60 ವರ್ಷದ ಮುದುಕನನ್ನು ಕೋಚ್ಚಿಹಾಕಲು ಬಂದವರಿಗೆ ಸಾಕ್ಷಾತ್ ಶಿವನಿಂದ ನಡೆದ ಭಯಂಕರ ಪವಾಡವೇನು... - Karnataka's Best News Portal

ಆ ಪರಶಿವನ ಮಹಿಮೆ ಅಪಾರವಾದುದು ಎಂಬುವುದನ್ನು ನಾವು ತಿಳಿಯುತ್ತ ಹೋಗಬಹುದು ಒಂದು ಭಯಾನಕ ಸ್ಥಿತಿಯಲ್ಲಿ ದಂತಹ ಸಾಧು ಬಾಬರನ್ನನ ಶಿವನೇ ಪ್ರತ್ಯಕ್ಷವಾಗಿ ಅಲ್ಲಿ ಮಾಡಿದ್ದಾದರೂ ಏನು ಈಗ ತಿಳಿಯೋಣ ಬನ್ನಿ. ಒಂದೊಂದು ಊರಲ್ಲಿ ಶಿವನ ಆಲಯದಲ್ಲಿ ಸಾಧು ಅನ್ನದಾನವನ್ನು ಏರ್ಪಡಿಸಿದ್ದರು ಅಲ್ಲಿ ಭಕ್ತ ಜನ ಸಾಗರವೇ ತುಂಬಿಹೋಗಿತ್ತು ಎಲ್ಲರೂ ಕೂಡ ಬಹಳ ಸಂತೃಪ್ತಿಯಿಂದ ಭೋಜನವನ್ನು ಮಾಡಿ ಹೊರಟರು ಎಲ್ಲ ಮುಗಿದ ಮೇಲೆ ಬಹಳ ಖುಷಿಯಿಂದ ನಿದ್ರೆಗೆ ಜಾರಿದರು ಇನ್ನೇನು ನೆಮ್ಮದಿಯಿಂದ ಇರಬೇಕು ಆ ಸಮಯದಲ್ಲಿ ಎಲ್ಲಿಂದ ಬಂದರೂ ಗೊತ್ತಿಲ್ಲ ಆದರೂ ದರೋಡೆಕೋರರು ಗುಂಪಾಗಿ ಬಂದು ಶಿವ ಆಲಯದಲ್ಲಿರುವ
ಹುಂಡಿಯನ್ನ ಹೊಡೆದುಹಾಕಿ ಹಣವನ್ನು ದೋಚಿ ಕೊಂಡಿರುವ ನಂತರ ಬಾಬಾ ಇರುವಂತಹ ದೇವಾಲಯದಲ್ಲಿ ಮನೆಗೆ ಬಂದು ಬಾಗಿಲನ್ನು ಒಡೆದು ಹಾಕಿದರು ಆಗ ಬಾಬಾ ಭಯದಿಂದ ಎಚ್ಚರವಾದರೂ.


ಆದರೆ ದರೋಡೆ ಕೋರರು ನಿನ್ನ ಬಳಿಯಲ್ಲಿ ಇರುವುದೆಲ್ಲ ಕೊಟ್ಟಿ ಬಿಡು ದೇವಾಲಯದ ಮೇಲೆ ಇರುವಂತಹ ವಿಗ್ರಹಗಳ ಒಡವೆಯನ್ನು ದೋಚಿಕೊಂಡು ಹೋಗುತ್ತೇವೆ ಎಂದು ಕೂಗಾಡತೊಡಗಿದರು. ಆಗ ಬಾಬಾ ದಯಮಾಡಿ ಈ ರೀತಿ ಮಾಡಬೇಡಿ ಎಂದರು. ನಿನ್ನ ಬಳಿ ಇರುವಂತಹ ದುಡ್ಡುಕಾಸಿನ ನಮಗೆ ಕೊಟ್ಟುಬಿಡು ಎಂದು ಕೂಗಾಡಿದರು ದರೋಡೆಕೋರರು ಏನೂ ಅರ್ಥವಾಗದ ಪರಿಸ್ಥಿತಿಯಲ್ಲಿ ದಂತಹ ಸಾಧುಗಳು ಏನು ಮಾಡಿದರೂ ಏನಾಯಿತು ಮುಂದೆ ಎಂಬ ನಿಮ್ಮ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನೀವು ಕಾಣಬಹುದು ಈ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಸ್ನೇಹಿತರೆ.

By admin

Leave a Reply

Your email address will not be published. Required fields are marked *