ಕೇವಲ 2 ವಾರಗಳಲ್ಲಿ ಹೊಟ್ಟೆಯ ಬೊಜ್ಜನ್ನು ಕರಗಿಸುವಂತಹ ರಹಸ್ಯಕಾರಿ ಮನೆಮದ್ದು ನಿಮಗಿದು ಗೊತ್ತೆ.. - Karnataka's Best News Portal

ಮೊದಲನೇದಾಗಿ ಈ ಒಂದು ಮನೆಮದ್ದಿಗೆ ಬೇಕಾಗುವ ಪದಾರ್ಥಗಳು 2 ವಿಳೆದೆಳೆ 5 ಕರಿಮೆಣಸಿನ ಕಾಳು ಹಾಗೂ ಸ್ವಲ್ಪ ಸೋಂಪುಕಾಳು. ನಮ್ಮ ದೇಹದಲ್ಲಿ ತೂಕವನ್ನು ಕರಗಿಸುವುದಕ್ಕೆ ಈ ವೀಳೆದೆಳೆ ತುಂಬಾನೇ ಸಹಾಯ ಮಾಡುತ್ತದೆ. ಹೊಟ್ಟೆಗೆ ಸಂಬಂಧಪಟ್ಟಿರುವ ತೊಂದರೆಗಳಿಗೆ ಪರಿಹಾರ ನೀಡುತ್ತದೆ ಅಷ್ಟೇ ಅಲ್ಲದೆ ಬೊಜ್ಜನ್ನು ಕರಗಿಸುವುದು ಹೊಟ್ಟೆಯಲ್ಲಿ ಇರುವಂತಹ ಟಾಕ್ಸಿನ್ ಅನ್ನು ಕಡಿಮೆ ಮಾಡುವುದಕ್ಕೆ ಬಹಳಷ್ಟು ಸಹಾಯವನ್ನು ಮಾಡುತ್ತದೆ ನಾವು ಊಟವಾದ ನಂತರ ವಿಳೆದೆಳೆ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆಯನ್ನು ಇಂಪ್ರೂ ಮಾಡುತ್ತದೆ. ದೇಹದಲ್ಲಿ ಇರುವಂತಹ ಮೆಟಬಾಲಿಸಂ ಅನ್ನು ಹೆಚ್ಚು ಮಾಡುತ್ತದೆ ಇನ್ನು ನಿಮಗೆ ಏನಾದರೂ ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ದರೆ ಅದಕ್ಕೂ ಕೂಡ ಪರಿಹಾರ ಸಿಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ನೀಡುವುದರ ಜೊತೆಗೆ ಇದರಲ್ಲಿ ಇರುವಂತಹ ಫೈಬರ್ ಅಂಶಗಳು ನಮ್ಮ ದೇಹಕ್ಕೆ ತುಂಬಾ ಉಪಯುಕ್ತವಾಗುತ್ತದೆ.


ಅಷ್ಟೇ ಅಲ್ಲದೆ ನಿಮ್ಮಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮೊದಲು ಎರಡು ವಿಳೆದೆಳೆ ತೆಗೆದುಕೊಂಡು ಅದರ ತೊಟ್ಟು ತೆಗೆದು ಅದಕ್ಕೆ ಐದು ಕರಿಮೆಣಸಿನ ಕಾಳು ನಂತರ ಸ್ವಲ್ಪ ಸೋಂಪು ಕಾಳನ್ನು ಹಾಕಿ ಚೆನ್ನಾಗಿ ಅಗಿಯಬೇಕು ನಂತರ ಅದರ ರಸವನ್ನು ಸೇವಿಸಬೇಕು. ನಾವು ತಿಳಿಸಿದ ಈ ವಿಧಾನವನ್ನು 8 ವಾರದ ತನಕ ನೀವು ಪ್ರತಿನಿತ್ಯ ತಪ್ಪದೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಬೊಜ್ಜು ಕಡಿಮೆಯಾಗಿ ಅತಿಶೀಘ್ರವಾಗಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಈ ವಿಧಾನವನ್ನು ಪ್ರತಿದಿನ ಊಟವಾದ ನಂತರ ಮಾಡಿದರೆ ತುಂಬಾನೆ ಒಳ್ಳೆಯದು ಹಾಗೂ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ.

By admin

Leave a Reply

Your email address will not be published. Required fields are marked *