ಪವಾಡ ಮಾಡುವ ಆಂಜನೇಯನಿಗೆ ಕೈ ಮುಗಿದು ನಿಮ್ಮ ರಾಶಿಭವಿಷ್ಯ ನೋಡಿ,ರಾಜಯೋಗ ದುಡ್ಡೆ ದುಡ್ಡು ಈ 2 ರಾಶಿಗೆ - Karnataka's Best News Portal

ಇಂದಿನ ದಿನ ಭವಿಷ್ಯ

ಮೇಷ ರಾಶಿ :- ನಿಮ್ಮ ಯೋಚನಾಶಕ್ತಿ ಹೊಸದಾಗಿರುತ್ತದೆ ಸ್ವಲ್ಪ ಆರ್ಥಿಕ ವಿಚಾರದಲ್ಲಿ ತೊಂದರೆ ಕುಟುಂಬದಲ್ಲಿ ಒಳಿತಾಗುವುದು. ಧಾರ್ಮಿಕವಾಗಿ ಹಣವನ್ನು ಸೇವೆ ಸಲ್ಲಿಸಬಹುದು. ಮಾನಸಿಕ ನೆಮ್ಮದಿ ಪ್ರೇಮ ಜೀವನದಲ್ಲಿ ನೆಮ್ಮದಿ ಸ್ನೇಹಿತರಿಂದ ಬೆಂಬಲ ಕೆಲಸ ನಲ್ಲಿ ಯಶಸ್ಸು ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟದ ಸಂಖ್ಯೆ 8

ವೃಷಭರಾಶಿ:- ನಿಂತಿರುವ ಕಾರ್ಯದಲ್ಲಿ ಯಶಸ್ಸು ನಂಬಿಕಸ್ತ ರಲ್ಲಿ ದ್ರೋಹ ಯೋಜನೆಗಳಲ್ಲಿ ಗೌಪ್ಯವಾಗಿರುವುದು ಉತ್ತಮ.ಸಂಗಾತಿಯಲ್ಲಿ ಕಠೋರವಾದ ಮಾತುಗಳು ಕಲಹಗಳು ಇರುತ್ತವೆ ತಾಳ್ಮೆ ಇರಲಿ.ಸಣ್ಣ ಸಣ್ಣ ವಸ್ತುಗಳಲ್ಲಿ ದುಡ್ಡು ವ್ಯಯವಾಗುವುದು ಮಾನಸಿಕ ಒತ್ತಡ ಇದೆ ಹೊಸ ಗಳಿಗೆ ಅಥವಾ ಸಮಯದಿಂದ ನಿಮಗೆ ಲಾಭ.ನಿಮ್ಮ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 8

ಮಿಥುನ ರಾಶಿ :- ಹೋಗೋಳುವ ಜನರಿಂದ ದೂರವಿರಿ ನಿಮಗೆ ಅನಗತ್ಯವಾಗಿ ಪ್ರೇರಣೆ ನೀಡಿ ಅತಾಚುರ್ಯ ಕಾರ್ಯಗಳಿಗೆ ತಳ್ಳಲಿದ್ದಾರೆ ಆದಷ್ಟು ಎಚ್ಚರವಿರಲಿ ಸಂಜೆ ಸ್ನೇಹಿತರೊಂದಿಗೆ ಬೇಡ ಜೂಜು ಆಡುವವರಲ್ಲಿ ಇಂದು ನಷ್ಟ ಅನುಭವಿಸಿದ್ದಾರೆ. ಕೆಲಸದಲ್ಲಿ ಯಶಸ್ವಿ ಪಡೆಯುವಿರಿ ಸಂಗಾತಿಯೊಡನೆ ಕಲಹ ಬೇಡ ಅದೃಷ್ಟದ ಬಣ್ಣ ಕೇಸರಿ ಮತ್ತು ಹಳದಿ ಅದೃಷ್ಟದ ಸಂಖ್ಯೆ 6

ಕಟಕ ರಾಶಿ:- ಕುಟುಂಬದಲ್ಲಿ ಸಹಾಯ ಹೊಸ ಕಾರ್ಯಗಳಲ್ಲಿ ಯಶಸ್ವಿ ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ ಆರ್ಥಿಕ ವಿಚಾರದಲ್ಲಿ ಸದೃಡವಾಗಿರುವಿರ. ನೀವು ಕೊಟ್ಟಿರುವ ಹಣ ನಿಮಗೆ ಮತ್ತೆ ಸಿಗಬಹುದು ನಿಮ್ಮ ಸಂಗಾತಿಯು ಪ್ರತಿಯೊಂದು ಕೆಲಸದಲ್ಲಿ ನಿಮಗೆ ಸಹಾಯ ಮಾಡುತ್ತಾರೆ ನಿಮ್ಮ ಅದೃಷ್ಟದ ಬಣ್ಣ ಬಿಳಿ ನಿಮ್ಮ ಅದೃಷ್ಟದ ಸಂಖ್ಯೆ 9

ಸಿಂಹ ರಾಶಿ :- ಮನಸ್ಸಿನಲ್ಲಿ ಮೂಡುವಂತಹ ಆಲೋಚನೆಗಳಲ್ಲಿ ಗೊಂದಲ ಮನೋಭಿಲಾಷೆಯನ್ನು ನಿಗ್ರಹಿಸುವುದು ಸಹವಾಸದೋಷ ದಿಂದ ದೂರವಿರಿ ಉತ್ತಮವಾದ ಸಂಘವನ್ನು ಬೆಳೆಸಿಕೊಳ್ಳಿ. ಸಂತೋಷದ ಪ್ರಯಾಣ ಕುಟುಂಬದ ಬಾಧ್ಯತೆಗಳನ್ನು ಮರೆಯಬೇಡಿ ಮನೆಯಲ್ಲಿ ಒತ್ತಡ ಧಾರ್ಮಿಕ ಸಮಯಗಳಲ್ಲಿ ತೊಡಗುತ್ತೀರ ಹಾಗೂ ಕಾರಣವಿಲ್ಲದ ವಿವಾದಗಳಲ್ಲಿ ಬಿಳಬಾರದು. ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 8

ಕನ್ಯಾ ರಾಶಿ:- ಭೋಗ ವ್ಯಕ್ತಿತ್ವದಿಂದ ದೂರವಿರಿ ವ್ಯವಹಾರದಲ್ಲಿ ನೈಜತೆ ಮತ್ತು ನೇರವಾಗಿರಲಿ ಇದು ಉತ್ತಮ ವ್ಯಾಪಾರಕ್ಕೆ ಸಾಕ್ಷಿಯಾಗಲಿದೆ.ಗೊಂದಲ ಬೇಡ ಸಂಗಾತಿಯೊಡನೆ ಪ್ರೇಮದಿಂದರಿ ಆರೋಗ್ಯ ದ ಬಗ್ಗೆ ಕಾಳಜಿ ಇರಲಿ ಸಂಗಾತಿಯ ಮಾತನ್ನು ಕೇಳಿ ಪ್ರೀತಿಯಲ್ಲಿ ಜಾಗೃತರಾಗಿರಿ ನಿಮ್ಮ ಅದೃಷ್ಟದ ಬಣ್ಣ ಕಂದು ನಿಮ್ಮ ಅದೃಷ್ಟದ ಸಂಖ್ಯೆ 6

ತುಲಾ ರಾಶಿ:- ನಿಂತ ಕಾರ್ಯದಲ್ಲಿ ಮತ್ತೆ ಮುಂದುವರಿಸಿ ವ್ಯವಹಾರದಲ್ಲಿ ಜಾಗೃತರಾಗಿರಿ ಸಂಗಾತಿಯೊಡನೆ ಬಾಂಧವ್ಯ ಬೆಳೆಸಿ ಅಂದುಕೊಂಡ ಕಾರ್ಯ ಯಶಸ್ವಿಯಾಗುತ್ತೆ ಹೊಸ ಆಲೋಚನೆಯಿಂದ ಜೀವನದಲ್ಲಿ ಒಳಿತು ಆ ಕಾಸಿನ ವಿಚಾರದಲ್ಲಿ ಅಡೆತಡೆ ಇರುತ್ತೆ. ಅನಗತ್ಯವಾದ ಹಣವ್ಯಯ ಪ್ರೀತಿಯ ಇಂದ್ರಜಾಲ ನಿಮಗೆ ಕಟ್ಟಿ ಹಾಕಬಹುದು ಉದ್ಯಮಗಳಿಗೆ ಉತ್ತಮ ದಿನ ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟದ ಸಂಖ್ಯೆ 8

ವೃಶ್ಚಿಕ ರಾಶಿ:- ಕೆಲಸದ ಒತ್ತಡದಲ್ಲಿ ಆಯಾಸ ಯಾರಿಗೂ ಬುದ್ಧಿವಾದ ಹೇಳಬೇಡಿ ಸ್ನೇಹಿತರೊಂದಿಗೆ ಸಂತೋಷ ಒಳ್ಳೆ ಯೋಚನೆಗಳಿಂದ ನಿಮ್ಮ ಕೈಗೂಡುವುದು ಆರೋಗ್ಯಕ್ಕೆ ಸೂಕ್ತವಾದಂತಹ ಆಹಾರ ತೆಗೆದುಕೊಳ್ಳಿ. ಶ್ರಮಪಡಿ ಎಲ್ಲವೂ ಒಳ್ಳೆಯದಾಗುತ್ತದೆ ಕೆಲಸದಲ್ಲಿ ಯಶಸ್ವಿ ಪ್ರಯಾಣದಲ್ಲಿ ಎಚ್ಚರಿಕೆ ಸಂಗಾತಿಯೊಂದಿಗೆ ಆಶ್ಚರ್ಯಪಡುವಿರಿ ಅದೃಷ್ಟದ ಬಣ್ಣ ಕಪ್ಪು ಮತ್ತು ನೀಲಿ ಅದೃಷ್ಟದ ಸಂಖ್ಯೆ 1

ಧನು ರಾಶಿ :- ಆದಾಯದಲ್ಲಿ ಏರಿಕೆ ಚಂಚಲ ಇರಬಾರದು ಕೆಲಸದಲ್ಲಿ ಮುಂದಾಲೋಚಿಸಿ ಆರೋಗ್ಯದಲ್ಲಿ ಏರುಪೇರು ಕೆಲಸವನ್ನು ಶ್ರದ್ಧೆಯಿಂದ ಆರಂಭಿಸಿ ಯಾವುದೇ ಭಯ ಬೇಡ. ಕ್ರೀಡಾ ಚಟುವಟಿಕೆಯಲ್ಲಿ ಯಶಸ್ಸು ವ್ಯಾಪಾರದಲ್ಲಿ ಉತ್ತಮವಾಗುವುದು ಸ್ಪರ್ಧಾತ್ಮಕ ಪರೀಕ್ಷೆ ಹೋಗುತ್ತಿರುವರು ಶಾಂತವಾಗಿರಬೇಕು ಸಕರಾತ್ಮಕ ಫಲಿತಾಂಶ ಬರುವುದು. ಅದ್ರಷ್ಟ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 7

ಮಕರ ರಾಶಿ:- ಹತಾಶ ಮನಸ್ಸಿಂದ ಹೊರಬನ್ನಿ ನಿಮ್ಮ ಕಾರ್ಯಕ್ಕೆ ಆತ್ಮೀಯರ ಸಹಾಯವಿದೆ ನಿಮ್ಮ ಕುಷಲತೆ ತಂತ್ರಗಾರಿಕೆ ನಷ್ಟವಾಗದಂತೆ ತಡೆಗಟ್ಟುತ್ತದೆ
ನಿಮ್ಮ ಗ್ರಾಹಕರನ್ನು ಕಾಪಾಡಿಕೊಳ್ಳಿ ಸಂಗಾತಿ ಕುಟುಂಬದಲ್ಲಿ ಹರ್ಷ ಇಂದಿನ ನಿಮ್ಮ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 7

ಕುಂಭ ರಾಶಿ:- ಕುಟುಂಬದ ಸಮಸ್ಯೆಯನ್ನು ಇತ್ಯರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ ಗಣ್ಯ ವ್ಯಕ್ತಿಗಳ ಭೇಟಿ. ಕ್ರೀಡೆ ಯಲ್ಲಿ ಭಾಗವಹಿಸುತ್ತೀರಿ ಸಂತೋಷವನ್ನು ದ್ವಿಗುಣಗೊಳಿಸುವ ಸಮಯವನ್ನು ಕಳೆಯಿರಿ ನಿಮ್ಮ ಪ್ರೀತಿ ಸಂಗಾತಿಯೆಂದು ಅದ್ಭುತ ಸಾಮಾಜಿಕ ಜಾಲತಾಣಗಳಲ್ಲಿ ನಿವೋ ಸಮಯ ಕಳೆಯುತ್ತೀರಾ ನಿಮ್ಮ ಸಂಗಾತಿಯಿಂದ ಒಂದು ವಿಶೇಷವಾದಂತಹ ಗಮನ ಪಡೆಯುತ್ತೀರಾ ನಿಮ್ ಅದೃಷ್ಟದ ಬಣ್ಣ ಕೇಸರಿ ಮತ್ತು ಅದೃಷ್ಟದ ಸಂಖ್ಯೆ 5

ಮೀನ ರಾಶಿ:- ಗೃಹಾಲಂಕಾರಕ್ಕೆ ವಿಶೇಷ ಗಮನ ಸಂಗಾತಿಯೊಂದಿಗೆ ವಸ್ತುಗಳ ಖರೀದಿ ಬಂಧುಗಳೊಂದಿಗೆ ಹಣಕಾಸಿನ ವಿಚಾರ ಆಸ್ತಿ ವಿಚಾರಗಳ ಜಗಳ ಆಗಬಹುದು ವೈಯಕ್ತಿಕ ಕೆಲಸಕಾರ್ಯಗಳಲ್ಲಿ ಆಸೆಗಳನ್ನು ತರಬೇಡಿ ಸಕರಾತ್ಮಕ ಯೋಚನೆಯಿಂದ ಸರಿಹೋಗುತ್ತೆ. ನಿಮ್ಮ ಮಕ್ಕಳ ಪರವಾಗಿ ಹಾರ್ದಿಕವಾಗಿ ಮುಂದುವರಿಕೆ.
ಪಾಲುದಾರರನ್ನು ಲಗುವಾಗಿ ತೆಗೆದುಕೊಳ್ಳಬೇಡಿ ಏಕಾಂತದಲ್ಲಿ ಸಮಯ ಕಳೆಯುವುದು ಉತ್ತಮ ಜಾಗೃತರಾಗಿರಿ.

By admin

Leave a Reply

Your email address will not be published. Required fields are marked *