ಸುದೀಪ್ ಮಗಳು ಈಗ ಹೇಗಿದ್ದಾರೆ ಗೊತ್ತಾ ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ಕಿಚ್ಚ ಸುದೀಪ್ ಎಂಬ ಬಹುಮುಖ್ಯ ಖ್ಯಾತಿ ಪಡೆದಿರುವ ಬಹುಮುಖ ಹಾಗೂ ಖ್ಯಾತಿಯ ಪ್ರತಿಭೆ. ಸಿಂಗಿ ಮಂಜಪ್ಪ ಹಾಗೂ ಸರೋಜ ಎಂಬ ದಂಪತಿಗೆ 2 ಸೆಪ್ಟೆಂಬರ್ 1973 ರಲ್ಲಿ ಜನಿಸಿದರು ಇವರು ದಯಾನಂದ ಸಾಗರ್’ನಲ್ಲಿ ಸುದೀಪ್ ಮೆಕಾನಿಕ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 17 ಹಾಗೂ ಅಂಡರ್ 19 ಕ್ರಿಕೆಟ್ ನಲ್ಲಿ ತಮ್ಮ ಕಾಲೇಜಿನ ಪ್ರತಿನಿಧಿಸಿದ ಸುದೀಪ್ ನಟನೆ ಎಂದರೆ ಅಚ್ಚುಮೆಚ್ಚು ಹೀಗಾಗಿ ಮುಂಬೈನ ರೋಷನ್ ತನಯಂ ಸ್ಕೂಲ್ ಆಫ್ ಆಕ್ಟಿಂಗ್ ಸೇರಿಕೊಂಡು ತರಬೇತಿ ಪಡೆದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ ಪ್ರೇಮಕಾವ್ಯ ಕಿರುತೆರೆಯಲ್ಲಿ ಸುದೀಪ್ ಪಾದಾರ್ಪಣೆ ಮಾಡಿಬಿಟ್ಟರು ತಾಯವ್ವ ಎಂಬ ಕನ್ನಡ ಚಿತ್ರರಂಗ ಪಾದಾರ್ಪಣೆ ಮಾಡಿದರು ನಂತರ ಸುನೀಲ್ ಕುಮಾರ್ ದೇಸಾಯಿ ಅವರ ಸ್ಪರ್ಶ ಚಿತ್ರದ ಬಣ್ಣ ಹಚ್ಚಿದರು.


2001 ರಲ್ಲಿ ತೆರೆ ಕಂಡಂತಹ ಹುಚ್ಚ ಸಿನಿಮಾ ಸುದೀಪ್ ಗೆ ಬಿಗ್ ಬ್ರೇಕ್ ನೀಡಿತು ಸುದೀಪ್ ಒಳ್ಳೆ ನಟ ಹಾಗೂ ಒಳ್ಳೆಯ ಪ್ರತಿಭಾವಂತ ನಿರ್ದೇಶಕರು ಹೌದು ಇವರು ನಿರ್ದೇಶನ ಮಾಡಿರುವಂತಹ ಮೈ ಆಟೋಗ್ರಾಫ್ ವೀರ ಮದಕರಿ ಕೆಂಪೇಗೌಡ ಮಾಣಿಕ್ಯ ಚಿತ್ರಗಳು ಭರ್ಜರಿ ಪ್ರದರ್ಶನ ಗೊಂಡಿದೆ ಇವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪರ ಭಾಷೆಯಲ್ಲಿಯೂ ಕೂಡ ತಮ್ಮ ನಟನೆ ಮತ್ತು ಚಾತುರ್ಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ಸುದೀಪ್ ಅವರ ಇಂಟರೆಸ್ಟಿಂಗ್ ವಿಚಾರಗಳು ಸಂಪೂರ್ಣವಾಗಿ ಇರಿಸಲಾಗಿದೆ. ಈ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಯ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *