ಮತ್ತು ಅದರ ಸ್ಟೈಲಿಸ್ ನೋಡಿದಾಗ ನಮಗೆ ಇಲ್ಲೇ ಅತ್ಯುತ್ತಮ ಎನಿಸುವುದು ಎಂ.ಜಿ ಕಾರ್ ಹಾಗೂ ಈ ಕಾರ್ ನಾ ಒಳಭಾಗದಲ್ಲಿ ಡಿಸೈನ್ ಮತ್ತು ಸ್ಪೇಸ್ ನೋಡುವುದಾದರೆ ಬಹಳಷ್ಟು ಮೋಹಕವಾಗಿದೆ ಇದೆಲ್ಲ ಯಂಗ್ ಜನರೇಷನ್ ಇಷ್ಟಪಡುವಂತಹ ಫ್ಯೂಚರ್ಸ್ ಗಳನ್ನು ಒಳಗೊಂಡಿದೆ. ಇನ್ನೂ ಇನೋವಾ ಕಾರು ಒಳಗಡೆ ಇರುವ ಸ್ಪೇಸ್ ನೋಡಿದರೆ ಇದು ಕೂಡ ಬಹಳಷ್ಟು ಮೋಹಕವಾಗಿ ಇದೆ ಆದರೆ ಇದರ ಒಳಗಡೆ ಇರುವ ಫೀಚ್ಯರ್ಸ್ ನೋಡಿದರೆ ಅಷ್ಟಾಗಿ ಅಪ್ಡೇಟ್ ವರ್ಷನ್ ಇರುವುದಿಲ್ಲ. ಇನ್ನೂ ಈ ಒಂದು ಕಾರ್ ಅನ್ನು ಡ್ರೈವ್ ಮಾಡುವುದಕ್ಕೆ ತುಂಬಾನೇ ಫ್ರೆಂಡ್ಲಿಯಾಗಿ ಇರುತ್ತದೆ ನಿಮಗೆ ಇಲ್ಲಿ 3 ಸೀಟ್ ರೋ ಗಳನ್ನು ಕೂಡ ಒಳಗೊಂಡಿರುತ್ತದೆ.

By admin

Leave a Reply

Your email address will not be published. Required fields are marked *