ಇವುಗಳಲ್ಲಿ ಯಾವುದಾದರೂ ಒಂದು ಸಂಖ್ಯೆಯನ್ನು ಆರಿಸಿ ನೀವು ಎಂಥವರು ತಿಳಿದರೆ ಬೆಚ್ಚಿಬೀಳ್ತಿರಾ... - Karnataka's Best News Portal

ಮಾನವ ಪ್ರಕೃತಿಯ ನೂತನ ದೈವ ಎಂದು ಪರಿಗಣಿಸಿದ್ದಾರೆ ಪ್ರಕೃತಿಯಲ್ಲಿರುವ ಪ್ರತಿಯೊಂದು ಪ್ರಾಣಿ, ಪಕ್ಷಿ, ಗಿಡ, ಮರ, ಗಾಳಿ, ನೀರು, ಬೆಂಕಿ, ಎಲ್ಲವೂ ಕೂಡ ದೈವ ಸಂಭೂತವೇ ಸರಿ. ಕೇವಲ ಪ್ರಾಣಿಗಳು ಮನುಷ್ಯರ ಭವಿಷ್ಯವನ್ನು ಹೇಳುತ್ತದೆ ಅದಕ್ಕಾಗಿ ಅವುಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯುತ್ತಮ ಸ್ಥಾನವನ್ನು ಸಹ ನೀಡಲಾಗಿದೆ. ಅದರಂತೆಯೇ ಜೋತಿಷ್ಯ ಶಾಸ್ತ್ರದಲ್ಲಿ ಹಸ್ತ ಮುದ್ರಿಕೆ, ಸಂಖ್ಯಾ ಶಾಸ್ತ್ರ ಹೀಗೆ ವಿವಿಧ ಬಗೆಯಲ್ಲಿ ಜ್ಯೋತಿಷ್ಯ ಹೇಳಲಾಗುತ್ತದೆ. ಈ ಸಂಖ್ಯೆಗಳು ಜೋತಿಷ್ಯ ಶಾಸ್ತ್ರ ಕೂಡ ಒಂದು ಈ ಅಕ್ಷರಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡರೆ ಈ ಅಕ್ಷರವು ಹಿಂದಿರುವ ವಿಚಾರಗಳು ಮತ್ತು ನಿಮ್ಮ ಭವಿಷ್ಯವನ್ನು ಹೇಳುತ್ತದೆ. ನಿಮ್ಮ ಆಯ್ಕೆಯೂ ಒಂದು ಆಗಿದ್ದರೆ ಸುರಕ್ಷತೆ ಸಮೃದ್ಧಿ ಮತ್ತು ಹೊಸ ಸಂಪತ್ತು ನಿಮ್ಮ ಮಾರ್ಗದಲ್ಲಿ ಬರುತ್ತದೆ.


ಮತ್ತು ಎಲ್ಲಾ ಪರಿಶ್ರಮಗಳು ಉತ್ತಮ ಫಲ ದೊರೆಯುತ್ತದೆ ಎಂದು ಹೇಳುತ್ತದೆ ನೀವು ಕೇವಲ ಒಂದು ವಸ್ತು ಮಾತ್ರವಲ್ಲದೆ ಆಧ್ಯಾತ್ಮಿಕ ಚಿಂತನೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತೀರಿ ಎಂದು ಶಾಸ್ತ್ರ ಹೇಳುತ್ತದೆ. ಜೀವನದಲ್ಲಿ ಶೀಘ್ರವೇ ಬಹಳ ಮಹತ್ವವನ್ನು ಪಡೆಯುವಿರಿ ಎಂದು ಹೇಳಲಾಗುತ್ತದೆ ಇದರ ಜೊತೆಗೆ ಜೀವನದಲ್ಲಿ ಹೊಸ ಮತ್ತು ನವೀಕೃತ ಪ್ರೀತಿಯನ್ನು ಪಡೆಯಲಾಗುತ್ತದೆ ಎಂದು ಶಾಸ್ತ್ರವು ಹೇಳುತ್ತದೆ. ನಿಮ್ಮ ಆಯ್ಕೆ ಎರಡು ಆಗಿದ್ದರೆ ನಿಮ್ಮ ಜೀವನದಲ್ಲಿ ಬದಲಾವಣೆ ಹಾಗೂ ಸ್ವಾತಂತ್ರ್ಯವನ್ನು ಸೂಚಿಸುತ್ತದೆ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ನೀವು ಕಾಣುವಿರಿ ಮತ್ತು ನೀವು ಜೀವನದಲ್ಲಿ ಸರಳವಾದ ವಿಷಯಗಳ ಬಗ್ಗೆ ಹೆಚ್ಚಿನ ಚಿಂತನೆ ನಡೆಸುವ ಅಗತ್ಯ ಇರುವುದಿಲ್ಲ.

By admin

Leave a Reply

Your email address will not be published. Required fields are marked *