ಐದು ತಲೆ ನಾಗರಹಾವು ರೈಲು ನಿಲ್ಲಿಸಿತು ಕೆಳಗಿಳಿದು ನೋಡಿದರೆ ಬೆಚ್ಚಿಬಿದ್ದರು ಶಾಕ್ ಆದರೂ... - Karnataka's Best News Portal

ನಮಸ್ತೆ ಗೆಳೆಯರೇ ಪ್ರಪಂಚದಲ್ಲಿ ಕೆಲವು ಘಟನೆಗಳನ್ನು ನೋಡಿದರೆ ನಂಬುವುದು ಬಿಡುವುದು ಅಸಾಧ್ಯವಾಗಿದೆ. ಹೌದು ನಾವು ನಮ್ಮದು ಬಿಡ್ತಿನೋ ಗೊತ್ತಿಲ್ಲ ಅಪವಾದಗಳನ್ನು ನಿಜ ಆ ವಿಸ್ಮಯಗಳು ನಿಜ ಗುಜರಾತ್ ರಾಜ್ಯದಲ್ಲಿ ನಡೆದಿರುವಂತಹ ಒಂದು ದೇವ ನಾಗ ನಿಜವಾದ ಪವಾಡವನ್ನು ನಾವೆಲ್ಲ ಈಗ ನೋಡೋಣ.ಭಾರತದಲ್ಲಿ ಶಿವನ ದೇವಾಲಯಗಳು ಅತಿ ಹೆಚ್ಚು ಗುಜರಾತಲ್ಲಿ ಬಹಳಷ್ಟಿದೆ ಹಾಗೂ ಸೋಮನಾಥ್ ಮಂದಿರದಲ್ಲಿ ಸಾಕ್ಷಾತ್ ಪರಶಿವನ ನೆಲೆಸಿದ್ದಾನೆ ಎಂಬುದು ಭಕ್ತರ ತುಂಬಾ ಗಾಢವಾಗಿದೆ. ದೇಶ ವಿದೇಶಗಳಿಂದ ಈ ಶಿವನ ದೇಗುಲಕ್ಕೆ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಜನ ಬರುತ್ತಾರೆ ಇದೇ ರೀತಿ ಕೆಲವು ತಿಂಗಳುಗಳ ನಡುವೆ ಆಂಧ್ರಪ್ರದೇಶದಿಂದ ಸುಮಾರು ನೂರು ಜನ ಯಾತ್ರಿಕರ ಗುಂಪು ಸೋಮನಾಥ ದೇವಾಲಯಕ್ಕೆ ರೈಲಿನಲ್ಲಿ ದರ್ಶನಕ್ಕೆ ಹೋಗಿದ್ದರು.
ಸೋಮನಾಥನ ದೇವಾಲಯಕ್ಕೆ ಬಂದಂತಹ ಯಾತ್ರಿಕರು ಭಯಭಕ್ತಿಯಿಂದ ದರ್ಶನ ಮಾಡಿಕೊಂಡು ಅಲ್ಲೇ ಉಳಿದುಕೊಂಡು ಮರುದಿನ ವಿಶ್ರಾಂತಿ ಪಡೆದು ನಂತರ ಬೆಳಿಗ್ಗೆ ಪುನಹ ತಮ್ಮ ಮನೆಗೆ ಮರಳಲು ಎಲ್ಲಾನು ಜನ ಯಾತ್ರಿಕರು ಒಂದೇ ಟ್ರೈನ್ ಹತ್ತಿ ಕುಳಿತರು.


ರೈಲು ಗುಜರಾತ್ ಇಂದ ಆಂಧ್ರಪ್ರದೇಶಕ್ಕೆ ಮುಖಮಾಡಿ ಬರತೊಡಗಿತು. ಟ್ರೈನ್ನಲ್ಲಿ ಇದ್ದಂತಹ ಯಾತ್ರೆಗಳು ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದು ಹೇಳುತ್ತಲೇ ಜಪ ಮಾಡುತ್ತಾ ಪ್ರಯಾಣ ಮಾಡುತ್ತಿದ್ದರು. ರೈಲು ಸುಮಾರು ಮೂರು ಗಂಟೆಗಳ ಕಾಲ ಪ್ರಯಾಣ ಮಾಡಲಾಗಿತ್ತು. ಮುಂದೇನಾಯಿತು ಎಂಬ ರಹಸ್ಯ ಕುತೂಹಲಕಾರಿ ವಿಚಾರಗಳನ್ನು ನೀವು ತಿಳಿಯಲು ಈ ಗೆಳೆಯ ಕಾಣುವಂತಹ ವಿಡಿಯೋವನ್ನು ನೋಡಬೇಕಾಗಿದೆ ಪರಶಿವನ ಮೇಲೆ ಭಯಭಕ್ತಿ ಇದ್ದರೆ ಆ ಪವಾಡದ ಬಗ್ಗೆ ರಹಸ್ಯ ಕಾರಿ ವಿಚಾರ ತಿಳಿಯಬೇಕಿದ್ದರೆ ಈ ವಿಡಿಯೋವನ್ನು ನೋಡಲೇಬೇಕು ವಿಡಿಯೋನ್ನ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *