ಮೇಘನಾರಾಜ್ ಮಗುವಿನ ಬಗೆಗೆ ಜ್ಯೋತಿಷ್ಯರು ಮತ್ತು ವಿದ್ವಾಂಸರು ಮಾತುಗಳು ನೋಡಿದ್ರೆ ಶಾಕ್ ಆಗ್ತೀರಾ... » Karnataka's Best News Portal

ಮೇಘನಾರಾಜ್ ಮಗುವಿನ ಬಗೆಗೆ ಜ್ಯೋತಿಷ್ಯರು ಮತ್ತು ವಿದ್ವಾಂಸರು ಮಾತುಗಳು ನೋಡಿದ್ರೆ ಶಾಕ್ ಆಗ್ತೀರಾ…

ರಂಜೀವಿ ಸರ್ಜಾ ರವರ ಮನೆಯಲ್ಲಿ ಇದೀಗ ಖುಷಿ ಮನೆಮಾಡಿದೆ. ಏಕೆಂದರೆ ಮೇಘನ ರಾಜ್ ರವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿರು ಆಗಲಿಕೆಯ ನಂತರ ಕುಟುಂಬಕ್ಕೆ ಮತ್ತು ಅಭಿಮಾನಿ ವರ್ಗಕ್ಕೆ ಒಂದು ದೊಡ್ಡ ಆಘಾತ ನೀಡಿತ್ತು. ಚಿರಂಜೀವಿ ಸರ್ಜಾ ರವರು ಅಕಾಲಿಕ ಮರಣ ಹೊಂದಿದಾಗ ಮೇಘನ ರಾಜ್ ರವರು 4 ತಿಂಗಳ ಗರ್ಭಿಣಿಯಾಗಿದ್ದರು. ಚಿರು ಮತ್ತೆ ಮಗುವಾಗಿ ಹುಟ್ಟಿ ಬರುತ್ತಾರೆ ಎಂದೆಲ್ಲಾ ಹೇಳಲಾಗುತ್ತಿತ್ತು. ಅದೇ ರೀತಿ ಚಿರು ಮಗುವಾಗಿ ಹುಟ್ಟಿ ಬಂದಿದ್ದಾರೆ. ಆದರೆ ಚಿರಂಜೀವಿ ಸರ್ಜಾ ಅವರು ಸಾವನ್ನಪ್ಪಿದಾಗ ಅವರ ಜಾತಕದಲ್ಲಿ ದೋಷ ಇದೆ ಎಂದೆಲ್ಲ ಸುದ್ದಿಯಾಗಿತ್ತು. ಈಗ ಮೇಘನಾ ರಾಜ್ ಮಗು ಹುಟ್ಟಿದ ಜಾತಕವನ್ನು ಮತ್ತು ಭವಿಷ್ಯದ ಬಗ್ಗೆ ಜ್ಯೋತಿಷ್ಯರು, ವಿದ್ವಾಂಸರು ಕೆಲವು ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ. ಹಾಗಾದರೆ ಮೇಘನರಾಜ್ ರವರ ಮಗುವಿನ ಜಾತಕ ಹೇಗಿದೆ ವಿದ್ವಾಂಸರೂ.


ಪಂಡಿತರು ಹೇಳಿದ್ದೇನು, ಇದನ್ನು ನಾವು ತಿಳಿಸುತ್ತಿದ್ದೇವೆ. ಮೇಘನರಾಜ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜ್ಯೋತಿಷ್ಯರು, ತಜ್ಞರ ಪ್ರಕಾರ ನವರಾತ್ರಿಯ ಶುಭ ಗುರುವಾರ ಸಂಖ್ಯಾ ಶಾಸ್ತ್ರದಲ್ಲಿ 22 ಎಂಬುದು ಮಾಸ್ಟರ್ ನಂಬರ್ ಎನ್ನುತ್ತಾರೆ. ಹಾಗಾದರೆ ಮಗುವಿಗೆ ಒಳ್ಳೆಯ ಯೋಗ ಇದೆಯಂತೆ. ತಂದೆಯಂತೆ ಅತಿ ಚಿಕ್ಕ ವಯಸ್ಸಿನಲ್ಲಿ ಅತಿದೊಡ್ಡ ಹೆಸರು ಮಾಡುತ್ತಾರೆಹ ಜೊತೆಗೆ ಸಿನಿಮಾರಂಗಕ್ಕೆ ಬರುವ ಸಾಧ್ಯತೆ ಇದೆ. ಒಳ್ಳೆಯ ಗಳಿಗೆಯಲ್ಲಿ ಮಗು ಹುಟ್ಟಿದೆ. ಮಗುವಿಗೆ ಗಜಕೇಸರಿ ಯೋಗ ಇದೆ ಎಂದು ಜ್ಯೋತಿಷ್ಯರು ಹೇಳಿದ್ದಾರೆ. ಇದರ ಜೊತೆಗೆ ಮೇಘನಾರಾಜ್ ತಂದೆ ಸುಂದರ್ ರಾಜ್ ಅವರು ಸಹ ಮಗು ಬಗ್ಗೆ ಮಾತನಾಡಿದ್ದು ಇವನು ದೊಡ್ಡವನಾದ ಮೇಲೆ ಸಾವಿರಾರು ಜನಗಳ ಕಷ್ಟಗಳನ್ನು ನೀಗಿಸುವ ದೊಡ್ಡ ವ್ಯಕ್ತಿಯಾಗುತ್ತೇನೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
[irp]


crossorigin="anonymous">