ಕೇವಲ 10 ನಿಮಿಷದಲ್ಲಿ ಸಕ್ಕತ್ ರುಚಿಯಾಗಿ ತಯಾರಿಸಬಹುದಾದಂತಹ ಬೆಳಗಿನ ಉಪಹಾರ.. - Karnataka's Best News Portal

ಕೇವಲ 10 ನಿಮಿಷದಲ್ಲಿ ಸಕ್ಕತ್ ರುಚಿಯಾಗಿ ತಯಾರಿಸಬಹುದಾದಂತಹ ಬೆಳಗಿನ ಉಪಹಾರ..

ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನ ಶೈಲಿ ತುಂಬಾನೇ ಬಿಜಿ ಆಗಿರುವುದರಿಂದ ಸಮಯ ಎಷ್ಟು ಬೇಗ ಕಳೆದು ಹೋಗುತ್ತದೆ ಎಂಬುದೇ ನಮಗೆ ತಿಳಿಯುವುದಿಲ್ಲ. ಇನ್ನು ಉಳಿದ ಅಲ್ಪ ಸ್ವಲ್ಪ ಸಮಯದಲ್ಲಿಯೇ ರುಚಿಯಾದ ತಿಂಡಿಯನ್ನು ಹೇಗೆ ತಯಾರಿಸಬಹುದು ಎಂಬುದೇ ತಲೆನೋವಿನ ಪ್ರಶ್ನೆಯಾಗಿದೆ ಹಾಗಾಗಿ ಇಂದು ನಿಮಗೆ ಅತಿ ಸುಲಭವಾಗಿ ಮತ್ತು ಕಡಿಮೆ ಅವಧಿಯಲ್ಲಿ ಹೇಗೆ ಬೆಳಗಿನ ಉಪಹಾರ ತಯಾರಿಸಬಹುದು ಎಂಬುದನ್ನು ತಿಳಿಸುತ್ತೇವೆ. ಅದಕ್ಕೆ ಬೇಕಾಗಿರುವ ಪದಾರ್ಥ 6 ಬ್ರೇಡ್ ಸ್ಲೈಸ್ ಗಳನ್ನು ತೆಗೆದುಕೊಳ್ಳಿ ನಂತರ ಈ ಬ್ರೇಡ್ ಎಡ್ಜಸ್ ಗಳನ್ನು ಕಟ್ ಮಾಡಿಕೊಳ್ಳಿ. ಈಗ ಒಂದು ಮಿಕ್ಸಿಂಗ್ ಬೌಲ್ ಗೆ 3 ಮೊಟ್ಟೆಯನ್ನು ಒಡೆದು ಹಾಕಿ ನಂತರ ಇದಕ್ಕೆ ಉಗುರು ಬೆಚ್ಚನೆಯ ಕಾಲು ಕಪ್ ಹಾಲನ್ನು ಹಾಕಿ. ನಂತರ ಇದಕ್ಕೆ ರೆಡ್, ಗ್ರೀನ್, ಮತ್ತು ಎಲ್ಲೋ ಕಲರ್ ಕ್ಯಾಪ್ಸಿಕಂ ಕಟ್ ಮಾಡಿ ಹಾಕಿ.

ನಂತರ ಒಂದು ದೊಡ್ಡ ಈರುಳ್ಳಿ ಸಣ್ಣದಾಗಿ ಕಟ್ ಮಾಡಿ ಹಾಕಿ. ನಂತರ ಇದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ಪೇಪರ್ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಂದು ಪ್ಯಾನ್ ಗೆ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ನಂತರ ಕಟ್ ಮಾಡಿಕೊಂಡಿರುವ ಬ್ರೆಡ್ ಪೀಸ್ ಎಡ್ಜಸ್ ಗಳನ್ನು ಪ್ಯಾನ್ ಒಳಗೆ ಇಟ್ಟು ಅದಕ್ಕೆ ತಯಾರಿಸಿಕೊಂಡಿರುವ ಮೊಟ್ಟೆ ಮಿಶ್ರಣವನ್ನು ಹಾಕಿ. ನಂತರ ಇದರ ಮೇಲೆ ಸ್ವಲ್ಪ ಚೀಸ್ ಅನ್ನು ಹಾಕಿ ಮತ್ತೊಂದು ಬ್ರೇಡ್ ಪೀಸ್ ಇಟ್ಟು ಒಂದು ನಿಮಿಷಗಳ ಕಾಲ ಎರಡೂ ಕೂಡೆಯೂ ಕೂಡ ಲೋ ಪ್ಲೇಮ್ ನಲ್ಲಿ ಪ್ರೈ ಮಾಡಿಕೊಳ್ಳಬೇಕು.
See also  ಒಂದು ಹಳೆ ಬಾಟಲ್ ಇದ್ದರೆ ಸಾಕು ನಿಮ್ಮ ಮನೆಯ ಪಾತ್ರೆ ತೊಳೆಯುವ ಕೆಲಸ ನಿಮಿಷದಲ್ಲಿ ಮುಗಿಯುತ್ತೆ..ಬುದ್ದಿವಂತ ಮಹಿಳೆಯರಿಗೆ ಮಾತ್ರ..

[irp]


crossorigin="anonymous">