ಕನ್ಸ್ಟ್ರಕ್ಷನ್ ವಿಚಾರದಲ್ಲಿ ಹೇಗೆ ಮೋಸ ಆಗುತ್ತೆ ನೋಡಿದ್ರೇ ಶಾಕ್ ಹಾಕ್ತಿರಾ.. - Karnataka's Best News Portal

ಕನ್ಸ್ಟ್ರಕ್ಷನ್ ವಿಚಾರದಲ್ಲಿ ನಿಮಗೆ ಹೇಗೆ ಮೋಸ ಆಗುತ್ತೆ ಏನು ಎಂಬುದನ್ನು ಇಂದು ನಾವು ನೋಡೋಣ ಯಾವ್ಯಾವ ಸೆಕ್ಷನಲ್ಲಿ ನೀವು ಮೋಸ ಹೋಗಬಹುದು ನೀವು ತಿಳಿಯಬಹುದು ಅಷ್ಟೇ ಅಲ್ಲದೆ ಎಚ್ಚರಿಕೆಯಿಂದ ನಿಮ್ಮ ಹಣವನ್ನು ವಿನಿಯೋಗಿಸಬಹುದು ತುಂಬಾ ಕಷ್ಟ ಪಟ್ಟು ದುಡಿದಿರುವ ಹಣವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಹಾಗೂ ಪ್ಲಾನ್ ಮೋಡಿಫಿಕೇಷನ್ ಹಾಗೂ ಪ್ಲಾನ್ 1ಏನು ಅಂತ ಗೊತ್ತಾ ಉದಾ :- ಯಾವುದೋ ಒಂದು ತಗಿದುಕೊಂಡು ಬಂದಿದ್ದೀರಾ ಆದರೆ ಕೆಲವೊಂದು ಸಮಯಗಳಲ್ಲಿ ಖರ್ಚ್ ಗಳನ್ನ ನೋಡಿ ನಿಮ್ಮ ಕಾಂಟ್ರಾಕ್ಟ್ ಗಳಿದ್ದರೆ 3fit 4fit ಇದೆ ಅವ್ರು ರೆಕಮಂಡೇಶನ್ ಕೊಡುದು 3fit 4fit ಚೆನ್ನಾಗಿರೋದು ಇಲ್ಲ ಅಜೆಸ್ಮೆಂಟ್ ಮಾಡಬೇಕಾಗುತ್ತದೆ ನಮ್ಮ ಕಡೆಯಿಂದ ಮಾಡಿಫಿಕೇಷನ್ ಬಯಸುದು ಇದು ಕಂಪ್ಲೆಟ್ಲಿ ರಂಗ್ ಯಾವುದು ಒಂದು ಮನೆ ಅಥವಾ ಒಂದು ಪ್ಲಾನ್ ಅಂತ ಇರುತ್ತೆ ನಮ್ಮ ಇಷ್ಟದಂತೆ ಇರಬೇಕು ಕಾಂಟ್ರಾಕ್ಟರ್ ಇಷ್ಟದಂತೆಲ್ಲ.


ಕಾಂಟ್ರಾಕ್ಟರ್ ಎಂತೆಂಥ ಬ್ರಿಡ್ಜು ಇದನ್ನೇ ಕಟ್ಟಿಕೊಡುತ್ತಾರೆ ನಮಗೆ ಇಷ್ಟವಾಗುವಂತಹ ಪ್ಲಾನ್ ಪ್ರಕಾರ ಮನೆ ಕಟ್ಟಲಿಕ್ಕೆ ಆಗಲ್ವಾ ಖಂಡಿತವಾಗಲೂ ಕಟ್ಟಬಹುದು ಆದ್ದರಿಂದ ಪ್ಲಾನ್ ಮಾಡಿಫಿಕೇಷನ್ ಇರೋದು ಕಸ್ಟಮರ್ ಕಡೆಯಿಂದ ಆಗಬೇಕು ವಿನಹ ಯಾವುದೇ ಕಾರಣಕ್ಕೂ ಕಾಂಟ್ರಾಕ್ಟರ್ ಕಡೆಯಿಂದ ಬರಬಾರದು ಕಾಂಟಾಕ್ಟ್ ಅರ್ ಕಡೆಯಿಂದ ಮಾಡಿಫಿಕೇಷನ್ ಕೇಳ್ತಾ ಇದ್ದಾನೆ ಎಂದರೆ ತನಗೆ ಈಜಿ ಆಗ್ಲಿ ತಾನು ಕಟ್ಟಾ ದಕ್ಕೆಸುಲಭ ಆಗ ಬೇಕು ತನಗೆ ಒಂದು ರೂಪಾಯಿ ಉಳಿಬೇಕು ಎಂಬ ಅರ್ಥದಲ್ಲಿ ಕೇಳ್ತಾ ಇದ್ದಾನೆ ಅಂತೂ ನಂಬರ್1 ಚಿಟಿಂಗ್ ಆಗಿದೆ. ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನಿಮಗೆ ಬೇಕಾಗಿರುವಂತಹ ಎಲ್ಲಾ ಅಚ್ಚರಿಯ ಮಾಹಿತಿಗಳು ಇದೆ ಕೆಳಗೆ ಕಾಣುವಂತಹ ವಿಡಿಯೋನ ಸಂಪೂರ್ಣವಾಗಿ ನೋಡಿ ವಿಡಿಯೋ ನ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *