ಪಬ್ಲಿಕ್ ಟಿವಿ ರಂಗಣ್ಣ ಟ್ರೋಲ್ ನೋಡುದ್ರೆ ಹಿಗ್ಗಾಮುಗ್ಗ ಬಿದ್ದುಬಿದ್ದು ನಕ್ಕುತಿರಾ... - Karnataka's Best News Portal

ಪಬ್ಲಿಕ್ ಟಿವಿಯಲ್ಲಿ ರಂಗಣ್ಣನವರು ಮಾಡಿರುವ ಈ ಹಾಸ್ಯ ನೋಡಿದರೆ ಎಂಥವರಿಗಾದರೂ ಹೊಟ್ಟೆ ಹುಣ್ಣಾಗುವಷ್ಟು ನಗು ಅನ್ನೋದು ಬಂದೇ ಬರುತ್ತದೆ. ಪ್ರಸ್ತುತ ಎಲ್ಲಾ ಟಿವಿ ಮಾಧ್ಯಮ ಗಳಿಗಿಂತ ಹೆಚ್ಚಾಗಿ ಟ್ರೋಲ್ ಗೆ ಒಳಗಾಗುವ ಮಾಧ್ಯಮ ಯಾವುದು ಎಂದರೆ ಅದು ಪಬ್ಲಿಕ್ ಟಿವಿ. ಏಕೆಂದರೆ ಇಲ್ಲಿ ಕಾರ್ಯಕ್ರಮವನ್ನು ನಡೆಸಿ ಕೊಡುವಂತಹ ರಂಗಣ್ಣನವರು ಸಹಜವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ನಗರ ಪ್ರದೇಶದಲ್ಲಿ ಇರುವಂತಹ ಜನರಿಗೆ ಇಬ್ಬರಿಗೂ ಕೂಡ ಹೊಂದಾಣಿಕೆಯಾಗುವಂತೆ ಆಡು ಭಾಷೆಯಲ್ಲಿ ತಮ್ಮ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಇನ್ನು ಇವರ ಈ ವಿಶಿಷ್ಟವಾದ ಭಾಷೆಯಿಂದಲೇ ಹಲವಾರು ಟ್ರೋಲ್ ಗಳಿಗೆ ಆಗಾಗ ಒಳಗಾಗುತ್ತ ಇರುತ್ತಾರೆ ಇನ್ನೂ ಸದ್ಯಕ್ಕೆ ಈಗ ರಂಗಣ್ಣ ನವರು ಒಳಗಾಗಿರುವ ಈ ಟ್ರೋಲ್ ನೋಡಿದರೆ ನಿಜಕ್ಕೂ ನಿಮಗೆ ಹೊಟ್ಟೆ ನೋವು ಬರುವುದು ಖಂಡಿತ.

ಹೌದು ರಂಗಣ್ಣನವರು ನೋಡುವುದಕ್ಕೆ ಸರಳವಾಗಿ ಇರಬಹುದು ಆದರೆ ಈ ದಿನ ಎಲ್ಲ ಮಾಧ್ಯಮಗಳಿಗಿಂತ ಅತಿ ಹೆಚ್ಚು ಸ್ಥಾನದಲ್ಲಿ ಇರುವಂತಹ ಮಾಧ್ಯಮಗಳಲ್ಲಿ ಪಬ್ಲಿಕ್ ಟಿವಿ ಕೂಡ ಒಂದಾಗಿದೆ. ಈ ಒಂದು ಚಾನಲ್ ಈ ಒಂದು ಮಟ್ಟಕ್ಕೆ ಬೆಳೆಯುವುದಕ್ಕೆ ಅತಿ ಹೆಚ್ಚು ಶ್ರಮವಹಿಸಿರುವ ರಂಗಣ್ಣನವರು ನೋಡುವುದಕ್ಕೆ ಸಾಮಾನ್ಯ ಮನುಷ್ಯನಂತೆ ಕಂಡರೂ ಕೂಡ ಅಪಾರವಾದ ಬುದ್ಧಿಶಕ್ತಿಯನ್ನು ಒಳಗೊಂಡಿದ್ದಾರೆ. ಪ್ರಸ್ತುತವಾಗಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ ಇನ್ನೂ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮವು ಮುಂದುವರೆಯುತ್ತಿದೆ ಹಾಗೂ ಜನರಿಗೆ ಯಾವುದೇ ರೀತಿ ತೊಂದರೆ ಉಂಟಾದರೂ ಕೂಡಾ ಅವರಿಗೆ ಕಾಲ್ ಮಾಡಿ ತಮ್ಮ ಕಷ್ಟಗಳನ್ನು ಹೇಳುತ್ತಾರೆ ಇಂತಹ ಜನರಿಗೆ ಸಹಾಯ ಮಾಡಲು ಮಾತನಾಡಿರುವಂತಹ ಕೆಲವೊಂದಷ್ಟು ಮಾತುಗಳು ಇದೀಗ ಹಾಸ್ಯಕ್ಕೆ ಗುರಿಯಾಗಿದೆ. ಈ ಕೆಳಗೆ ಕಾಣುವಂತಹ ವಿಡಿಯೋವನ್ನು ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ.

By admin

Leave a Reply

Your email address will not be published. Required fields are marked *