ಕಾಡುಪ್ರಾಣಿಗಳು ಅಟ್ಯಾಕ್ ಮಾಡಿದಾಗ ತಪ್ಪಿಸಿಕೊಳ್ಳುವುದು ಹೇಗೆ ನಿಮಗಾಗಿ ಒಂದು ಅಚ್ಚರಿಯ ಮಾಹಿತಿ... » Karnataka's Best News Portal

ಕಾಡುಪ್ರಾಣಿಗಳು ಅಟ್ಯಾಕ್ ಮಾಡಿದಾಗ ತಪ್ಪಿಸಿಕೊಳ್ಳುವುದು ಹೇಗೆ ನಿಮಗಾಗಿ ಒಂದು ಅಚ್ಚರಿಯ ಮಾಹಿತಿ…

ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುವುದನ್ನು ನಾವು ಇಂದು ಕಾಣಬಹುದು ಸಾಮಾನ್ಯವಾಗಿ ಯಾವುದಾದರೂ ಒಂದು ನಮ್ಮ ಮೇಲೆ ಕಾಡುಪ್ರಾಣಿ ಅಟ್ಯಾಕ್ ಮಾಡಿದಾಗ ನಾವು ಅದರಿಂದ ಹಿಂತಿರುಗಿ ಹೋಗುವ ಬದಲು ನಾವು ಈ ರೀತಿ ಮಾಡಿದರೆ ಅವುಗಳಿಂದ ತುಂಬಾ ಸುಲಭದ ರೀತಿಯಿಂದ ತಪ್ಪಿಸಿಕೊಳ್ಳಬಹುದು. ಅದೇನೆಂದರೆ ಮೊದಲನೆಯದು ಶಾರ್ಕ್ ಅಟ್ಯಾಕ್ ಈ ಜಗತ್ತಿನಲ್ಲಿ 150ಕ್ಕೂ ಹೆಚ್ಚು ಜಾತಿಯ ಶಾರ್ಕ್ ಮೀನುಗಳು ಇದಾವೆ ಅದರಲ್ಲಿ 20 ಜಾತಿಯ ಶಾರ್ಕ್ ಮೀನುಗಳು ಮಾತ್ರ ಮನುಷ್ಯನ ಮೇಲೆ ದಾಳಿ ಮಾಡುತ್ತವೆ. ಯಾಕೆಂದರೆ ಈ ಜಾತಿಯ ಮೀನುಗಳು ಮಾತ್ರ ಮನುಷ್ಯರನ್ನು ಆಹಾರವಾಗಿ ಪರಿಗಣಿಸುತ್ತದೆ ಶಾರ್ಕ್ ಮೀನುಗಳು ಕೆಲವು ಕಿಲೋಮೀಟರ್ ದಿಂದಲೇ ಮನುಷ್ಯನ ವಾಸನೆಯನ್ನು ಕಂಡು ಹಿಡಿಯುತ್ತದೆ ಆದ್ದರಿಂದ ನಾವು ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ನಮ್ಮ ರಕ್ತ ನೀರಿನಲ್ಲಿ ಮಿಕ್ಸ್ ಆಗದೇ ರೀತಿ ನೋಡಿಕೊಳ್ಳಬೇಕು.


ಒಂದು ವೇಳೆ ಸಮುದ್ರದಲ್ಲಿ ಈಜುತ್ತಿರುವಾಗ ನನಗೆ ನಿಮ್ಮ ಮುಂದೆ ಶಾರ್ಕ್ ಮೀನು ಬಂದಾಗ ಹಿಂದಿರುಗಿ ಹೋಗುವುದು ಭಯದಿಂದ ಓಡಿ ಹೋಗುವುದು ಈ ರೀತಿ ಮಾಡಬಾರದು.ಯಾಕೆಂದರೆ ಅದು ನಮ್ಮನ್ನು ಆಹಾರವಾಗಿ ಪರಿಗಣಿಸುತ್ತದೆ ಅದರಿಂದ ನಾವು ಓಡಿ ಹೋಗದೆ ಇದರಲ್ಲಿ ಕೆ ಇಮ್ಮುಖವಾಗಿ ಈಜಿಕೊಂಡು ಹೋಗಬೇಕು ಡೈರೆಕ್ಟಾಗಿ ಶಾರ್ಕ ನಿಮ್ಮ ಮೇಲೆ ಅಟ್ಯಾಕ್ ಮಾಡಲು ಬಂದರೆ ನೀವು ಅದರ ಕಣ್ಣಿನ ಮೇಲೆ ಮತ್ತು ಮೂಗಿನ ಮೇಲೆ ಅಟ್ಯಾಕ್ ಮಾಡಿದ್ದಾರೆ ಆದ್ದರಿಂದ ನೀವು ರಕ್ಷಣೆ ಮಾಡಿಕೊಳ್ಳಬಹುದು ಯಾಕೆಂದರೆ ಏರಿಯಾಗಳು ಶಾರ್ಕ್ಗೆ ತುಂಬಾ ಸೆನ್ಸಿಟಿವ್ ಆಗಿರುತ್ತೆ. ಇನ್ನಷ್ಟು ಅಚ್ಚರಿ ಆದಂತಹ ಮಾಹಿತಿಗಳು ಮತ್ತು ರಹಸ್ಯ ಕಾರಿ ವಿಚಾರಗಳನ್ನು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ಕಾಣಬಹುದು ಈ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.
See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

WhatsApp Group Join Now
Telegram Group Join Now


crossorigin="anonymous">