ಅಡುಗೆ ಮಾಡುವಾಗ ಮಹಿಳೆಗೆ ಕೇಳಿಸುತ್ತಿತ್ತು ಭಯಂಕರ ಶಬ್ದ ನೋಡಿದ್ರೆ ಶಾಕ್ ಆಗ್ತೀರಾ.. - Karnataka's Best News Portal

ಒಬ್ಬಳು ಮಹಿಳೆ ಮನೆಯಲ್ಲಿ ಅಡುಗೆ ಮಾಡುವಾಗ ಒಂದು ವಿಚಿತ್ರ ರೀತಿಯ ಶಬ್ದ ಕೇಳಿಸಿತು ಆ ಶಬ್ದ ಕೇಳಿಸಿಕೊಂಡ ಮಹಿಳೆ ಶಬ್ದ ಬರುತ್ತಿದ್ದ ಕಡೆ ತಿರುಗಿ ನೋಡಿದಾಗ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್ ಕೆಳಗಡೆಯಿಂದ ವಿಚಿತ್ರವಾದ ಶಬ್ದ ಕೇಳಿ ಬರುತ್ತಿತ್ತು. ಈ ವಿಚಿತ್ರವಾದ ಶಬ್ದ ಎಲ್ಲಿಂದ ಬರುತ್ತಿದೆ ಎಂದು ತಿಳಿದುಕೊಳ್ಳಲು ಮಹಿಳೆ ಗ್ಯಾಸ್ ಸಿಲೆಂಡರ್ ಅನ್ನು ಸ್ವಲ್ಪ ಮೇಲೆ ಎತ್ತಿ ನೋಡಿದಾಗ ಮಹಿಳೆಯ ಹೃದಯವೇ ಒಡೆದು ಹೋಗುವ ರೀತಿಯ ಅನಿಸುತ್ತಿತ್ತು. ಮದ್ಯಪ್ರದೇಶ ರಾಜ್ಯದ ಒಂದು ಸಣ್ಣ ಹಳ್ಳಿಯಲ್ಲಿ ಮಹಿಳೆಯೊಬ್ಬಳು ತನ್ನ ಮನೆಯಲ್ಲಿ ಅಡುಗೆ ಮಾಡಲು ಪ್ರತಿನಿತ್ಯ ಗ್ಯಾಸ್ ಸಿಲೆಂಡರ್ ಉಪಯೋಗ ಮಾಡುತ್ತಿದ್ದಳು ಇದೇ ರೀತಿ ಗ್ಯಾಸ್ ಸಿಲಿಂಡರ್ ಗೆ ಸಂಬಂಧಪಟ್ಟ ಹಾಗೆ ಈ ಮಹಿಳೆ ಒಂದು ಘಟನೆ ನಡೆದು ಹೋಗಿದೆ.


ಘಟನೆ ಏನು ಅಂತ ನೋಡಿದರೆ ಈ ಕೂಡಲೇ ನಿಮ್ಮ ಮನೆಯಲ್ಲಿರುವ ಗ್ಯಾಸ್ ಸಿಲೆಂಡರ್ ಒಂದು ಸಾರಿ ಮಾಡಿಕೊಳ್ಳುತ್ತೀರಾ. ಪ್ರತಿ ನಿತ್ಯ ಮಾಡುವ ರೀತಿಯಲ್ಲಿ ತನ್ನ ಕುಟುಂಬದವರಿಗೆ ಮಾಡುತ್ತಿರುವಾಗ ಮಹಿಳೆಗೆ ಒಂದು ವಿಚಿತ್ರ ರೀತಿಯ ಶ್, ಶ್, ಶ್ ಶಬ್ದ ಕೇಳಿಬರುತ್ತದೆ ಮಹಿಳೆ ಮೊದಲು ಈ ಶಬ್ದ ಕೇಳಿದಾಗ ಏನೋ ಮಾಮೂಲಿ ಶಬ್ದ ಕೇಳಿಸುತ್ತದೆ ಎಂದು ಸುಮ್ಮನಾದಳು ಆದರೆ ಈ ರೀತಿ ಶಬ್ದ ತುಂಬಾ ಸಮಯದವರೆಗೂ ಕೇಳಿಸುತ್ತಲೇ ಇತ್ತು ಆಗ ಮಹಿಳೆ ಕುತೂಹಲದಿಂದ ಶಬ್ದ ಎಲ್ಲಿಂದ ಬರುತ್ತಿದೆ ಎಂದು ಗಮನಹರಿಸಿದಳು ಆ ರೀತಿ ಶಬ್ದ ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ ತಳಭಾಗದಿಂದ ಕೇಳಿ ಬರುತ್ತಿರುವುದು ಗೊತ್ತಾಯ್ತು ಅಲ್ಲಿ ಏನಿರಬಹುದು ಯಾಕೆ ಈ ರೀತಿ ಶಬ್ದ ಸಿಲೆಂಡರ್ ಕೆಳಗಿನಿಂದ ಬರುತ್ತಿದೆಯೆಂದು ನೋಡಲು ಮಹಿಳೆ ಗ್ಯಾಸ್ ಸಿಲೆಂಡರ್ ಅನ್ನು ಸ್ವಲ್ಪ ಮೇಲೆ ಎತ್ತಿ ಸ್ವಲ್ಪ ಪಕ್ಕಕ್ಕೆ ಜರುಗಿಸಿ ನೋಡಿದಾಗ ಅಲ್ಲಿ ನಾಗರಹಾವು ಗ್ಯಾಸ್ ಸಿಲಿಂಡರ್ ಸಂದಿಯಲ್ಲಿ ಸಿಕ್ಕಿಹಾಕಿಕೊಂಡಿತು.

By admin

Leave a Reply

Your email address will not be published. Required fields are marked *