ಕಲಾವಿದರನ್ನ ಶೂಟಿಂಗ್ ಮುಗಿದಮೇಲೆ ಬಸ್ ಸ್ಟ್ಯಾಂಡ್ ನಲ್ಲಿ ಬಿಟ್ಟು ಹೋಗಿದ್ರಂತೆ ಕೆಜಿಎಫ್ ಸಿನಿಮಾ ತಂಡ. - Karnataka's Best News Portal

ಇವರ ಹೆಸರು ಸಿದ್ದಪ್ಪ ನಾಗಪ್ಪ ಅಣಿಗೆ ಎಂದು ಇವರ ವೃತ್ತಿ ರಂಗಭೂಮಿ ಕಲಾವಿದರು ಬದುಕು ನಿರ್ವಹಿಸಲು ಬಿಲ್ಡಿಂಗ್ ಪಾಯಿಂಟ್ ಅನ್ನು ಕೆಲಸ ಮಾಡುತ್ತಾರೆ.ರಂಗಭೂಮಿಯಲ್ಲಿ ಪಾತ್ರ ನಿರ್ವಹಿಸಬೇಕಾದರೆ ರಗಡ್ ಗಳು ಕಷ್ಟ ಇದ್ದವು ಆಇವರು ಮದುವೆ ಆದ ನಂತರ ರಂಗಭೂಮಿಗೆ ಹೋಗಲಿಲ್ಲ ತಿರಸ್ಕರಿಸಿದರು. ಅದರ ನಂತರ ಸಣ್ಣಪುಟ್ಟ ಚಿತ್ರಗಳಲ್ಲಿ ನಟಿಸುತ್ತಾ ಕಿರುಚಿತ್ರದಲ್ಲಿ ಪಾತ್ರೆ ನಿರ್ವಹಿಸುತ್ತಾ ಬಂದರೂ ಅವರು ಮೊದಲೇ ಶುರು ಮಾಡಿದಂತಹ ನಂಬರ್ ವನ್ ನಿಮ್ಮ ಪಿಚ್ಚರ್ ಅದರಲ್ಲಿ ಇವರು ಸೈಡ್ ಆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದರು ಇವರು ಆರು ಚಿತ್ರಗಳಲ್ಲಿ ನಟಿಸಿದ್ದರೂ ಸೈಡ್ ಡೈರೆಕ್ಟರ್ ಆಗಿ ಕೆಜಿಎಫ್ ನಲ್ಲಿ ಶ್ರೀ ಡಾಕ್ಟರ್ ಆಗಿ ಕೆಲಸ ನಿರ್ವಹಿಸಿದ್ದರು ಏಳು ದಿನಗಳ ಕಾಲ ಶೂಟಿಂಗ್ ಇದ್ದು ಐದು ದಿನ ದೇಸ್ನೂರ್ ಎರಡು ದಿನ ಬಾಗಲಲ್ಕೋಟೆ ಅದರಲ್ಲಿ ಪ್ರತಿನಿಧಿ ಊಟ-ತಿಂಡಿ ನೀಡುತ್ತಿದ್ದರು.


ಕೆಜಿಎಫ್ ನಲ್ಲಿ ಒಂದು ಕ್ಯಾರೆಕ್ಟರ್ಇತ್ತು ಕೆಲವರು ಆಡಿಷನಗೆ ಬಂದರು ಗುರುಗಳಗಿರುವ LH ಕಾರ್ನುರ್ ಕರೆದುಕೊಂಡು ಹೋಗಿದ್ರು ಬಾಗಲಕೋಟೆಗೆ ಸಂದರ್ಶನ ಆಗಲಿಲ್ಲ ಕೆಲವು ಜನರನ್ನು ಸಂದೇಶನ ಮಾಡಿದರೂ ಕೆಲವು ಜನರನ್ನು ಮಾಡಲಿಲ್ಲ ದೆಸ್ತ್ ಊರಿಗೆ ಕೆಲವರು ಹೋದಾಗ ಗೋರ್ಮೆಂಟ್ ಶಾಲೆಯಲ್ಲಿ ವಸತಿ ಇದ್ದು ಬಾಗಲಕೋಟೆಯಿಂದ ಶಿಫ್ಟ್ ಆದಾಗ ಬಸ್ಟಾಂಡ್ ಇದ್ದರು ಅಲ್ಲಿ ರೂಮ್ ಕೊಡಲೇ ಇಲ್ಲ ಇವರಿಗೆ ಮುಂದೆ ಏನಾಯಿತು ಎಂಬ ಅಚ್ಚರಿಯನ್ನು ವಿಡಿಯೋದಲ್ಲಿ ನಾವು ಕಾಣಬಹುದು ಈ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *