ನೇಣಿಗೆ ಹಾಕುವ ಮುಂಚೆ ಖೈದಿಗೆ ಕಿವಿಯಲ್ಲಿ ಏನು ಹೇಳುತ್ತಾರೆ ಕೇಳಿದರೆ ಕರುಳುಕಿತ್ತು ಬರುವ ಸಂಗತಿ ನಿಮಗಿದು ಗೊತ್ತಾ... - Karnataka's Best News Portal

ನೀವೆಂದು ಕಂಡರಿಯದ ಅಚ್ಚರಿಯ ಮಾಹಿತಿ ಹೌದು ಅದು ಏನಂದ್ರೆ ಜೈಲಿನಲ್ಲಿರುವ ಕೈದಿಗಳಿಗೆ ಸೂರ್ಯ ಹುಟ್ಟುವ ಮುನ್ನ ಏಕೆ ಗಲ್ಲಿಗೇರಿಸುತ್ತಾರೆ. ಗಲ್ಲಿಗೇರಿಸುವವರಿಗೆ ಎಷ್ಟು ಸಂಬಳ ಇಂತಹ ಹಲವು ಕುತೂಹಲಕಾರಿ ಆದಂತಹ ಮಾಹಿತಿಗಳನ್ನು ಇಲ್ಲಿ ಕಾಣಬಹುದು ಕೈದಿಗಳನ್ನು ನೀಣಿಗೆ ಹಾಕುವ ಮುಂಚೆ ಅವರ ಕಿವಿಯಲ್ಲಿ ಒಂದು ಮಾತನ್ನು ಹೇಳುತ್ತಾರೆ ಅದು ಏನು ಹಾಗಾದ್ರೆ ನೋಡಬನ್ನಿ. ಕೈದಿಯನ್ನು ನೇಣಿಗೆ ಹಾಕುವಂತಹ ವ್ಯಕ್ತಿ ಯನ್ನ ಅವರನ್ನು ಜಲ್ಲಾದ್ ಎಂದು ಕರೆಯಲಾಗುತ್ತದೆ ಇವರು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಪ್ರಪಂಚದ ಅತಿ ಕಷ್ಟಗಳಲ್ಲಿ ಇದು ಒಂದಾಗಿದೆ. ಯಾಕೆಂದರೆ ಒಬ್ಬ ಜೀವಂತ ವ್ಯಕ್ತಿಯನ್ನು ಜೀವವನ್ನು ತೆಗೆಯುವುದು ಅಷ್ಟು ಸುಲಭದ ಮಾತಲ್ಲ ಇನ್ನು ನಮ್ಮ ಭಾರತ ದೇಶದಲ್ಲಿ ಒಬ್ಬ ವ್ಯಕ್ತಿಗೆ ಆಗಲಿ ಕೈದಿಗಳಿಗೆ ಆಗಲಿ ಮರಣದಂಡನೆ ಶಿಕ್ಷೆ ಕೊಡುವುದು ತುಂಬಾನೇ ಅಪರೂಪ ಈ ವಿಚಾರ ನಿಮಗೆ ಗೊತ್ತಿದೆಯೋ ಗೊತ್ತಿಲ್ವಾ ಅದೇನೆಂದರೆ ನಮ್ಮ ಭಾರತ ದೇಶದಲ್ಲಿ ಕೈದಿಗಳನ್ನು ನೇಣಿಗೆ ಹಾಕುವುದು ಅಂತಾನೂ ಕೇವಲ ಇಬ್ಬರು ಮಾತ್ರ ಇನ್ನು ಇವರಿಗೆ ತಿಂಗಳಿಗೆ ಎಷ್ಟು ಸಂಬಳ ಕೊಡುತ್ತಾರೆ ಅಂತ ಗೊತ್ತಾದ್ರೆ ಅಯ್ಯೋ ಪಾಪ ಅನ್ಸುತ್ತೆ.


ಏಕೆಂದರೆ ಇವರಿಗೆ ಪ್ರತಿ ತಿಂಗಳ ಸಂಬಳ ಕೇವಲ ಮೂರು ಸಾವಿರ ರೂಪಾಯಿ ಮಾತ್ರ ಆದರೆ ಯಾರಾದರೂ ಉಗ್ರಗಾಮಿಗಳನ್ನು ದೊಡ್ಡ ವ್ಯಕ್ತಿಗಳನ್ನು ನೇಣಿಗೆ ಹಾಕಿದರೆ ಮಾತ್ರ ಸರ್ಕಾರ ಇವರಿಗೆ ಸ್ವಲ್ಪ ಜಾಸ್ತಿ ದುಡ್ಡು ಕೊಡುತ್ತೆ ಉದಾಹರಣೆಗೆ ಇಂದಿರಾಗಾಂಧಿಯನ್ನು ಕೊಂದಂತಹ ಆರೋಪಿಗಳಿಗೆ ನೇಣಿಗೆ ಹಾಕಿದಾಗ ಕೊಟ್ಟಿದ್ದು 25000 ರೂಪಾಯಿಗಳು ಹಾಗೂ 2008ರ ಮುಂಬೈ ದಾಳಿಯಲ್ಲಿ ಆರೋಪಿಯಾದ ಕಸಬ್ ನನ್ನು ಗಲ್ಲಿಗೇರಿಸಿದಾಗ ಇವರಿಗೆ ಕೊಟ್ಟಿದ್ದು 32000 ಆದರೆ ಯಾವುದೇ ಆರೋಪಿ ಆದರೂ ನೀಣಿಗೆ ಹಾಕುವ ಮುಂಚೆ ಈ ಜೆಲಾದ್ಗಳು ಕಿವಿಯಲ್ಲಿ ಒಂದು ಮಾತನ್ನು ಹೇಳುತ್ತಾರೆ ಹಾಗಾದ್ರೆ ಅದೇನು ಅಂತಹ ತರಕಾರಿಯಂತಹ ಮಾಹಿತಿಗಳು ಮತ್ತು ಕುತೂಹಲಕಾರಿ ಆದಂತಹ ವಿಚಾರಗಳನ್ನು ಈ ಕೆಳಗೆ ಕಾಣುವ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ. ಈ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *