ಭಯಂಕರವಾದ ಬೆನ್ನುನೋವು ಮೊಣಕಾಲು ಕೀಲುನೋವು ಮಂಗಾಮಾಯ ಇದನ್ನು ಜೀವನದಲ್ಲಿ ಒಮ್ಮೆ ತಿಂದು ನೋಡಿಮರೆತು ಹೋಗುತ್ತಿರ... - Karnataka's Best News Portal

ಭಯಂಕರವಾದ ಬೆನ್ನುನೋವು ಮೊಣಕಾಲು ಕೀಲುನೋವು ಮಂಗಾಮಾಯ ಇದನ್ನು ಜೀವನದಲ್ಲಿ ಒಮ್ಮೆ ತಿಂದು ನೋಡಿಮರೆತು ಹೋಗುತ್ತಿರ…

ಉಪ್ಪು ಇಲ್ಲ ಅಂದರೆ ಯಾವುದೇ ರೀತಿಯಾದಂತಹ ಅಡುಗೆಯಾದರೂ ಕೂಡ ರುಚಿಯಾಗಿ ಇರುವುದಿಲ್ಲ ಅದೇ ಉಪ್ಪು ಜಾಸ್ತಿ ಆದರೂ ಕೂಡ ತುಂಬಾ ಡೇಂಜರಸ್ ಮುಖ್ಯವಾಗಿ ಹೈ ಬಿಪಿ, ಹಾರ್ಟ್ ಆಟ್ಯಾಕ್ ಬರುವುದಕ್ಕೆ ಇದೇ ಕಾರಣ. ಇನ್ನೂ ಬಿ.ಪಿ ರೋಗಿಗಳು ತುಂಬಾ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ತೆಗೆದುಕೊಳ್ಳಬೇಕು ಆದರೆ ಈಗ ಈ ರೀತಿಯಾದಂತಹ ಭಯಪಡುವ ಅವಶ್ಯಕತೆ ಇಲ್ಲ. ಹೌದು ಅದೇನೆಂದರೆ ಪಿಂಕ್ ರಾಕ್ ಸಲ್ಟ್ ಅಂದರೆ ಸ್ವಚ್ಛವಾದ ಉಪ್ಪು ಈ ಉಪ್ಪನ್ನ ಅಡುಗೆಗೆ ಬಳಸುವುದರಿಂದ ನಿಮ್ಮ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು. ನಮ್ಮ ಪ್ರಪಂಚದಲ್ಲಿ ದೊರೆಯುವ ಎಲ್ಲಾ ಉಪ್ಪುಗಳಿಗಿಂತ ಈ ರಾಕ್ ಸಾಲ್ಟ್ ತುಂಬಾನೇ ಉತ್ತಮ ಈ ಉಪ್ಪಿನಲ್ಲಿ ಒಟ್ಟು 84 ತರಹದ ಪೋಷಕಾಂಶಗಳು ಇರುತ್ತದೆ.


ಇದನ್ನು ನಾವು ಪ್ರತಿ ದಿನ ನಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಎಷ್ಟೋ ವಿಧವಾದಂತಹ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಏಕೆಂದರೆ ಉಪ್ಪಿನಲ್ಲಿ ಕ್ಯಾಲ್ಸಿಯಂ, ಫಾಸ್ಪರಸ್, ಸಿಲಿಕಾನ್, ಕಾಪರ್, ಐರನ್ ಮೆಗ್ನೀಸಿಯಂ, ಪೊಟಾಷಿಯಂ, ಸೆಲ್ಫರ್, ಜಿಂಕ್ ಅಯೋಡಿನ್, ಈ ರೀತಿಯಾದಂತಹ ಅದೆಷ್ಟೋ ಪೋಷಕಾಂಶಗಳು ಈ ರಾಕ್ ಸಾಲ್ಟ್ ನಲ್ಲಿ ಇರುತ್ತದೆ. ಮುಖ್ಯವಾಗಿ ನಾವು ಪ್ರತಿದಿನ ಉಪಯೋಗಿಸುವಂತಹ ಆಯೋಡಿನ್ ಉಪ್ಪಿಗಿಂತ ಈ ರಾಕ್ ಸಾಲ್ಟ್ ನಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಿ ಕೊಳ್ಳಬಹುದು. ಅಂದರೆ ನಾವು ಪ್ರತಿದಿನ ಮೂರು ಟೇಬಲ್ ಸ್ಪೂನ್ ಆಯೋಡಿನ್ ಉಪ್ಪನ್ನು ಬಳಕೆ ಮಾಡುವುದರ ಬದಲು ಕೇವಲ ಎರಡು ಟೇಬಲ್ ಸ್ಪೂನ್ ರಾಕ್ ಸಾಲ್ಟ್ ಅನ್ನು ಉಪಯೋಗ ಮಾಡಿದರೆ ಸಾಕು.  ಹಲವಾರು ವಿಚಾರಗಳು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ಅಡಕವಾಗಿದೆ ವಿಡಿಯೋ ಅನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ

WhatsApp Group Join Now
Telegram Group Join Now


crossorigin="anonymous">