ದಸರಾ ಹಬ್ಬದ ದಿನವೇ ಮೇಘನ ಮಗುವಿಗೆ ಹೆಸರು ಫಿಕ್ಸ್ ಮಾಡಿದ ಸರ್ಜಾ ಕುಟುಂಬ ನೋಡಿದ್ರೆ ಬೆಚ್ಚಿಬೀಳ್ತಿರಾ... » Karnataka's Best News Portal

ದಸರಾ ಹಬ್ಬದ ದಿನವೇ ಮೇಘನ ಮಗುವಿಗೆ ಹೆಸರು ಫಿಕ್ಸ್ ಮಾಡಿದ ಸರ್ಜಾ ಕುಟುಂಬ ನೋಡಿದ್ರೆ ಬೆಚ್ಚಿಬೀಳ್ತಿರಾ…

ಮೇಘನ ಮತ್ತು ಸರ್ಜಾ ಕುಟುಂಬದಲ್ಲಿ ಸಂಭ್ರಮ, ಸಡಗರದ ವಾತಾವರಣ. ಹೌದು ಚಿರು ನಿಧನವಾದ ದಿನದಿಂದ ಆಘಾತ, ನೋವು, ಕಷ್ಟಗಳನ್ನು ಸಹಿಸಿಕೊಂಡು ಒತ್ತಡದಲ್ಲಿದ್ದ ಕುಟುಂಬದವರಿಗೆ ಇದೀಗ ಜೂನಿಯರ್ ಚಿರುವಿನ ಆಗಮನದಿಂದ ಸಂತೋಷ ಇಮ್ಮಡಿಯ ಆಗಿದೆ ಈ ಮೂಲಕ ಕುಟುಂಬ ಸದಸ್ಯರಲ್ಲಿ ಸಂತಸ ಮನೆಮಾಡಿದೆ ಇನ್ನೂ ಮಗು ಹುಟ್ಟಿದ ಮೂರು ದಿನಕ್ಕೆ ಹೆಸರನ್ನು ಕೂಡ ಫಿಕ್ಸ್ ಮಾಡಿದ್ದಾರೆ. ಹಾಗಾದರೆ ಜೂನಿಯರ್ ಚಿರುವಿಗೆ ಇಡಲಿರುವ ಹೆಸರೇನು ಮತ್ತು ನಾಮಕರಣ ಯಾವಾಗ ಎಂದು ನಾವು ತಿಳಿಸುತ್ತೇವೆ. ಮೇಘನಾ ರಾಜ್ ರವರಿಗೆ ಗಂಡುಮಗು ಆಗಿರುವುದರಿಂದ ಕುಟುಂಬ ಹಾಗೂ ಚಿರು ಅಭಿಮಾನಿಗಳಿಗೆ ಸಿಕ್ಕಪಟ್ಟೆ ಖುಷಿಯಾಗಿದೆ. ಎಲ್ಲಾ ಅಭಿಮಾನಿಗಳು ಕೂಡ ಜೂನಿಯರ್ ಚಿರುವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಬರಮಾಡಿಕೊಂಡಿದ್ದಾರೆ.


ಸೋಶಿಯಲ್ ಮೀಡಿಯಾದಲ್ಲಿ ಇಷ್ಟು ದಿನಗಳ ಕಾಲ ಯಾವ ಮಗು ಆಗುತ್ತೆ ಎಂದು ಚರ್ಚೆ ಆಗುತ್ತಿತ್ತು. ಇದೀಗ ಮೇಘನ ರಾಜ್ ರವರು ಮಗುವಿಗೆ ಯಾವ ಹೆಸರಿಡುತ್ತಾರೆ ಎಂದು ಚರ್ಚೆಯಾಗುತ್ತಿದೆ. ಹೌದು ತಿಳಿದು ಬಂದ ಮಾಹಿತಿಯ ಪ್ರಕಾರ ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬದವರು ಮಗುವನ್ನು ಚಿರು ಎಂದು ಕರೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರವರ ಮಗುವಿನ ಫೋಟೋ ಕೆಳಗೆ ತಮಗೆ ಇಷ್ಟವಾದ ರೀತಿಯ ಹೆಸರುಗಳನ್ನು ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ಚಿರು, ಚಿರುಗ್ನ ಇನ್ನು ಮುಂತಾದ ಹಲವಾರು ಹೆಸರುಗಳನ್ನು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೇಘನಾ ರನರು ತಮ್ಮ ಮಗುವಿಗೆ ಯಾವ ಹೆಸರು ಇಡುತ್ತಾರೆ ಎಂದು ಕಾದು ನೋಡಬೇಕು.

WhatsApp Group Join Now
Telegram Group Join Now
[irp]


crossorigin="anonymous">