ಮರೆತು ಕೂಡ ಈ ರಾಶಿಯವರು ಆಮೆ ಉಂಗುರವನ್ನು ಧರಿಸಬೇಡಿ ದಟ್ಟದರಿದ್ರ ನಿಮ್ಮದಾಗುತ್ತದೆ ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ಮನುಷ್ಯರು ತಮ್ಮ ಜೀವನದಲ್ಲಿ ಮುಂದೆ ಬರಲು ಅಥವಾ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಕಷ್ಟು ಉಪಾಯಗಳನ್ನು ಮಾಡುತ್ತಿರುತ್ತಾರೆ ಉಪಾಯವನ್ನು ಸರಿಯಾದ ರೀತಿಯಲ್ಲಿ ಮಾಡಲಿಲ್ಲ ಅಂದರೆ ಅದು ನಮಗೆ ತಿರುಗಿ ಹೊಡೆಯುವ ಸಾಧ್ಯತೆ ಇರುತ್ತದೆ. ಆದರೆ ಯಾವುದೇ ಉಪಯ ಮಾಡಿಕೊಂಡರು ಕೂಡ ಅದರ ಬಗ್ಗೆ ಮಾಡುವಂತಹ ಸರಿಯಾದ ಮಾಹಿತಿಗಳನ್ನು ತಿಳಿದುಕೊಂಡು ಮಾಡಬೇಕು. ಇವತ್ತಿನ ಈ ಒಂದು ಮಾಹಿತಿಯಲ್ಲಿ ಆಮೆ ಉಂಗುರವನ್ನು ಯಾರು ಯಾರು ಧರಿಸಬಾರದು ಯಾವ ರಾಶಿಯವರು ಧರಿಸಬಾರದು ಎಂದು ತಿಳಿದುಕೊಳ್ಳುತ್ತೇವೆ. ಸಾಕಷ್ಟು ಜನ ಆಮೆ ಉಂಗುರವನ್ನು ಹಾಕಿಕೊಂಡಿರುವ ನೀವು ನೋಡಿದಿರಾ ಆನೆಯ ಉಂಗುರ ಧರಿಸಿದ ಕ್ಷಣ ಹಣ ಬರುತ್ತದೆ ಎಂದು ಹೇಳುವುದನ್ನು ನೀವು ಕೇಳಿರುತ್ತೀರಾ.

ಇದೇ ರೀತಿ ಯಾರಾದರೂ ಹೇಳಿದರೆ ನಿಮಗೆ ಅದು ಸುಳ್ಳು ಮಾಹಿತಿ ಆಗಿರುತ್ತೆ ಆಮೆ ಉಂಗುರ ಹಾಕುವ ಮುಂಚೆ ಆಮೆಯ ಉಂಗುರ ನಿಮ್ಮ ರಾಶಿಗೆ ಹೊಂದಾಣಿಕೆ ಆಗುತ್ತೋ ಇಲ್ಲವೋ ಎಂದು ತಿಳಿದುಕೊಳ್ಳಬೇಕು ಹಾಗೂ ಆಮೆಯ ಉಂಗುರ ಅಂದರೆ 4 ರಾಶಿಯವರು ಎಂದಿಗೂ ಧರಿಸಬಾರದು. ಹಾಗಾದ್ರೆ 4 ರಾಶಿ ಆದ್ರೂ ಯಾವುದು ಧರಿಸಿದ್ರೆ ಏನಿಲ್ಲ ಆಗ್ಬಿಡುತ್ತೆ ಆಹಾ ರಾಶಿ ಯಾವುದು ವೃಶ್ಚಿಕ ರಾಶಿ ಈ ರಾಶಿಯ ದೇವನು ಮಂಗಳನು ಹಾಗಾಗಿ ಯಾರೇ ಉಂಗುರವನ್ನು ಏನಾದರೂ ಧರಿಸಿದರೆ ಅಡ್ಡಪರಿಣಾಮಗಳು ಆಗುವುದು ನಿಮಗೆ ಕೆಟ್ಟದ್ದನ್ನ ಆಗಲು ಶುರುವಾಗಬಹುದು ನೀವು ಆಮೆಯ ಉಂಗುರ ಧರಿಸದೇ ಇರುವುದು ಒಳ್ಳೆಯದು. ನಂತರ ಮತ್ತೊಂದು ರಾಶಿ ಆಗಿರುವ ಮೀನ ರಾಶಿ ಈ ರಾಶಿಯ ದೇವರು ಬೃಹಸ್ಪತಿ ಈ ರಾಶಿಯವರು ಧರಿಸಿದರೆ ತದ್ವಿರುದ್ಧ ವಾಗುತ್ತದೆ ಹಾಗಾಗಿ ತುಂಬಾ ಜನ ಸಲಹೆ ನೀಡಬಹುದು ಉಂಗುರವನ್ನು ಧರಿಸಲು ಆದರೆ ಯಾವುದೇ ಕಾರಣಕ್ಕೂ ಉಂಗುರವನ್ನು ಧರಿಸಬಾರದು. ಇನ್ನು ಉಳಿದ ಎರಡು ರಾಶಿಗಳು ಯಾವ್ಯಾವು ಎಂದು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಇರಿಸಲಾಗಿದೆ ಸ್ನೇಹಿತರೆ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *